|
|
1. “ಯೋಬನೇ, ನೀನು ಕೂಗಿಕೊಂಡರೂ ನಿನಗೆ ಉತ್ತರಿಸುವವರಿಲ್ಲ; ದೇವದೂತರುಗಳಲ್ಲಿ ಯಾರನ್ನು ಆಶ್ರಯಿಸಿಕೊಳ್ಳುವೆ?
|
1. Call H7121 now H4994 , if there be H3426 any that will answer H6030 thee ; and to H413 which H4310 of the saints H4480 H6918 wilt thou turn H6437 ?
|
2. ಮೂಢನ ಕೋಪವು ಅವನನ್ನೇ ಕೊಲ್ಲುವುದು. ಮೂರ್ಖನ ಹೊಟ್ಟೆಕಿಚ್ಚು ಅವನನ್ನೇ ಕೊಲ್ಲುವುದು.
|
2. For H3588 wrath H3708 killeth H2026 the foolish H191 man , and envy H7068 slayeth H4191 the silly H6601 one.
|
3. ಅಭಿವೃದ್ಧಿಯಾಗುತ್ತಿರುವ ಮೂರ್ಖನನ್ನು ನಾನು ನೋಡಿದ್ದೇನೆ. ಇದ್ದಕ್ಕಿದ್ದಂತೆ ಅವನ ಮನೆಯು ಶಾಪಗ್ರಸ್ತವಾಯಿತು.
|
3. I H589 have seen H7200 the foolish H191 taking root H8327 : but suddenly H6597 I cursed H5344 his habitation H5116 .
|
4. ಅವನ ಮಕ್ಕಳಿಗೆ ಸಹಾಯಮಾಡುವಂಥವರು ಇರಲಿಲ್ಲ. ಅವರ ಪರವಾಗಿ ವಾದಿಸಲು ನ್ಯಾಯಾಲಯದಲ್ಲಿ ಒಬ್ಬರೂ ಇರಲಿಲ್ಲ.
|
4. His children H1121 are far H7368 from safety H4480 H3468 , and they are crushed H1792 in the gate H8179 , neither H369 is there any to deliver H5337 them .
|
5. ಹಸಿದಿರುವವರು ಆ ಮೂರ್ಖನ ಬೆಳೆಗಳನ್ನು ತಿಂದುಬಿಟ್ಟರು. ಅವರು ಬೇಲಿಗಳ ಮಧ್ಯದಲ್ಲಿ ಬೆಳೆಯುತ್ತಿರುವ ಧಾನ್ಯವನ್ನು ಸಹ ತಿಂದುಬಿಟ್ಟರು. ದುರಾಶೆಯುಳ್ಳವರು ಅವರ ಆಸ್ತಿಯನ್ನೆಲ್ಲಾ ಕಸಿದುಕೊಂಡರು.
|
5. Whose H834 harvest H7105 the hungry H7457 eateth up H398 , and taketh H3947 it even out of H413 the thorns H4480 H6791 , and the robber H6782 swalloweth up H7602 their substance H2428 .
|
6. ವಿಪತ್ಕಾಲಗಳು ಬರುವುದು ಧೂಳಿನಿಂದಲ್ಲ; ಕೇಡು ಬೆಳೆಯುವುದು ನೆಲದಿಂದಲ್ಲ.
|
6. Although H3588 affliction H205 cometh not forth H3318 H3808 of the dust H4480 H6083 , neither H3808 doth trouble H5999 spring H6779 out of the ground H4480 H127 ;
|
7. ಆದರೆ ಮನುಷ್ಯರಿಂದ ಕೇಡುಗಳು ಉದ್ಭವಿಸುವುದೂ ಬೆಂಕಿಯಿಂದ ಕಿಡಿಗಳು ಮೇಲಕ್ಕೆ ಹಾರುವುದೂ ಸಹಜ.
|
7. Yet H3588 man H120 is born H3205 unto trouble H5999 , as the sparks H1121 H7565 fly H5774 upward H1361 .
|
8. ಯೋಬನೇ, ನಾನೇನಾದರೂ ನಿನ್ನ ಸ್ಥಿತಿಯಲ್ಲಿದ್ದಿದ್ದರೆ, ದೇವರನ್ನೇ ಆಶ್ರಯಿಸಿಕೊಂಡು ನನ್ನ ಕಷ್ಟವನ್ನು ಆತನಿಗೆ ಹೇಳಿಕೊಳ್ಳುತ್ತಿದ್ದೆನು.
|
8. I H589 would seek H1875 unto H413 God H410 , and unto H413 God H430 would I commit H7760 my cause H1700 :
|
9. ದೇವರ ಅದ್ಭುತಕಾರ್ಯಗಳು ಗ್ರಹಿಸಲಶಕ್ಯ. ಆತನ ಮಹತ್ಕಾರ್ಯಗಳು ಅಸಂಖ್ಯಾತ.
|
9. Which doeth H6213 great things H1419 and unsearchable H369 H2714 ; marvelous things H6381 without H5704 H369 number H4557 :
|
10. ದೇವರು ಭೂಮಿಯ ಮೇಲೆ ಮಳೆ ಸುರಿಸಿ ಹೊಲಗದ್ದೆಗಳಿಗೆ ನೀರನ್ನು ಒದಗಿಸುವನು.
|
10. Who giveth H5414 rain H4306 upon H5921 H6440 the earth H776 , and sendeth H7971 waters H4325 upon H5921 H6440 the fields H2351 :
|
11. ದೇವರು ಹೀನಸ್ಥಿತಿಯಲ್ಲಿರುವವರನ್ನು ಉನ್ನತಸ್ಥಿತಿಗೆ ಏರಿಸುವನು. ವ್ಯಥೆಯಿಂದಿರುವವರನ್ನು ಸಂತೋಷಗೊಳಿಸುವನು.
|
11. To set up H7760 on high H4791 those that be low H8217 ; that those which mourn H6937 may be exalted H7682 to safety H3468 .
|
12. ದೇವರು ಯುಕ್ತಿವಂತರ ಕುತಂತ್ರಗಳನ್ನು ವಿಫಲಗೊಳಿಸಿ ಭಂಗಪಡಿಸುವನು.
|
12. He disappointeth H6565 the devices H4284 of the crafty H6175 , so that their hands H3027 cannot H3808 perform H6213 their enterprise H8454 .
|
13. ದೇವರು ಜ್ಞಾನಿಗಳನ್ನು ಅವರ ತಂತ್ರಗಳಲ್ಲೇ ಹಿಡಿದುಕೊಳ್ಳುವನು; ಮೋಸಗಾರರ ಆಲೋಚನೆಗಳನ್ನು ವಿಫಲಗೊಳಿಸುವನು.
|
13. He taketh H3920 the wise H2450 in their own craftiness H6193 : and the counsel H6098 of the froward H6617 is carried headlong H4116 .
|
14. ಯುಕ್ತಿವಂತರು ಹಗಲಿನಲ್ಲೂ ಕತ್ತಲೆಗೆ ಓಡಿಹೋಗುವರು; ನಡುಮಧ್ಯಾಹ್ನದಲ್ಲಿ ಕತ್ತಲೆಯಲ್ಲೋ ಎಂಬಂತೆ ಮುಗ್ಗರಿಸುವರು.
|
14. They meet H6298 with darkness H2822 in the daytime H3119 , and grope H4959 in the noonday H6672 as in the night H3915 .
|
15. ದೇವರು ಬಡವರನ್ನು ದುಷ್ಟರ ನಿಂದನೆಯಿಂದಲೂ ಬಲಿಷ್ಠರ ಕೈಯಿಂದಲೂ ಕಾಪಾಡುವನು.
|
15. But he saveth H3467 the poor H34 from the sword H4480 H2719 , from their mouth H4480 H6310 , and from the hand H4480 H3027 of the mighty H2389 .
|
16. ಹೀಗೆ ಬಡವನಿಗೆ ನಿರೀಕ್ಷೆ ಉಂಟಾಗುವುದು. ಅನ್ಯಾಯವು ತನ್ನ ಬಾಯನ್ನು ಮುಚ್ಚಿಕೊಳ್ಳುವುದು.
|
16. So the poor H1800 hath H1961 hope H8615 , and iniquity H5766 stoppeth H7092 her mouth H6310 .
|
17. “ಇಗೋ ದೇವರು ಯಾವನನ್ನು ಶಿಕ್ಷಿಸುವನೋ ಅವನೇ ಭಾಗ್ಯವಂತನು. ಆದ್ದರಿಂದ ಸರ್ವಶಕ್ತನಾದ ದೇವರು ನಿನ್ನನ್ನು ಶಿಕ್ಷಿಸುವಾಗ ದೂರು ಹೇಳಬೇಡ.”
|
17. Behold H2009 , happy H835 is the man H582 whom God H433 correcteth H3198 : therefore despise H3988 not H408 thou the chastening H4148 of the Almighty H7706 :
|
18. ಗಾಯ ಮಾಡುವವನೂ ಗಾಯ ಕಟ್ಟುವವನೂ ಆತನೇ. ಆತನು ಗಾಯ ಮಾಡಿದರೂ ಆತನ ಕೈಗಳೇ ವಾಸಿಮಾಡುತ್ತವೆ.
|
18. For H3588 he H1931 maketh sore H3510 , and bindeth up H2280 : he woundeth H4272 , and his hands H3027 make whole H7495 .
|
19. ಆತನು ನಿನ್ನನ್ನು ಆರು ಆಪತ್ತುಗಳಿಂದ ರಕ್ಷಿಸುವನು; ಹೌದು, ಏಳನೆಯ ಆಪತ್ತಿನಿಂದಲೂ ನಿನಗೆ ಕೇಡಾಗದು.
|
19. He shall deliver H5337 thee in six H8337 troubles H6869 : yea , in seven H7651 there shall no H3808 evil H7451 touch H5060 thee.
|
20. ಬರಗಾಲದಲ್ಲಿ ಮರಣದಿಂದಲೂ ಯುದ್ಧದಲ್ಲಿ ಕತ್ತಿಯಿಂದಲೂ ಆತನು ನಿನ್ನನ್ನು ಸಂರಕ್ಷಿಸುವನು.
|
20. In famine H7458 he shall redeem H6299 thee from death H4480 H4194 : and in war H4421 from the power H4480 H3027 of the sword H2719 .
|
21. ದೇವರು ನಿನ್ನನ್ನು ನಿಂದನೆಯಿಂದ ತಪ್ಪಿಸುವನು. ನಾಶನದಲ್ಲಿಯೂ ನೀನು ಭಯಪಡುವ ಅಗತ್ಯವಿಲ್ಲ!
|
21. Thou shalt be hid H2244 from the scourge H7752 of the tongue H3956 : neither H3808 shalt thou be afraid H3372 of destruction H4480 H7701 when H3588 it cometh H935 .
|
22. ನಾಶನಕ್ಕೂ ಬರಗಾಲಕ್ಕೂ ನೀನು ನಗುವೆ. ನೀನು ಕ್ರೂರಪ್ರಾಣಿಗಳಿಗೆ ಭಯಪಡುವ ಅಗತ್ಯವಿಲ್ಲ!
|
22. At destruction H7701 and famine H3720 thou shalt laugh H7832 : neither H408 shalt thou be afraid H3372 of the beasts H4480 H2416 of the earth H776 .
|
23. ನೀನು ಹೊಲದ ಕಲ್ಲುಗಳೊಂದಿಗೂ ಒಪ್ಪಂದ ಮಾಡಿಕೊಂಡಿರುವೆ; ಕಾಡುಮೃಗಗಳೂ ನಿನ್ನೊಂದಿಗೆ ಸಮಾಧಾನದಿಂದಿರುತ್ತವೆ.
|
23. For H3588 thou shalt be in league H1285 with H5973 the stones H68 of the field H7704 : and the beasts H2416 of the field H7704 shall be at peace H7999 with thee.
|
24. ನಿನ್ನ ಗುಡಾರವು ಸುರಕ್ಷಿತವಾಗಿರುವುದರಿಂದ ನೀನು ಸಮಾಧಾನದಿಂದ ಜೀವಿಸುವೆ. ನೀನು ನಿನ್ನ ಆಸ್ತಿಯನ್ನು ಲೆಕ್ಕಿಸುವಾಗ ಯಾವುದೂ ಕಳೆದುಹೋಗಿರುವುದಿಲ್ಲ.
|
24. And thou shalt know H3045 that thy tabernacle H168 shall be in peace H7965 ; and thou shalt visit H6485 thy habitation H5116 , and shalt not sin H3808 H2398 .
|
25. ನೀನು ಅನೇಕ ಮಕ್ಕಳನ್ನು ಪಡೆದುಕೊಳ್ಳುವೆ. ಅವರು ಭೂಮಿಯ ಮೇಲಿರುವ ಹುಲ್ಲಿನ ಗರಿಗಳಷ್ಟಿರುವರು.
|
25. Thou shalt know H3045 also that H3588 thy seed H2233 shall be great H7227 , and thine offspring H6631 as the grass H6212 of the earth H776 .
|
26. ಸುಗ್ಗಿಕಾಲದವರೆಗೂ ಬೆಳೆದು ಬಲಿಯುವ ಗೋಧಿಯಂತೆ ನೀನಿರುವೆ. ಹೌದು, ನೀನು ವೃದ್ಧಾಪ್ಯದ ಕೊನೆಯವರೆಗೂ ಜೀವಿಸುವೆ.
|
26. Thou shalt come H935 to H413 thy grave H6913 in a full age H3624 , like as a shock of corn H1430 cometh in H5927 in his season H6256 .
|
27. “ಯೋಬನೇ, ನಾವು ಈ ಸಂಗತಿಗಳನ್ನು ವಿಚಾರಿಸಿದ್ದೇವೆ; ಅವು ಸತ್ಯವೆಂದು ನಮಗೆ ತಿಳಿದಿದೆ. ಆದ್ದರಿಂದ ನೀನು ಸಹ ಕಿವಿಗೊಟ್ಟು ಅವುಗಳನ್ನು ತಿಳಿದುಕೊ.” PE
|
27. Lo H2009 this H2063 , we have searched H2713 it, so H3651 it H1931 is ; hear H8085 it , and know H3045 thou H859 it for thy good.
|