|
|
1. {ಯೆಹೂದದ ಸುತ್ತಲಿರುವ ದೇಶಗಳ ಬಗ್ಗೆ ದರ್ಶನ} PS ಇಸ್ರೇಲಿನ ಬಗ್ಗೆ ಯೆಹೋವನ ದುಃಖದ ಸಂದೇಶ. ಯೆಹೋವನು ಆಕಾಶವನ್ನೂ ಭೂಮಿಯನ್ನೂ ನಿರ್ಮಿಸಿರುತ್ತಾನೆ. ಮಾನವನಲ್ಲಿ ತನ್ನ ಆತ್ಮವನ್ನಿಟ್ಟನು. ಆ ಬಳಿಕ ಆತನು ಹೇಳಿದ್ದೇನೆಂದರೆ,
|
1. The burden H4853 of the word H1697 of the LORD H3068 for H5921 Israel H3478 , saith H5002 the LORD H3068 , which stretcheth forth H5186 the heavens H8064 , and layeth the foundation H3245 of the earth H776 , and formeth H3335 the spirit H7307 of man H120 within H7130 him.
|
2. “ನಾನು ಜೆರುಸಲೇಮಿನ ಸುತ್ತಮುತ್ತಲಿರುವ ರಾಷ್ಟ್ರಗಳಿಗೆ ಆಕೆಯನ್ನು ಒಂದು ವಿಷದ ಲೋಟವನ್ನಾಗಿ ಮಾಡುತ್ತೇನೆ. ಆ ರಾಜ್ಯಗಳು ಆ ಪಟ್ಟಣದ ಮೇಲೆ ಬೀಳುವವು. ಆಗ ಇಡೀ ಯೆಹೂದವು ಉರುಲಿನೊಳಗೆ ಬೀಳುವದು.
|
2. Behold H2009 , I H595 will make H7760 H853 Jerusalem H3389 a cup H5592 of trembling H7478 unto all H3605 the people H5971 round about H5439 , when they shall be H1961 in the siege H4692 both H1571 against H5921 Judah H3063 and against H5921 Jerusalem H3389 .
|
3. ಆದರೆ ನಾನು ಜೆರುಸಲೇಮನ್ನು ಒಂದು ಭಾರವಾದ ಬಂಡೆ ಕಲ್ಲಿನಂತೆ ಮಾಡುವೆನು. ಅದನ್ನು ತೆಗೆಯಲು ಯತ್ನಿಸುವವನು ಗಾಯಗೊಳ್ಳುವನು. ಆದರೂ ಲೋಕದ ಎಲ್ಲಾ ದೇಶಗಳವರು ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಕ್ಕೆ ಬರುವರು.
|
3. And in that H1931 day H3117 will I make H7760 H853 Jerusalem H3389 a burdensome H4614 stone H68 for all H3605 people H5971 : all H3605 that burden H6006 themselves with it shall be cut in pieces H8295 H8295 , though all H3605 the people H1471 of the earth H776 be gathered together H622 against H5921 it.
|
4. ಆದರೆ ಆ ಸಮಯದಲ್ಲಿ ನಾನು ಅವರ ಕುದುರೆಗಳನ್ನು ಬೆಚ್ಚಿಬೀಳುವಂತೆ ಮಾಡುವೆನು. ಅದರ ಸವಾರನು ಭಯಗೊಳ್ಳುವನು. ಶತ್ರುವಿನ ಎಲ್ಲಾ ಕುದುರೆಗಳನ್ನು ನಾನು ಕುರುಡು ಮಾಡುವೆನು. ಆದರೆ ನಾನು ಕಣ್ಣು ತೆರೆದು ಯೆಹೂದ ವಂಶವನ್ನು ಸಂರಕ್ಷಿಸುವೆನು.
|
4. In that H1931 day H3117 , saith H5002 the LORD H3068 , I will smite H5221 every H3605 horse H5483 with astonishment H8541 , and his rider H7392 with madness H7697 : and I will open H6491 H853 mine eyes H5869 upon H5921 the house H1004 of Judah H3063 , and will smite H5221 every H3605 horse H5483 of the people H5971 with blindness H5788 .
|
5. ಯೆಹೂದದ ಪ್ರಧಾನರು ತಮ್ಮ ಜನರನ್ನು ಹುರಿದುಂಬಿಸುವರು. ‘ಸೇವಾಧೀಶ್ವರನಾದ ಯೆಹೋವನು ನಿಮ್ಮ ದೇವರು. ಆತನೇ ನಮಗೆ ಬಲವನ್ನು ಕೊಡುವಾತನು’ ಎಂದು ಹೇಳುವರು.
|
5. And the governors H441 of Judah H3063 shall say H559 in their heart H3820 , The inhabitants H3427 of Jerusalem H3389 shall be my strength H556 in the LORD H3068 of hosts H6635 their God H430 .
|
6. ಆ ಸಮಯದಲ್ಲಿ ಯೆಹೂದದ ಕುಲ ಪ್ರಧಾನರನ್ನು ನಾನು ಕಾಡಿನಲ್ಲಿ ಉರಿಯುವ ಬೆಂಕಿಯಂತೆ ಮಾಡುವೆನು. ಅವರು ಹುಲ್ಲು ಸುಡುವ ಬೆಂಕಿಯೋಪಾದಿಯಲ್ಲಿ ತಮ್ಮ ವೈರಿಗಳನ್ನು ನಾಶಮಾಡುವರು. ತಮ್ಮ ಸುತ್ತಮುತ್ತಲಿರುವ ವೈರಿಗಳನ್ನು ನಾಶಮಾಡುವರು. ಜೆರುಸಲೇಮಿನ ಜನರು ಮತ್ತೆ ನೆಮ್ಮದಿಯಿಂದ ವಾಸಿಸುವರು.” PEPS
|
6. In that H1931 day H3117 will I make H7760 H853 the governors H441 of Judah H3063 like a hearth H3595 of fire H784 among the wood H6086 , and like a torch H3940 of fire H784 in a sheaf H5995 ; and they shall devour H398 H853 all H3605 the people H5971 round about H5439 , on H5921 the right hand H3225 and on H5921 the left H8040 : and Jerusalem H3389 shall be inhabited H3427 again H5750 in her own place H8478 , even in Jerusalem H3389 .
|
7. ಯೆಹೋವನು ಯೆಹೂದದ ಜನರನ್ನು ಮೊದಲು ರಕ್ಷಿಸುವನು. ಆಗ ಜೆರುಸಲೇಮಿನ ನಿವಾಸಿಗಳು ತಮ್ಮನ್ನು ಹೆಚ್ಚಿಸಿಕೊಳ್ಳುವದಿಲ್ಲ. ಜೆರುಸಲೇಮಿನಲ್ಲಿ ವಾಸಿಸುವ ದಾವೀದನ ಸಂತತಿಯವರೂ ಇತರರೂ ತಾವು ಯೆಹೂದ ಪ್ರಾಂತ್ಯದಲ್ಲಿ ವಾಸಿಸುವ ಜನರಿಗಿಂತ ಉತ್ತಮರು ಎಂದು ಹೆಚ್ಚಳಪಡುವದಿಲ್ಲ.
|
7. The LORD H3068 also shall save H3467 H853 the tents H168 of Judah H3063 first H7223 , that H4616 the glory H8597 of the house H1004 of David H1732 and the glory H8597 of the inhabitants H3427 of Jerusalem H3389 do not H3808 magnify H1431 themselves against H5921 Judah H3063 .
|
8. ಜೆರುಸಲೇಮಿನಲ್ಲಿ ವಾಸಿಸುವ ಜನರನ್ನು ಯೆಹೋವನು ಕಾಪಾಡುತ್ತಾನೆ. ಒಬ್ಬ ಬಲಹೀನ ಮನಷ್ಯನೂ ದಾವೀದನಂತೆ ಶೂರನಾಗುವನು. ಮತ್ತು ದಾವೀದನ ಸಂತತಿಯ ಜನರು ದೇವರುಗಳಂತಿದ್ದು ದೇವರ ಸ್ವಂತ ದೂತರಂತೆ ತಮ್ಮ ಜನರನ್ನು ನಡಿಸುವರು. PEPS
|
8. In that H1931 day H3117 shall the LORD H3068 defend H1598 H1157 the inhabitants H3427 of Jerusalem H3389 ; and he that is feeble H3782 among them at that H1931 day H3117 shall be H1961 as David H1732 ; and the house H1004 of David H1732 shall be as God H430 , as the angel H4397 of the LORD H3068 before H6440 them.
|
9. ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಕ್ಕೆ ಬರುವ ಜನಾಂಗಗಳನ್ನು ನಾನು ನಾಶಮಾಡುವೆನು.
|
9. And it shall come to pass H1961 in that H1931 day H3117 , that I will seek H1245 to destroy H8045 H853 all H3605 the nations H1471 that come H935 against H5921 Jerusalem H3389 .
|
10. ನಾನು ದಾವೀದನ ಸಂತತಿಯವರನ್ನೂ ಜೆರುಸಲೇಮಿನಲ್ಲಿ ವಾಸಿಸುವವರನ್ನೂ ದಯೆಕರುಣೆಗಳ ಆತ್ಮದಿಂದ ತುಂಬಿಸುವೆನು. ಅವರು ತಾವು ಈಟಿಯಿಂದ ತಿವಿದ ನನ್ನನ್ನು ದೃಷ್ಟಿಸಿ ನೋಡುವರು; ತುಂಬಾ ದುಃಖಿಸುವರು. ತಮಗಿದ್ದ ಒಬ್ಬನೇ ಮಗನನ್ನು ಕಳಕೊಂಡವರಂತೆ ರೋಧಿಸುವರು.
|
10. And I will pour H8210 upon H5921 the house H1004 of David H1732 , and upon H5921 the inhabitants H3427 of Jerusalem H3389 , the spirit H7307 of grace H2580 and of supplications H8469 : and they shall look H5027 upon H413 me H853 whom H834 they have pierced H1856 , and they shall mourn H5594 for H5921 him , as one mourneth H4553 for H5921 his only H3173 son , and shall be in bitterness H4843 for H5921 him , as one that is in bitterness H4843 for H5921 his firstborn H1060 .
|
11. ಜೆರುಸಲೇಮಿನಲ್ಲಿ ಅತೀವ ಗೋಳಾಟದ ಮತ್ತು ದುಃಖದ ಕಾಲ ಬರುವದು. ಅದು ಮೆಗಿದ್ದೋ ತಗ್ಗಿನಲ್ಲಿ ಹದದ್ ರಿಮ್ಮೋನನು ಸತ್ತಾಗ ಜನರು ಗೋಳಾಡಿದ ಸಮಯದಂತೆ ಇರುವದು.
|
11. In that H1931 day H3117 shall there be a great H1431 mourning H4553 in Jerusalem H3389 , as the mourning H4553 of Hadadrimmon H1910 in the valley H1237 of Megiddon H4023 .
|
12. ಪ್ರತಿಯೊಂದು ಕುಟುಂಬವೂ ರೋಧಿಸುವದು. ದಾವೀದನ ಕುಲದವರೂ ಗೋಳಾಡುವರು. ಅವರ ಹೆಂಡತಿಯರೂ ಗೋಳಾಡುವರು. ನಾತಾನಿನ ಕುಟುಂಬದವರೂ ಗೋಳಾಡುವರು; ಅವರ ಹೆಂಡತಿಯರೂ ಗೋಳಾಡುವರು.
|
12. And the land H776 shall mourn H5594 , every family H4940 H4940 apart H905 ; the family H4940 of the house H1004 of David H1732 apart H905 , and their wives H802 apart H905 ; the family H4940 of the house H1004 of Nathan H5416 apart H905 , and their wives H802 apart H905 ;
|
13. ಲೇವಿಯ ಸಂತಾನದ ಜನರೂ ಗೋಳಾಡುವರು; ಅವರ ಹೆಂಡತಿಯರೂ ಗೋಳಾಡುವರು. ಶಿಮ್ಮಿಯ ಸಂತಾನದವರೂ ಗೋಳಾಡುವರು; ಅವರ ಹೆಂಡತಿಯರೂ ಗೋಳಾಡುವರು.
|
13. The family H4940 of the house H1004 of Levi H3878 apart H905 , and their wives H802 apart H905 ; the family H4940 of Shimei H8097 apart H905 , and their wives H802 apart H905 ;
|
14. ಅದೇ ರೀತಿಯಲ್ಲಿ ಇತರ ಎಲ್ಲಾ ಕುಲದವರೂ ದುಃಖಿಸುವರು. ಗಂಡಸರೂ ಹೆಂಗಸರೂ ಗೋಳಾಡುವರು.” PE
|
14. All H3605 the families H4940 that remain H7604 , every family H4940 H4940 apart H905 , and their wives H802 apart H905 .
|