|
|
1. {ಯೆಹೆಜ್ಕೇಲನನ್ನು ಪ್ರವಾದಿಯನ್ನಾಗಿ ನೇಮಿಸಿದ್ದು} PS (1-3) ನಾನು ಯಾಜಕನಾಗಿದ್ದೇನೆ. ನಾನು ಬೂಜಿಯ ಮಗನಾದ ಯೆಹೆಜ್ಕೇಲ. ನಾನು ಬಾಬಿಲೋನಿನಲ್ಲಿ ಯೆಹೂದ್ಯರೊಂದಿಗೆ ಸೆರೆಯಲ್ಲಿದ್ದೆ. ನಾನು ಕೆಬಾರ್ ಕಾಲುವೆಯ ಬಳಿಯಲ್ಲಿದ್ದಾಗ ಆಕಾಶ ತೆರೆದಿರುವದನ್ನು ಕಂಡೆನು. ನನಗೆ ದೇವದರ್ಶನವಾಯಿತು. ಇದು ಮೂವತ್ತನೆಯ ವರ್ಷದ ನಾಲ್ಕನೆಯ ತಿಂಗಳಿನ ಐದನೆ ದಿವಸದಲ್ಲಾಯಿತು. ಒಡೆಯನಾದ ಯೆಹೋಯಾಖೀನನು ಸೆರೆಯಲ್ಲಿದ್ದ ಐದನೆಯ ವರ್ಷದ ನಾಲ್ಕನೆ ತಿಂಗಳಿನ ಐದನೆಯ ದಿನದಲ್ಲಿ ಯೆಹೋವನ ವಾಕ್ಯವು ಯೆಹೆಜ್ಕೇಲನಿಗೆ ಬಂದಿತು. ಆ ಸ್ಥಳದಲ್ಲಿ ಯೆಹೋವನ ಆತ್ಮನಿಂದ ಅವನು ಪರವಶನಾದನು. ಯೆಹೋವನ ರಥ — ದೇವರ ಸಿಂಹಾಸನ PS
|
1. Now it came to pass H1961 in the thirtieth H7970 year H8141 , in the fourth H7243 month , in the fifth H2568 day of the month H2320 , as I H589 was among H8432 the captives H1473 by H5921 the river H5104 of Chebar H3529 , that the heavens H8064 were opened H6605 , and I saw H7200 visions H4759 of God H430 .
|
16.
|
|
4. ಉತ್ತರ ದಿಕ್ಕಿನಿಂದ ಒಂದು ದೊಡ್ಡ ಬಿರುಗಾಳಿ ಬರುವದನ್ನು ಯೆಹೆಜ್ಕೇಲನಾದ ನಾನು ನೋಡಿದೆನು. ಬಿರುಗಾಳಿಯೊಡನೆ ಕೂಡಿದ ಒಂದು ದೊಡ್ಡ ಮೋಡವು ಅಲ್ಲಿತ್ತು. ಅದರಿಂದ ಬೆಂಕಿಯು ಪ್ರಜಬಲಿಸುತ್ತಿತ್ತು. ಮೋಡದ ಸುತ್ತಲೂ ಬೆಳಕಿತ್ತು. ಬೆಂಕಿಯ ಮಧ್ಯದಲ್ಲಿ ಕಾದಲೋಹದಂತೆ ಹೊಳೆಯುತ್ತಿದ್ದ ಏನನ್ನೊ ಕಂಡೆನು.
|
4. And I looked H7200 , and, behold H2009 , a whirlwind H7307 H5591 came H935 out of H4480 the north H6828 , a great H1419 cloud H6051 , and a fire H784 enfolding itself H3947 , and a brightness H5051 was about H5439 it , and out of the midst H4480 H8432 thereof as the color H5869 of amber H2830 , out of the midst H4480 H8432 of the fire H784 .
|
5. ಆ ಮೋಡದೊಳಗೆ ಮನುಷ್ಯರನ್ನು ಹೋಲುವ ನಾಲ್ಕು ಜೀವಿಗಳಿದ್ದವು.
|
5. Also out of the midst H4480 H8432 thereof came the likeness H1823 of four H702 living creatures H2416 . And this H2088 was their appearance H4758 ; they H2007 had the likeness H1823 of a man H120 .
|
6. ಆ ಜೀವಿಗಳಲ್ಲಿ ಪ್ರತಿಯೊಂದಕ್ಕೂ ನಾಲ್ಕು ಮುಖಗಳೂ ನಾಲ್ಕು ರೆಕ್ಕೆಗಳೂ ಇದ್ದವು.
|
6. And every one H259 had four H702 faces H6440 , and every one H259 had four H702 wings H3671 .
|
7. ಅವುಗಳ ಕಾಲುಗಳು ನೆಟ್ಟಗಿದ್ದವು. ಅವುಗಳ ಪಾದಗಳು ಕರುವಿನ ಗೊರಸಿನಂತಿದ್ದವು. ಅವು ಬೆಳಗಿದ ತಾಮ್ರದಂತೆ ಹೊಳೆಯುತ್ತಿದ್ದವು.
|
7. And their feet H7272 were straight H3477 feet H7272 ; and the sole H3709 of their feet H7272 was like the sole H3709 of a calf H5695 's foot H7272 : and they sparkled H5340 like the color H5869 of burnished H7044 brass H5178 .
|
8. ಒಂದೊಂದು ಜೀವಿಯ ನಾಲ್ಕು ಪಾಶ್ವರ್ಗಳಲ್ಲಿನ ರೆಕ್ಕೆಗಳ ಕೆಳಗೆ ಮನುಷ್ಯನ ತೋಳುಗಳೂ ಕೈಗಳೂ ಇದ್ದವು. ನಾಲ್ಕು ಜೀವಿಗಳಿಗೆ ಮುಖಗಳೂ ರೆಕ್ಕೆಗಳೂ ಈ ರೀತಿಯಲ್ಲಿದ್ದವು;
|
8. And they had the hands H3027 of a man H120 under H4480 H8478 their wings H3671 on H5921 their four H702 sides H7253 ; and they four H702 had their faces H6440 and their wings H3671 .
|
9. ಆ ರೆಕ್ಕೆಗಳು ಒಂದಕ್ಕೊಂದು ತಾಕಿದ್ದವು. ಆ ಜೀವಿಗಳು ಚಲಿಸುವಾಗ ಅತ್ತಿತ್ತ ತಿರುಗುತ್ತಿರಲಿಲ್ಲ. ತಮ್ಮ ದೃಷ್ಟಿಯಿದ್ದ ಕಡಗೆ ನೆಟ್ಟಗೆ ಹೋದವು. PEPS
|
9. Their wings H3671 were joined H2266 one H802 to H413 another H269 ; they turned H5437 not H3808 when they went H1980 ; they went H1980 every one H376 straight H5676 forward H6440 .
|
10. ಪ್ರತೀ ಜೀವಿಗೆ ನಾಲ್ಕು ಮುಖಗಳಿದ್ದವು. ಮುಂಭಾಗದಲ್ಲಿ ಮನುಷ್ಯನ ಮುಖ, ಬಲ ಬದಿಯಲ್ಲಿ ಸಿಂಹದ ಮುಖ, ಎಡ ಬದಿಯಲ್ಲಿ ಹೋರಿಯ ಮುಖ, ಹಿಂಬದಿಯಲ್ಲಿ ಗರುಡನ ಮುಖ.
|
10. As for the likeness H1823 of their faces H6440 , they four H702 had the face H6440 of a man H120 , and the face H6440 of a lion H738 , on H413 the right side H3225 : and they four H702 had the face H6440 of an ox H7794 on the left side H4480 H8040 ; they four H702 also had the face H6440 of an eagle H5404 .
|
11. ಒಂದೊಂದು ಜೀವಿಯ ಎರಡು ರೆಕ್ಕೆಗಳು ಮತ್ತೊಂದು ಜೀವಿಯ ರೆಕ್ಕೆಗಳನ್ನು ತಾಗುತ್ತಿದ್ದವು ಮತ್ತು ಉಳಿದೆರಡು ರೆಕ್ಕೆಗಳು ಅದರ ದೇಹವನ್ನು ಆವರಿಸಿಕೊಂಡಿದ್ದವು.
|
11. Thus were their faces H6440 : and their wings H3671 were stretched H6504 upward H4480 H4605 ; two H8147 wings of every one H376 were joined H2266 one to another H376 , and two H8147 covered H3680 H853 their bodies H1472 .
|
12. ಆ ಜೀವಿಗಳು ಯಾವ ದಿಕ್ಕಿಗೆ ನೋಡುತ್ತಿದ್ದವೋ ಅದೇ ಕಡೆಗೆ ಹೋಗುತ್ತಿದ್ದವು. ದೇವರಾತ್ಮನು ಅವುಗಳನ್ನು ಯಾವ ಕಡೆಗೆ ನಡಿಸುತ್ತಾನೋ ಆ ದಿಕ್ಕಿಗೆ ಅವು ಹೋದವು. ಆದರೆ ಹೋಗುತ್ತಿರುವಾಗ ಅವುಗಳು ತಿರುಗಲಿಲ್ಲ.
|
12. And they went H1980 every one H376 straight H5676 forward H6440 : whither H834 H8033 the spirit H7307 was H1961 to go H1980 , they went H1980 ; and they turned H5437 not H3808 when they went H1980 .
|
13. ಆ ಜೀವಿಗಳ ಮಧ್ಯದಲ್ಲಿ ಉರಿಯುವ ಕೆಂಡಗಳಂತೆ ಕಾಣುತ್ತಿದ್ದ ಏನೋ ಇತ್ತು. PEPS ಈ ಬೆಂಕಿಯು ಸಣ್ಣ ದೀವಟಿಗೆಗಳಂತೆ ಜೀವಿಗಳ ಮಧ್ಯೆ ಸಂಚರಿಸುತ್ತಿದ್ದವು. ಆ ಬೆಂಕಿಯು ಪ್ರಕಾಶಮಾನವಾಗಿದ್ದು ಅದರೊಳಗಿಂದ ಮಿಂಚುಗಳು ಹೊರಡುತ್ತಿದ್ದವು.
|
13. As for the likeness H1823 of the living creatures H2416 , their appearance H4758 was like burning H1197 coals H1513 of fire H784 , and like the appearance H4758 of lamps H3940 : it H1931 went up and down H1980 among H996 the living creatures H2416 ; and the fire H784 was bright H5051 , and out of H4480 the fire H784 went forth H3318 lightning H1300 .
|
14. ಆ ಮಿಂಚಿನ ವೇಗದಂತೆ ಜೀವಿಗಳು ಅತ್ತಿತ್ತ ಓಡಾಡುತ್ತಿದ್ದವು. PEPS
|
14. And the living creatures H2416 ran H7519 and returned H7725 as the appearance H4758 of a flash of lightning H965 .
|
15. (15-16) ಆ ಜೀವಿಗಳನ್ನು ನಾನು ನೋಡುತ್ತಿರುವಾಗ, ನೆಲಕ್ಕೆ ತಾಕಿದ್ದ ನಾಲ್ಕು ಚಕ್ರಗಳನ್ನು ಕಂಡೆನು. ಒಂದೊಂದು ಜೀವಿಯ ಪಕ್ಕದಲ್ಲಿ ಒಂದೊಂದು ಚಕ್ರಗಳಿದ್ದವು. ಆ ಎಲ್ಲಾ ಚಕ್ರಗಳು ಒಂದೇ ಪ್ರಕಾರವಾಗಿ ಕಾಣುತ್ತಿದ್ದವು. ಅವುಗಳು ಹೊಳೆಯುವ ಹಳದಿ ಬಣ್ಣದ ರತ್ನಗಳಿಂದ ಮಾಡಲ್ಪಟ್ಟಂತೆ ತೋರುತ್ತಿದ್ದವು. ಆ ಚಕ್ರದೊಳಗೆ ಇನ್ನೊಂದು ಚಕ್ರವಿದ್ದಂತೆ ತೋರುತ್ತಿತ್ತು.
|
15. Now as I beheld H7200 the living creatures H2416 , behold H2009 one H259 wheel H212 upon the earth H776 by H681 the living creatures H2416 , with his four H702 faces H6440 .
|
17. ಆ ಚಕ್ರಗಳು ಹೊರಳುವಾಗ ನಾಲ್ಕು ದಿಕ್ಕುಗಳಲ್ಲಿ ಯಾವ ದಿಕ್ಕಿಗೆ ಬೇಕಾದರೂ ತಿರುಗಬಲ್ಲವುಗಳಾಗಿದ್ದವು.ಆದರೆ ಜೀವಿಗಳು ಚಲಿಸುತ್ತಿರುವಾಗ ಅವು ತಿರುಗುತ್ತಿರಲಿಲ್ಲ. PEPS
|
17. When they went H1980 , they went H1980 upon H5921 their four H702 sides H7253 : and they turned H5437 not H3808 when they went H1980 .
|
18. ಚಕ್ರಗಳ ಅಂಚು ಎತ್ತರವಾಗಿದ್ದು ಭಯಾನಕವಾಗಿ ಕಾಣುತ್ತಿದ್ದವು. ಆ ನಾಲ್ಕು ಚಕ್ರಗಳ ಅಂಚುಗಳ ತುಂಬ ಕಣ್ಣುಗಳಿದ್ದವು. PEPS
|
18. As for their rings H1354 , they were so high H1363 that they were dreadful H3374 ; and their rings H1354 were full H4392 of eyes H5869 round about H5439 them four H702 .
|
19. ಚಕ್ರಗಳು ಜೀವಿಗಳೊಂದಿಗೆ ಯಾವಾಗಲೂ ಚಲಿಸುತ್ತಿದ್ದವು. ಜೀವಿಗಳು ಗಾಳಿಯಲ್ಲಿ ಹಾರಾಡುತ್ತಿದ್ದರೆ, ಚಕ್ರಗಳು ಸಹ ಅವುಗಳ ಜೊತೆಯಲ್ಲಿಯೇ ಚಲಿಸುತ್ತಿದ್ದವು.
|
19. And when the living creatures H2416 went H1980 , the wheels H212 went H1980 by H681 them : and when the living creatures H2416 were lifted up H5375 from H4480 H5921 the earth H776 , the wheels H212 were lifted up H5375 .
|
20. ದೇವರಾತ್ಮನು ನಡೆಸಿದ ಕಡೆಗೆ ಜೀವಿಗಳು ಹೋದವು. ಚಕ್ರಗಳು ಸಹ ಅವುಗಳೊಂದಿಗೆ ಚಲಿಸಿದವು. ಯಾಕೆಂದರೆ ಜೀವಿಗಳನ್ನು ನಿಯಂತ್ರಿಸುವ ಆತ್ಮವು ಚಕ್ರಗಳಲ್ಲಿತ್ತು.
|
20. Whithersoever H5921 H834 H8033 the spirit H7307 was H1961 to go H1980 , they went H1980 , thither H8033 was their spirit H7307 to go H1980 ; and the wheels H212 were lifted up H5375 over against H5980 them: for H3588 the spirit H7307 of the living creature H2416 was in the wheels H212 .
|
21. ಹೀಗೆ ಜೀವಿಗಳು ಚಲಿಸಿದಾಗ ಚಕ್ರಗಳು ಚಲಿಸಿದವು. ಜೀವಿಗಳು ನಿಂತಾಗ ಚಕ್ರಗಳೂ ನಿಂತವು. ಜೀವಿಗಳು ಗಾಳಿಯಲ್ಲಿ ಮೇಲಕ್ಕೆ ಹೋದರೆ, ಚಕ್ರಗಳೂ ಅವುಗಳೊಂದಿಗೆ ಮೇಲಕ್ಕೆ ಹೋದವು; ಯಾಕೆಂದರೆ ಜೀವಿಗಳನ್ನು ನಿಯಂತ್ರಿಸುವ ಆತ್ಮವು ಚಕ್ರಗಳಲ್ಲಿ ಇತ್ತು. PEPS
|
21. When those went H1980 , these went H1980 ; and when those stood H5975 , these stood H5975 ; and when those were lifted up H5375 from H4480 H5921 the earth H776 , the wheels H212 were lifted up H5375 over against H5980 them: for H3588 the spirit H7307 of the living creature H2416 was in the wheels H212 .
|
22. ಆ ಜೀವಿಗಳ ತಲೆಗಳ ಮೇಲೆ ಆಶ್ಚರ್ಯಕರವಾದ ಒಂದು ಗುಮಟದಂತಿರುವ ವಸ್ತುವು ಹರಡಿಕೊಂಡಿತ್ತು. ಅದು ತಲೆಕೆಳಕಾಗಿ ಇಟ್ಟಿದ್ದ ಬೋಗುಣಿಯಂತಿತ್ತು. ಅದು ಸ್ಪಟಿಕದಂತೆ ಸಬಚ್ಫವಾಗಿತ್ತು.
|
22. And the likeness H1823 of the firmament H7549 upon H5921 the heads H7218 of the living creature H2416 was as the color H5869 of the terrible H3372 crystal H7140 , stretched forth H5186 over H5921 their heads H7218 above H4480 H4605 .
|
23. ಈ ಬೋಗುಣಿಯಡಿಯಲ್ಲಿ ಒಂದೊಂದು ಜೀವಿಯು ತನ್ನ ಎರಡು ರೆಕ್ಕೆಗಳನ್ನು ಚಾಚಿಕೊಂಡು ಮತ್ತೊಂದು ಜೀವಿಯನ್ನು ತಾಕುತ್ತಿತ್ತು. ಒಂದೊಂದು ಜೀವಿಯ ಮತ್ತೆರಡು ರೆಕ್ಕೆಗಳು ಅದರ ದೇಹವನ್ನು ಆವರಿಸಿಕೊಂಡಿದ್ದವು. PEPS
|
23. And under H8478 the firmament H7549 were their wings H3671 straight H3477 , the one H802 toward H413 the other H269 : every one H376 had two H8147 , which covered H3680 on this side H2007 , and every one H376 had two H8147 , which covered H3680 on that side H2007 , H853 their bodies H1472 .
|
24. ಜೀವಿಗಳು ಚಲಿಸಿದಾಗಲೆಲ್ಲಾ ಅವುಗಳ ರೆಕ್ಕೆಗಳ ಗಟ್ಟಿಯಾದ ಶಬ್ದ ನನಗೆ ಕೇಳಿಸಿತು. ಅದು ನೀರು ಭೋರ್ಗರೆಯುವ ಶಬ್ದದಂತಿತ್ತು. ಸರ್ವಶಕ್ತನಾದ ದೇವರ ಶಬ್ದದಂತೆ ಅದು ಗಟ್ಟಿಯಾಗಿತ್ತು. ಅದು ದೊಡ್ಡ ಸೈನ್ಯದ ಅಥವಾ ಜನಸಮೂಹದ ಶಬ್ದದಂತಿತ್ತು. ಜೀವಿಗಳು ಚಲಿಸುವುದನ್ನು ನಿಲ್ಲಿಸಿದಾಗ ಅವುಗಳು ತಮ್ಮ ರೆಕ್ಕೆಗಳನ್ನು ತಮ್ಮ ಪಾಶ್ವರ್ಗಳಲ್ಲಿ ಕೆಳಗಿಳಿಸುತ್ತಿದ್ದವು. PEPS
|
24. And when they went H1980 , I heard H8085 H853 the noise H6963 of their wings H3671 , like the noise H6963 of great H7227 waters H4325 , as the voice H6963 of the Almighty H7706 , the voice H6963 of speech H1999 , as the noise H6963 of a host H4264 : when they stood H5975 , they let down H7503 their wings H3671 .
|
25. ಜೀವಿಗಳು ಚಲಿಸುವದನ್ನು ನಿಲ್ಲಿಸಿ ರೆಕ್ಕೆಗಳನ್ನು ಕೆಳಗಿಳಿಸಿದವು. ಆಗ ಇನ್ನೊಂದು ದೊಡ್ಡ ಶಬ್ದ ಉಂಟಾಯಿತು. ಅವುಗಳ ತಲೆಗಳ ಮೇಲ್ಗಡೆಯ ಬೋಗುಣಿಯ ಮೇಲಿನಿಂದ ಆ ಶಬ್ದವು ಹೊರಟಿತ್ತು.
|
25. And there was H1961 a voice H6963 from H4480 H5921 the firmament H7549 that H834 was over H5921 their heads H7218 , when they stood H5975 , and had let down H7503 their wings H3671 .
|
26. ಆ ಬೋಗುಣಿಯ ಮೇಲೆ ಸಿಂಹಾಸನದಂತಿದ್ದ ವಸ್ತುವು ಇತ್ತು. ಅದು ನೀಲಮಣಿಯಂತೆ ನೀಲಿ ಬಣ್ಣದ್ದಾಗಿತ್ತು. ಆ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದ ಒಬ್ಬನು ಮನುಷ್ಯನಂತೆ ಕಾಣುತ್ತಿದ್ದನು.
|
26. And above H4480 H4605 the firmament H7549 that H834 was over H5921 their heads H7218 was the likeness H1823 of a throne H3678 , as the appearance H4758 of a sapphire H5601 stone H68 : and upon H5921 the likeness H1823 of the throne H3678 was the likeness H1823 as the appearance H4758 of a man H120 above H4480 H4605 upon H5921 it.
|
27. ನಾನು ಆತನ ಸೊಂಟದ ಮೇಲ್ಭಾಗವನ್ನು ನೋಡಿದಾಗ, ಆತನು ಬೆಂಕಿಯಿಂದ ಸುತ್ತುವರಿದ ಕಾದಲೋಹದಂತೆ ಕಂಡನು. ನಾನು ಆತನ ಸೊಂಟದಿಂದ ಕೆಳಭಾಗವನ್ನು ನೋಡಿದಾಗ ಆತನು ಬೆಂಕಿಯಂತೆ ಕಂಡನು. ಆತನ ಸುತ್ತಲೂ ಪ್ರಕಾಶಮಾನವಾದ ಬೆಳಕಿತ್ತು.
|
27. And I saw H7200 as the color H5869 of amber H2830 , as the appearance H4758 of fire H784 round about H5439 within H1004 it , from the appearance H4480 H4758 of his loins H4975 even upward H4605 , and from the appearance H4480 H4758 of his loins H4975 even downward H4295 , I saw H7200 as it were the appearance H4758 of fire H784 , and it had brightness H5051 round about H5439 .
|
28. ಆತನ ಸುತ್ತಲೂ ಇದ್ದ ಪ್ರಕಾಶವು ಮೇ ಬಿಲ್ಲಿನಂತೆಯೂ ಯೆಹೋವನ ಮಹಿಮೆಯಂತೆಯೂ ಕಾಣುತ್ತಿತ್ತು. ನಾನು ಅದನ್ನು ನೋಡಿದ ಕೂಡಲೇ ನೆಲಕ್ಕೆ ಬಿದ್ದೆನು. ಮುಖವನ್ನು ನೆಲದ ಮೇಲಿಟ್ಟು ಅಡ್ಡಬಿದ್ದೆನು. ಆಗ ನನ್ನೊಂದಿಗೆ ಮಾತನಾಡುತ್ತಿದ್ದ ಸ್ವರವನ್ನು ಕೇಳಿದೆನು. PE
|
28. As the appearance H4758 of the bow H7198 that H834 is H1961 in the cloud H6051 in the day H3117 of rain H1653 , so H3651 was the appearance H4758 of the brightness H5051 round about H5439 . This H1931 was the appearance H4758 of the likeness H1823 of the glory H3519 of the LORD H3068 . And when I saw H7200 it , I fell H5307 upon H5921 my face H6440 , and I heard H8085 a voice H6963 of one that spoke H1696 .
|