Bible Versions
Bible Books

Psalms 24:1 (ERVKN) Easy to Read Version - Kannadam

1 ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನವೇ. ಲೋಕವೂ ಅದರ ನಿವಾಸಿಗಳೂ ಅತನವೇ.
2 ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು ಆತನೇ. ಅದನ್ನು ಜಲರಾಶಿಗಳ ಮೇಲೆ ಕಟ್ಟಿದವನೂ ಅತನೇ.
3 ಯೆಹೋವನ ಪರ್ವತವನ್ನು ಹತ್ತುವವನು ಎಂಥವನಾಗಿರಬೇಕು? ಆತನ ಪವಿತ್ರ ಆಲಯದಲ್ಲಿ ನಿಂತುಕೊಳ್ಳುವಂಥವರು ಎಂಥವರಾಗಿರಬೇಕು?
4 ಅವರು ದುಷ್ಟಕಾರ್ಯಗಳನ್ನು ಮಾಡಿಲ್ಲದವರೂ ಶುದ್ಧ ಹೃದಯವುಳ್ಳವರೂ ನನ್ನ ಹೆಸರಿನಲ್ಲಿ ಮೋಸ ಪ್ರಮಾಣ ಮಾಡದವರೂ ವಿಗ್ರಹಗಳನ್ನು ಆರಾಧಿಸದವರೂ ಆಗಿರಬೇಕು.
5 ಅವರನ್ನು ಯೆಹೋವನು ಆಶೀರ್ವದಿಸಿ ಕಾಪಾಡುವನು; ದೇವರು ಅವರನ್ನು ನಿರಪರಾಧಿಗಳೆಂದು ಪ್ರಕಟಿಸುವನು.
6 ಆತನನ್ನು ಅನುಸರಿಸುವವರು ಇಂಥವರೇ. ಸಹಾಯಕ್ಕಾಗಿ ಯಾಕೋಬನ ದೇವರಬಳಿಗೆ ಹೋಗುವವರು ಇಂಥವರೇ.
7 ಹೆಬ್ಬಾಗಿಲುಗಳೇ, ಉನ್ನತವಾಗಿರಿ! ಪುರಾತನ ದ್ವಾರಗಳೇ, ತೆರದುಕೊಂಡಿರಿ. ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ.
8 ಮಹಿಮಾಸ್ವರೂಪನಾದ ರಾಜನು ಯಾರು? ಬಲಿಷ್ಠನೂ ಮಹಾಪರಾಕ್ರಮಿಯೂ ಆಗಿರುವ ಯೆಹೋವನೇ ಆತನು.
9 ಹೆಬ್ಬಾಗಿಲುಗಳೇ, ಉನ್ನತವಾಗಿರಿ! ಪುರಾತನ ದ್ವಾರಗಳೇ, ತೆರೆದುಕೊಂಡಿರಿ. ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ.
10 ಮಹಿಮಾಸ್ವರೂಪನಾದ ರಾಜನು ಯಾರು? ಸೇನಾಧೀಶ್ವರನಾದ ಯೆಹೋವನೇ ರಾಜನು. ಮಹಿಮಾಸ್ವರೂಪನಾದ ರಾಜನು ಆತನೇ.
1 A Psalm H4210 of David H1732 L-NAME . The earth H776 D-GFS is the LORD H3068 L-EDS \'s , and the fullness H4393 thereof ; the world H8398 NFS , and they that dwell H3427 therein .
2 For H3588 CONJ he H1931 PPRO-3MS hath founded H3245 it upon H5921 PREP the seas H3220 NMP , and established H3559 it upon H5921 PREP the floods H5104 NMP .
3 Who H4310 W-IPRO shall ascend H5927 VQY3MS into the hill H2022 of the LORD H3068 EDS ? or who H4310 W-IPRO shall stand H6965 VQY3MS in his holy H6944 place H4725 B-CMS ?
4 He that hath clean H5355 hands H3709 , and a pure H1249 heart H3824 NMS ; who H834 RPRO hath not H3808 NPAR lifted up H5375 VQQ3MS his soul H5315 CFS-1MS unto vanity H7723 , nor H3808 UNKN sworn H7650 deceitfully H4820 .
5 He shall receive H5375 VQY3MS the blessing H1293 from the LORD H3068 EDS , and righteousness H6666 from the God H430 of his salvation H3468 .
6 This H2088 DPRO is the generation H1755 of them that seek H1875 him , that seek H1245 thy face H6440 CMP-2MS , O Jacob H3290 . Selah H5542 .
7 Lift up H5375 your heads H7218 , O ye gates H8179 NMP ; and be ye lift up H5375 , ye everlasting H5769 NMS doors H6607 ; and the King H4428 NMS of glory H3519 shall come in H935 .
8 Who H4310 IPRO is this H2088 DPRO King H4428 NMS of glory H3519 ? The LORD H3068 EDS strong H5808 and mighty H1368 AMS , the LORD H3068 EDS mighty H1368 AMS in battle H4421 .
9 Lift up H5375 your heads H7218 , O ye gates H8179 NMP ; even lift them up H5375 , ye everlasting H5769 NMS doors H6607 ; and the King H4428 NMS of glory H3519 shall come in H935 W-VQY3MS .
10 Who H4310 IPRO is H1931 PPRO-3MS this H2088 DPRO King H4428 NMS of glory H3519 ? The LORD H3068 EDS of hosts H6635 , he H1931 PPRO-3MS is the King H4428 NMS of glory H3519 . Selah H5542 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×