Bible Versions
Bible Books

8
:
1

1. {ಜ್ಞಾನ ಮತ್ತು ಶಕ್ತಿ} PS ಜ್ಞಾನಿಯು ವಿಷಯಗಳನ್ನು ಅರ್ಥಮಾಡಿಕೊಳ್ಳುವಂತೆ ಮತ್ತು ವಿವರಿಸುವಂತೆ ಬೇರೆ ಯಾರೂ ಅರ್ಥಮಾಡಿಕೊಳ್ಳಲಾರರು ಮತ್ತು ವಿವರಿಸಲಾರರು. ಜ್ಞಾನಿಯ ಮುಖವು ಜ್ಞಾನದಿಂದ ಪ್ರಕಾಶಮಾನವಾಗಿರುವುದು; ಅದು ವ್ಯಸನದ ಮುಖವನ್ನು ಸಂತೋಷದ ಮುಖವನ್ನಾಗಿ ಮಾರ್ಪಡಿಸುವುದು. PEPS
1. Who H4310 is as the wise H2450 man ? and who H4310 knoweth H3045 the interpretation H6592 of a thing H1697 ? a man H120 's wisdom H2451 maketh his face H6440 to shine H215 , and the boldness H5797 of his face H6440 shall be changed H8132 .
2. ನೀವು ದೇವರ ಮೇಲೆ ಆಣೆಯಿಟ್ಟಿರುವುದರಿಂದ ರಾಜನ ಆಜ್ಞೆಗೆ ವಿಧೇಯರಾಗಿರಬೇಕು.
2. I H589 counsel thee to keep H8104 the king H4428 's commandment H6310 , and that in regard H5921 H1700 of the oath H7621 of God H430 .
3. ರಾಜನಿಗೆ ನಿಮ್ಮ ಆಲೋಚನೆಗಳನ್ನು ತಿಳಿಸಲು ಭಯಪಡಬಾರದು; ನೀವು ಯಾವ ತಪ್ಪಿಗೂ ಬೆಂಬಲ ಕೊಡಬಾರದು. ಆದರೆ ರಾಜನು ತನಗೆ ಇಷ್ಟಬಂದಂತೆ ಆಜ್ಞೆಗಳನ್ನು ಕೊಡುತ್ತಾನೆಂಬುದು ಜ್ಞಾಪಕದಲ್ಲಿರಲಿ.
3. Be not H408 hasty H926 to go H1980 out of his sight H4480 H6440 : stand H5975 not H408 in an evil H7451 thing H1697 ; for H3588 he doeth H6213 whatsoever H3605 H834 pleaseth H2654 him.
4. ಆಜ್ಞೆಗಳನ್ನು ಕೊಡಲು ರಾಜನಿಗೆ ಅಧಿಕಾರವಿದೆ. ಅವನನ್ನು ಬಲವಂತ ಮಾಡಲು ಯಾರಿಗೂ ಸಾಧ್ಯವಿಲ್ಲ.
4. Where H834 the word H1697 of a king H4428 is, there is power H7983 : and who H4310 may say H559 unto him, What H4100 doest H6213 thou?
5. ರಾಜನ ಆಜ್ಞೆಗೆ ವಿಧೇಯನಾಗುವವನು ಸುರಕ್ಷಿತವಾಗಿರುವನು. ಆದರೆ ಜ್ಞಾನಿಯು ಸೂಕ್ತ ಸಮಯದಲ್ಲಿ ಸೂಕ್ತ ಕಾರ್ಯವನ್ನು ಮಾಡಲು ತಿಳಿದಿದ್ದಾನೆ. PEPS
5. Whoso keepeth H8104 the commandment H4687 shall feel H3045 no H3808 evil H7451 thing H1697 : and a wise man H2450 's heart H3820 discerneth H3045 both time H6256 and judgment H4941 .
6. ಪ್ರತಿಯೊಂದು ಕಾರ್ಯಕ್ಕೂ ಸೂಕ್ತ ಸಮಯವೂ ಸೂಕ್ತ ಮಾರ್ಗವೂ ಮನುಷ್ಯನಿಗೆ ಇವೆ. ಮನುಷ್ಯನು ತನ್ನ ಅನೇಕ ತೊಂದರೆಗಳಲ್ಲಿಯೂ ಅವುಗಳಿಗೆ ತಕ್ಕಂತೆ ನಿರ್ಧಾರವನ್ನು ಕೈಕೊಳ್ಳಬೇಕು.
6. Because H3588 to every H3605 purpose H2656 there is H3426 time H6256 and judgment H4941 , therefore H3588 the misery H7451 of man H120 is great H7227 upon H5921 him.
7. ಯಾಕೆಂದರೆ ಮುಂದೆ ಏನಾಗುವುದೋ ಅವನಿಗೆ ತಿಳಿಯದು. ಮುಂದೆ ಅದು ಹೇಗೆ ಆಗುವುದೋ ಎಂದು ಅವನಿಗೆ ತಿಳಿಸುವವರು ಯಾರು ಇಲ್ಲ. PEPS
7. For H3588 he knoweth H3045 not H369 that H4100 which shall be H7945 H1961 : for H3588 who H4310 can tell H5046 him when H834 it shall be H1961 ?
8. ಯಾರಿಗೂ ತಮ್ಮ ಆತ್ಮವನ್ನು ತಡೆದು ನಿಲ್ಲಿಸಿಕೊಳ್ಳುವ ಶಕ್ತಿ ಇಲ್ಲ. ಯಾರಿಗೂ ತಮ್ಮ ಮರಣವನ್ನು ತಡೆದು ನಿಲ್ಲಿಸುವ ಶಕ್ತಿಯಿಲ್ಲ. ಯುದ್ಧಕಾಲದಲ್ಲಿ ಸೈನಿಕರಿಗೆ ರಜೆ ದೊರೆಯುವುದಿಲ್ಲ. ಅದೇ ರೀತಿಯಲ್ಲಿ, ಪಾಪವು ಪಾಪಿಯನ್ನು ಬಿಟ್ಟು ಹೋಗುವುದಿಲ್ಲ. PEPS
8. There is no H369 man H120 that hath power H7989 over the spirit H7307 to retain H3607 H853 the spirit H7307 ; neither H369 hath he power H7983 in the day H3117 of death H4194 : and there is no H369 discharge H4917 in that war H4421 ; neither H3808 shall wickedness H7562 deliver H4422 H853 those that are given H1167 to it.
9. ನಾನು ಇವುಗಳನ್ನೆಲ್ಲಾ ನೋಡಿ ಲೋಕದ ಕಾರ್ಯಗಳನ್ನು ಪರಿಶೀಲಿಸಿದೆನು. ಮನುಷ್ಯರು ಇನ್ನೊಬ್ಬರ ಮೇಲೆ ಅಧಿಪತಿಗಳಾಗಿರಲು ಪ್ರಯಾಸಪಡುತ್ತಾರೆ. ಇದು ಅವರಿಗೆ ಹಾನಿಕರ. PEPS
9. All H3605 this H2088 have I seen H7200 , and applied H5414 H853 my heart H3820 unto every H3605 work H4639 that H834 is done H6213 under H8478 the sun H8121 : there is a time H6256 wherein H834 one man H120 ruleth over H7980 another H120 to his own hurt H7451 .
10. ಇದಲ್ಲದೆ ದುಷ್ಟರಿಗೆ ಶವಸಂಸ್ಕಾರವನ್ನು ವೈಭವದಿಂದ ಮಾಡುವುದನ್ನು ನಾನು ನೋಡಿದ್ದೇನೆ. ಶವಸಂಸ್ಕಾರವಾದ ಮೇಲೆ ಜನರು ಸತ್ತುಹೋದ ದುಷ್ಟರನ್ನು ಹೊಗಳುತ್ತಾ ತಮ್ಮ ಮನೆಗಳಿಗೆ ಹೋದರು; ನೀತಿವಂತರಾದರೋ ಪರಿಶುದ್ಧ ಸ್ಥಾನದಿಂದ ತೊಲಗಬೇಕಾಯಿತು. ನಗರದಲ್ಲಿ ಅವರ ಜ್ಞಾಪಕವೇ ಇಲ್ಲವಾಯಿತು. ಇದು ಸಹ ವ್ಯರ್ಥ. ನ್ಯಾಯ, ಪ್ರತಿಫಲ ಮತ್ತು ದಂಡನೆ PS
10. And so H3651 I saw H7200 the wicked H7563 buried H6912 , who had come H935 and gone H1980 from the place H4480 H4725 of the holy H6918 , and they were forgotten H7911 in the city H5892 where H834 they had so H3651 done H6213 : this H2088 is also H1571 vanity H1892 .
11. ಜನರ ಅಪರಾಧಗಳಿಗೆ ದಂಡನೆಯು ಕೂಡಲೇ ಬರದಿರುವುದರಿಂದ ದುಷ್ಕೃತ್ಯಗಳನ್ನು ಮಾಡಲು ಇತರರು ಸಹ ಪ್ರೇರಿತರಾಗುತ್ತಾರೆ. PEPS
11. Because H834 sentence against H6599 an evil H7451 work H4639 is not H369 executed H6213 speedily H4120 , therefore H5921 H3651 the heart H3820 of the sons H1121 of men H120 is fully set H4390 in them to do H6213 evil H7451 .
12. ಒಬ್ಬ ಪಾಪಿಯು ನೂರು ದುಷ್ಕೃತ್ಯಗಳನ್ನು ಮಾಡಿ ಬಹುಕಾಲ ಬದುಕಬಹುದು. ಆದರೆ ದೇವರಲ್ಲಿ ಭಯಭಕ್ತಿಯುಳ್ಳವರಿಗೆ ಅದಕ್ಕಿಂತಲೂ ಮೇಲೇ ಆಗುವುದು.
12. Though H834 a sinner H2398 do H6213 evil H7451 a hundred times H3967 , and his days be prolonged H748 , yet H3588 surely H1571 I H589 know H3045 that H834 it shall be H1961 well H2896 with them that fear H3373 God H430 , which H834 fear H3372 before H4480 H6440 him:
13. ದುಷ್ಟರಿಗೆ ದೇವರಲ್ಲಿ ಭಯಭಕ್ತಿಯಿಲ್ಲದಿರುವುದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ; ಅವರ ಜೀವಿತವು ಸಾಯಂಕಾಲದ ನೆರಳಿನಂತೆ ಇಲ್ಲವಾಗುವುದು. PEPS
13. But it shall not H3808 be H1961 well H2896 with the wicked H7563 , neither H3808 shall he prolong H748 his days H3117 , which are as a shadow H6738 ; because H834 he feareth H3372 not H369 before H4480 H6440 God H430 .
14. ಲೋಕದಲ್ಲಿ ಮತ್ತೊಂದು ಅನ್ಯಾಯವಿದೆ. ದುಷ್ಟರಿಗೆ ಕೇಡಾಗಬೇಕು, ಕೆಟ್ಟವುಗಳು ಕೆಟ್ಟ ಜನರಿಗೆ ಆಗಬೇಕು. ನೀತಿವಂತರಿಗೆ ಒಳ್ಳೆಯದಾಗಬೇಕು. ಆದರೆ ಕೆಲವು ಸಲ ನೀತಿವಂತರಿಗೆ ಕೇಡಾಗುತ್ತದೆ. ದುಷ್ಟರಿಗೆ ಒಳ್ಳೆಯದಾಗುತ್ತದೆ. ಅದು ನ್ಯಾಯವಲ್ಲ.
14. There is H3426 a vanity H1892 which H834 is done H6213 upon H5921 the earth H776 ; that H834 there be H3426 just H6662 men , unto whom H834 H413 it happeneth H5060 according to the work H4639 of the wicked H7563 ; again , there be H3426 wicked H7563 men , to H413 whom it happeneth H7945 H5060 according to the work H4639 of the righteous H6662 : I said H559 that this also H2088 H7945 H1571 is vanity H1892 .
15. ಆದ್ದರಿಂದ ಜೀವನದಲ್ಲಿ ಅನ್ನಪಾನಗಳನ್ನು ತೆಗೆದುಕೊಂಡು ಸಂತೋಷಪಡುವುದೇ ಉತ್ತಮವೆಂದು ನಿರ್ಧರಿಸಿದೆನು. ಯಾಕೆಂದರೆ ದೇವರು ಮನುಷ್ಯನಿಗೆ ಲೋಕದಲ್ಲಿ ಅನುಗ್ರಹಿಸಿರುವ ಪ್ರಯಾಸಕರ ಕೆಲಸಗಳಲ್ಲಿಯೂ ಮನುಷ್ಯನು ಸಂತೋಷವಾಗಿರಬೇಕು. PS
15. Then I H589 commended H7623 H853 mirth H8057 , because H834 a man H120 hath no H369 better H2896 thing under H8478 the sun H8121 , than H3588 H518 to eat H398 , and to drink H8354 , and to be merry H8055 : for that H1931 shall abide H3867 with him of his labor H5999 the days H3117 of his life H2416 , which H834 God H430 giveth H5414 him under H8478 the sun H8121 .
16. {ದೇವರ ಕಾರ್ಯ ಗ್ರಹಿಕೆಗೆ ಮೀರಿದೆ} PS ಲೋಕದಲ್ಲಿ ಜನರ ಕಾರ್ಯಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿದೆ. ಅವರು ಹಗಲುರಾತ್ರಿ ಕೆಲಸ ಮಾಡುವರು; ಕೆಲವೊಮ್ಮೆ ನಿದ್ರೆಯನ್ನೂ ಮಾಡುವುದಿಲ್ಲ.
16. When H834 I applied H5414 H853 mine heart H3820 to know H3045 wisdom H2451 , and to see H7200 H853 the business H6045 that H834 is done H6213 upon H5921 the earth H776 : ( for H3588 also H1571 there is that neither H369 day H3117 nor night H3915 seeth H7200 sleep H8142 with his eyes H5869 :)
17. ಇದಲ್ಲದೆ ದೇವರ ಅನೇಕ ಕಾರ್ಯಗಳನ್ನು ಸಹ ನಾನು ನೋಡಿದ್ದೇನೆ. ಭೂಮಿಯ ಮೇಲೆ ದೇವರು ಮಾಡುವ ಕಾರ್ಯಗಳನ್ನೆಲ್ಲಾ ಜನರು ಅರ್ಥಮಾಡಿಕೊಳ್ಳಲಾರರು. ಒಬ್ಬನು ಅರ್ಥಮಾಡಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅವನು ಅರ್ಥಮಾಡಿಕೊಳ್ಳಲಾರನು. ದೇವರ ಕಾರ್ಯವನ್ನು ಅರ್ಥಮಾಡಿಕೊಳ್ಳಬಲ್ಲೆನೆಂದು ಜ್ಞಾನಿಯು ಹೇಳಿಕೊಂಡರೂ ಅದು ಸತ್ಯವಲ್ಲ. ಅವುಗಳನ್ನೆಲ್ಲ ಯಾರೂ ಅರ್ಥಮಾಡಿಕೊಳ್ಳಲಾರರು. PE
17. Then I beheld H7200 H853 all H3605 the work H4639 of God H430 , that H3588 a man H120 cannot H3808 H3201 find out H4672 H853 the work H4639 that H834 is done H6213 under H8478 the sun H8121 : because H7945 though H834 a man H120 labor H5998 to seek it out H1245 , yet he shall not H3808 find H4672 it ; yea H1571 further; though H518 a wise H2450 man think H559 to know H3045 it , yet shall he not H3808 be able H3201 to find H4672 it .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×