Bible Versions
Bible Books

:

1. “ಯೋಬನೇ, ನೀನು ಕೂಗಿಕೊಂಡರೂ ನಿನಗೆ ಉತ್ತರಿಸುವವರಿಲ್ಲ;
ದೇವದೂತರುಗಳಲ್ಲಿ ಯಾರನ್ನು ಆಶ್ರಯಿಸಿಕೊಳ್ಳುವೆ?
1. Call H7121 now H4994 , if there be H3426 any that will answer H6030 thee ; and to H413 which H4310 of the saints H4480 H6918 wilt thou turn H6437 ?
2. ಮೂಢನ ಕೋಪವು ಅವನನ್ನೇ ಕೊಲ್ಲುವುದು.
ಮೂರ್ಖನ ಹೊಟ್ಟೆಕಿಚ್ಚು ಅವನನ್ನೇ ಕೊಲ್ಲುವುದು.
2. For H3588 wrath H3708 killeth H2026 the foolish H191 man , and envy H7068 slayeth H4191 the silly H6601 one.
3. ಅಭಿವೃದ್ಧಿಯಾಗುತ್ತಿರುವ ಮೂರ್ಖನನ್ನು ನಾನು ನೋಡಿದ್ದೇನೆ.
ಇದ್ದಕ್ಕಿದ್ದಂತೆ ಅವನ ಮನೆಯು ಶಾಪಗ್ರಸ್ತವಾಯಿತು.
3. I H589 have seen H7200 the foolish H191 taking root H8327 : but suddenly H6597 I cursed H5344 his habitation H5116 .
4. ಅವನ ಮಕ್ಕಳಿಗೆ ಸಹಾಯಮಾಡುವಂಥವರು ಇರಲಿಲ್ಲ.
ಅವರ ಪರವಾಗಿ ವಾದಿಸಲು ನ್ಯಾಯಾಲಯದಲ್ಲಿ ಒಬ್ಬರೂ ಇರಲಿಲ್ಲ.
4. His children H1121 are far H7368 from safety H4480 H3468 , and they are crushed H1792 in the gate H8179 , neither H369 is there any to deliver H5337 them .
5. ಹಸಿದಿರುವವರು ಮೂರ್ಖನ ಬೆಳೆಗಳನ್ನು ತಿಂದುಬಿಟ್ಟರು.
ಅವರು ಬೇಲಿಗಳ ಮಧ್ಯದಲ್ಲಿ ಬೆಳೆಯುತ್ತಿರುವ ಧಾನ್ಯವನ್ನು ಸಹ ತಿಂದುಬಿಟ್ಟರು.
ದುರಾಶೆಯುಳ್ಳವರು ಅವರ ಆಸ್ತಿಯನ್ನೆಲ್ಲಾ ಕಸಿದುಕೊಂಡರು.
5. Whose H834 harvest H7105 the hungry H7457 eateth up H398 , and taketh H3947 it even out of H413 the thorns H4480 H6791 , and the robber H6782 swalloweth up H7602 their substance H2428 .
6. ವಿಪತ್ಕಾಲಗಳು ಬರುವುದು ಧೂಳಿನಿಂದಲ್ಲ;
ಕೇಡು ಬೆಳೆಯುವುದು ನೆಲದಿಂದಲ್ಲ.
6. Although H3588 affliction H205 cometh not forth H3318 H3808 of the dust H4480 H6083 , neither H3808 doth trouble H5999 spring H6779 out of the ground H4480 H127 ;
7. ಆದರೆ ಮನುಷ್ಯರಿಂದ ಕೇಡುಗಳು ಉದ್ಭವಿಸುವುದೂ
ಬೆಂಕಿಯಿಂದ ಕಿಡಿಗಳು ಮೇಲಕ್ಕೆ ಹಾರುವುದೂ ಸಹಜ.
7. Yet H3588 man H120 is born H3205 unto trouble H5999 , as the sparks H1121 H7565 fly H5774 upward H1361 .
8. ಯೋಬನೇ, ನಾನೇನಾದರೂ ನಿನ್ನ ಸ್ಥಿತಿಯಲ್ಲಿದ್ದಿದ್ದರೆ,
ದೇವರನ್ನೇ ಆಶ್ರಯಿಸಿಕೊಂಡು ನನ್ನ ಕಷ್ಟವನ್ನು ಆತನಿಗೆ ಹೇಳಿಕೊಳ್ಳುತ್ತಿದ್ದೆನು.
8. I H589 would seek H1875 unto H413 God H410 , and unto H413 God H430 would I commit H7760 my cause H1700 :
9. ದೇವರ ಅದ್ಭುತಕಾರ್ಯಗಳು ಗ್ರಹಿಸಲಶಕ್ಯ.
ಆತನ ಮಹತ್ಕಾರ್ಯಗಳು ಅಸಂಖ್ಯಾತ.
9. Which doeth H6213 great things H1419 and unsearchable H369 H2714 ; marvelous things H6381 without H5704 H369 number H4557 :
10. ದೇವರು ಭೂಮಿಯ ಮೇಲೆ ಮಳೆ ಸುರಿಸಿ
ಹೊಲಗದ್ದೆಗಳಿಗೆ ನೀರನ್ನು ಒದಗಿಸುವನು.
10. Who giveth H5414 rain H4306 upon H5921 H6440 the earth H776 , and sendeth H7971 waters H4325 upon H5921 H6440 the fields H2351 :
11. ದೇವರು ಹೀನಸ್ಥಿತಿಯಲ್ಲಿರುವವರನ್ನು ಉನ್ನತಸ್ಥಿತಿಗೆ ಏರಿಸುವನು.
ವ್ಯಥೆಯಿಂದಿರುವವರನ್ನು ಸಂತೋಷಗೊಳಿಸುವನು.
11. To set up H7760 on high H4791 those that be low H8217 ; that those which mourn H6937 may be exalted H7682 to safety H3468 .
12. ದೇವರು ಯುಕ್ತಿವಂತರ ಕುತಂತ್ರಗಳನ್ನು ವಿಫಲಗೊಳಿಸಿ
ಭಂಗಪಡಿಸುವನು.
12. He disappointeth H6565 the devices H4284 of the crafty H6175 , so that their hands H3027 cannot H3808 perform H6213 their enterprise H8454 .
13. ದೇವರು ಜ್ಞಾನಿಗಳನ್ನು ಅವರ ತಂತ್ರಗಳಲ್ಲೇ ಹಿಡಿದುಕೊಳ್ಳುವನು;
ಮೋಸಗಾರರ ಆಲೋಚನೆಗಳನ್ನು ವಿಫಲಗೊಳಿಸುವನು.
13. He taketh H3920 the wise H2450 in their own craftiness H6193 : and the counsel H6098 of the froward H6617 is carried headlong H4116 .
14. ಯುಕ್ತಿವಂತರು ಹಗಲಿನಲ್ಲೂ ಕತ್ತಲೆಗೆ ಓಡಿಹೋಗುವರು;
ನಡುಮಧ್ಯಾಹ್ನದಲ್ಲಿ ಕತ್ತಲೆಯಲ್ಲೋ ಎಂಬಂತೆ ಮುಗ್ಗರಿಸುವರು.
14. They meet H6298 with darkness H2822 in the daytime H3119 , and grope H4959 in the noonday H6672 as in the night H3915 .
15. ದೇವರು ಬಡವರನ್ನು ದುಷ್ಟರ ನಿಂದನೆಯಿಂದಲೂ
ಬಲಿಷ್ಠರ ಕೈಯಿಂದಲೂ ಕಾಪಾಡುವನು.
15. But he saveth H3467 the poor H34 from the sword H4480 H2719 , from their mouth H4480 H6310 , and from the hand H4480 H3027 of the mighty H2389 .
16. ಹೀಗೆ ಬಡವನಿಗೆ ನಿರೀಕ್ಷೆ ಉಂಟಾಗುವುದು.
ಅನ್ಯಾಯವು ತನ್ನ ಬಾಯನ್ನು ಮುಚ್ಚಿಕೊಳ್ಳುವುದು.
16. So the poor H1800 hath H1961 hope H8615 , and iniquity H5766 stoppeth H7092 her mouth H6310 .
17. “ಇಗೋ ದೇವರು ಯಾವನನ್ನು ಶಿಕ್ಷಿಸುವನೋ ಅವನೇ ಭಾಗ್ಯವಂತನು.
ಆದ್ದರಿಂದ ಸರ್ವಶಕ್ತನಾದ ದೇವರು ನಿನ್ನನ್ನು ಶಿಕ್ಷಿಸುವಾಗ ದೂರು ಹೇಳಬೇಡ.”
17. Behold H2009 , happy H835 is the man H582 whom God H433 correcteth H3198 : therefore despise H3988 not H408 thou the chastening H4148 of the Almighty H7706 :
18. ಗಾಯ ಮಾಡುವವನೂ ಗಾಯ ಕಟ್ಟುವವನೂ ಆತನೇ.
ಆತನು ಗಾಯ ಮಾಡಿದರೂ ಆತನ ಕೈಗಳೇ ವಾಸಿಮಾಡುತ್ತವೆ.
18. For H3588 he H1931 maketh sore H3510 , and bindeth up H2280 : he woundeth H4272 , and his hands H3027 make whole H7495 .
19. ಆತನು ನಿನ್ನನ್ನು ಆರು ಆಪತ್ತುಗಳಿಂದ ರಕ್ಷಿಸುವನು;
ಹೌದು, ಏಳನೆಯ ಆಪತ್ತಿನಿಂದಲೂ ನಿನಗೆ ಕೇಡಾಗದು.
19. He shall deliver H5337 thee in six H8337 troubles H6869 : yea , in seven H7651 there shall no H3808 evil H7451 touch H5060 thee.
20. ಬರಗಾಲದಲ್ಲಿ ಮರಣದಿಂದಲೂ
ಯುದ್ಧದಲ್ಲಿ ಕತ್ತಿಯಿಂದಲೂ
ಆತನು ನಿನ್ನನ್ನು ಸಂರಕ್ಷಿಸುವನು.
20. In famine H7458 he shall redeem H6299 thee from death H4480 H4194 : and in war H4421 from the power H4480 H3027 of the sword H2719 .
21. ದೇವರು ನಿನ್ನನ್ನು ನಿಂದನೆಯಿಂದ ತಪ್ಪಿಸುವನು.
ನಾಶನದಲ್ಲಿಯೂ ನೀನು ಭಯಪಡುವ ಅಗತ್ಯವಿಲ್ಲ!
21. Thou shalt be hid H2244 from the scourge H7752 of the tongue H3956 : neither H3808 shalt thou be afraid H3372 of destruction H4480 H7701 when H3588 it cometh H935 .
22. ನಾಶನಕ್ಕೂ ಬರಗಾಲಕ್ಕೂ ನೀನು ನಗುವೆ.
ನೀನು ಕ್ರೂರಪ್ರಾಣಿಗಳಿಗೆ ಭಯಪಡುವ ಅಗತ್ಯವಿಲ್ಲ!
22. At destruction H7701 and famine H3720 thou shalt laugh H7832 : neither H408 shalt thou be afraid H3372 of the beasts H4480 H2416 of the earth H776 .
23. ನೀನು ಹೊಲದ ಕಲ್ಲುಗಳೊಂದಿಗೂ ಒಪ್ಪಂದ ಮಾಡಿಕೊಂಡಿರುವೆ;
ಕಾಡುಮೃಗಗಳೂ ನಿನ್ನೊಂದಿಗೆ ಸಮಾಧಾನದಿಂದಿರುತ್ತವೆ.
23. For H3588 thou shalt be in league H1285 with H5973 the stones H68 of the field H7704 : and the beasts H2416 of the field H7704 shall be at peace H7999 with thee.
24. ನಿನ್ನ ಗುಡಾರವು ಸುರಕ್ಷಿತವಾಗಿರುವುದರಿಂದ ನೀನು ಸಮಾಧಾನದಿಂದ ಜೀವಿಸುವೆ.
ನೀನು ನಿನ್ನ ಆಸ್ತಿಯನ್ನು ಲೆಕ್ಕಿಸುವಾಗ ಯಾವುದೂ ಕಳೆದುಹೋಗಿರುವುದಿಲ್ಲ.
24. And thou shalt know H3045 that thy tabernacle H168 shall be in peace H7965 ; and thou shalt visit H6485 thy habitation H5116 , and shalt not sin H3808 H2398 .
25. ನೀನು ಅನೇಕ ಮಕ್ಕಳನ್ನು ಪಡೆದುಕೊಳ್ಳುವೆ.
ಅವರು ಭೂಮಿಯ ಮೇಲಿರುವ ಹುಲ್ಲಿನ ಗರಿಗಳಷ್ಟಿರುವರು.
25. Thou shalt know H3045 also that H3588 thy seed H2233 shall be great H7227 , and thine offspring H6631 as the grass H6212 of the earth H776 .
26. ಸುಗ್ಗಿಕಾಲದವರೆಗೂ ಬೆಳೆದು ಬಲಿಯುವ ಗೋಧಿಯಂತೆ ನೀನಿರುವೆ.
ಹೌದು, ನೀನು ವೃದ್ಧಾಪ್ಯದ ಕೊನೆಯವರೆಗೂ ಜೀವಿಸುವೆ.
26. Thou shalt come H935 to H413 thy grave H6913 in a full age H3624 , like as a shock of corn H1430 cometh in H5927 in his season H6256 .
27. “ಯೋಬನೇ, ನಾವು ಸಂಗತಿಗಳನ್ನು ವಿಚಾರಿಸಿದ್ದೇವೆ; ಅವು ಸತ್ಯವೆಂದು ನಮಗೆ ತಿಳಿದಿದೆ.
ಆದ್ದರಿಂದ ನೀನು ಸಹ ಕಿವಿಗೊಟ್ಟು ಅವುಗಳನ್ನು ತಿಳಿದುಕೊ.” PE
27. Lo H2009 this H2063 , we have searched H2713 it, so H3651 it H1931 is ; hear H8085 it , and know H3045 thou H859 it for thy good.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×