|
|
1. {ಮೋಶೆಗೆ ಸಾಕ್ಷಿ} PS ಆಗ ಮೋಶೆಯು ಯೆಹೋವನಿಗೆ, “ಆದರೆ ನೀನು ನನ್ನನ್ನು ಕಳುಹಿಸಿರುವೆ ಎಂದು ಇಸ್ರೇಲರು ನಂಬುವುದೂ ಇಲ್ಲ; ಕೇಳುವುದೂ ಇಲ್ಲ. ಅವರು, ‘ಯೆಹೋವನು ನಿನಗೆ ಪ್ರತ್ಯಕ್ಷನಾಗಲಿಲ್ಲ’ ಎಂದು ಹೇಳುವರು” ಎಂದು ಹೇಳಿದನು. PEPS
|
1. And Moses H4872 answered H6030 and said H559 , But, behold H2005 , they will not H3808 believe H539 me, nor H3808 hearken H8085 unto my voice H6963 : for H3588 they will say H559 , The LORD H3068 hath not H3808 appeared H7200 unto H413 thee.
|
2. ಯೆಹೋವನು ಮೋಶೆಗೆ, “ನಿನ್ನ ಕೈಯಲ್ಲಿರುವುದೇನು?” ಅಂದನು. PEPS ಮೋಶೆ, “ಊರುಗೋಲು” ಎಂದು ಉತ್ತರಿಸಿದನು. PEPS
|
2. And the LORD H3068 said H559 unto H413 him , What is that H4100 H2088 in thine hand H3027 ? And he said H559 , A rod H4294 .
|
3. ಆಗ ಯೆಹೋವನು, “ನಿನ್ನ ಊರುಗೋಲನ್ನು ನೆಲದ ಮೇಲೆ ಬಿಸಾಡು” ಅಂದನು. PEPS ಮೋಶೆ, ತನ್ನ ಊರುಗೋಲನ್ನು ನೆಲದ ಮೇಲೆ ಬಿಸಾಡಿದನು. ಆಗ ಕೋಲು ಹಾವಾಯಿತು. ಮೋಶೆ ಅದರ ಬಳಿಯಿಂದ ಓಡಿಹೋದನು.
|
3. And he said H559 , Cast H7993 it on the ground H776 . And he cast H7993 it on the ground H776 , and it became H1961 a serpent H5175 ; and Moses H4872 fled H5127 from before H4480 H6440 it.
|
4. ಬಳಿಕ ಯೆಹೋವನು ಮೋಶೆಗೆ, “ನಿನ್ನ ಕೈಚಾಚಿ ಅದರ ಬಾಲವನ್ನು ಹಿಡಿದುಕೊ” ಎಂದು ಹೇಳಿದನು. PEPS ಮೋಶೆಯು ಕೈಚಾಚಿ ಹಾವಿನ ಬಾಲವನ್ನು ಹಿಡಿದನು. ಆಗ ಹಾವು ಕೋಲಾಯಿತು.
|
4. And the LORD H3068 said H559 unto H413 Moses H4872 , Put forth H7971 thine hand H3027 , and take H270 it by the tail H2180 . And he put forth H7971 his hand H3027 , and caught H2388 it , and it became H1961 a rod H4294 in his hand H3709 :
|
5. ಆಗ ದೇವರು, “ನಿನ್ನ ಕೋಲನ್ನು ಈ ರೀತಿಯಲ್ಲಿ ಉಪಯೋಗಿಸು. ನಿನ್ನ ಪೂರ್ವಿಕರ, ಅಬ್ರಹಾಮನ, ಇಸಾಕನ ಮತ್ತು ಯಾಕೋಬನ ದೇವರು ನಿನಗೆ ಪ್ರತ್ಯಕ್ಷನಾದನೆಂದು ಆಗ ಅವರು ನಂಬುವರು” ಎಂದು ಹೇಳಿದನು. PEPS
|
5. That H4616 they may believe H539 that H3588 the LORD H3068 God H430 of their fathers H1 , the God H430 of Abraham H85 , the God H430 of Isaac H3327 , and the God H430 of Jacob H3290 , hath appeared H7200 unto H413 thee.
|
6. ಬಳಿಕ ಯೆಹೋವನು ಮೋಶೆಗೆ, “ನಾನು ನಿನಗೆ ಇನ್ನೊಂದು ಸಾಕ್ಷಿಯನ್ನು ಕೊಡುತ್ತೇನೆ. ನಿನ್ನ ಕೈಯನ್ನು ಉಡಿಯಲ್ಲಿ ಹಾಕು” ಅಂದನು. PEPS ಮೋಶೆ ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಹೊರತೆಗೆದಾಗ ಅದಕ್ಕೆ ತೊನ್ನು ಹಿಡಿದಿತ್ತು. PEPS
|
6. And the LORD H3068 said H559 furthermore H5750 unto him, Put H935 now H4994 thine hand H3027 into thy bosom H2436 . And he put H935 his hand H3027 into his bosom H2436 : and when he took it out H3318 , behold H2009 , his hand H3027 was leprous H6879 as snow H7950 .
|
7. ಆಗ ದೇವರು, “ನಿನ್ನ ಕೈಯನ್ನು ತಿರಿಗಿ ಉಡಿಯಲ್ಲಿ ಹಾಕು” ಅಂದನು. ಅಂತೆಯೇ ಮೋಶೆಯು ತನ್ನ ಕೈಯನ್ನು ಮತ್ತೆ ಉಡಿಯಲ್ಲಿ ಹಾಕಿ ಹೊರತೆಗೆದಾಗ ಅದು ಮೊದಲಿನಂತೆ ಆಗಿತ್ತು. PEPS
|
7. And he said H559 , Put H7725 thine hand H3027 into H413 thy bosom H2436 again . And he put H7725 his hand H3027 into H413 his bosom H2436 again ; and plucked it out H3318 of his bosom H4480 H2436 , and, behold H2009 , it was turned again H7725 as his other flesh H1320 .
|
8. ಆಗ ಯೆಹೋವನು ಅವನಿಗೆ, “ನೀನು ನಿನ್ನ ಊರುಗೋಲಿನಿಂದ ಸೂಚಕಕಾರ್ಯ ಮಾಡುವಾಗ ಜನರು ನಿನ್ನನ್ನು ನಂಬುವರು; ನಿನ್ನ ಮಾತಿಗೆ ಲಕ್ಷ್ಯಕೊಡುವರು.
|
8. And it shall come to pass H1961 , if H518 they will not H3808 believe H539 thee, neither H3808 hearken H8085 to the voice H6963 of the first H7223 sign H226 , that they will believe H539 the voice H6963 of the latter H314 sign H226 .
|
9. ನೀನು ಈ ಎರಡು ಸೂಚಕಕಾರ್ಯಗಳನ್ನು ತೋರಿಸಿದ ನಂತರವೂ ಅವರು ನಂಬದಿದ್ದರೆ, ನೈಲ್ ನದಿಯಿಂದ ಸ್ವಲ್ಪ ನೀರನ್ನು ತೆಗೆದುಕೊಂಡು ಅದನ್ನು ನೆಲದ ಮೇಲೆ ಸುರಿ; ನೀರು ನೆಲವನ್ನು ಮುಟ್ಟಿದ ಕೊಡಲೇ ರಕ್ತವಾಗುವುದು” ಎಂದು ಹೇಳಿದನು. PEPS
|
9. And it shall come to pass H1961 , if H518 they will not H3808 believe H539 also H1571 these H428 two H8147 signs H226 , neither H3808 hearken H8085 unto thy voice H6963 , that thou shalt take H3947 of the water H4480 H4325 of the river H2975 , and pour H8210 it upon the dry H3004 land : and the water H4325 which H834 thou takest H3947 out of H4480 the river H2975 shall become H1961 blood H1818 upon the dry H3006 land .
|
10. ಮೋಶೆಯು ಯೆಹೋವನಿಗೆ, “ಸ್ವಾಮೀ, ನಾನು ನಿನಗೆ ಸತ್ಯವಾಗಿ ಹೇಳುವುದೇನೆಂದರೆ ನನಗೆ ವಾಕ್ಚಾತುರ್ಯವಿಲ್ಲ. ನನ್ನ ಮಾತೂ ನಾಲಿಗೆಯೂ ಮಂದವಾಗಿವೆ” ಎಂದು ಹೇಳಿದನು. PEPS
|
10. And Moses H4872 said H559 unto H413 the LORD H3068 , O H994 my Lord H136 , I H595 am not H3808 eloquent H376 H1697 , neither H1571 heretofore H4480 H8543 H1571 H4480 H8032 , nor H1571 since H4480 H227 thou hast spoken H1696 unto H413 thy servant H5650 : but H3588 I H595 am slow H3515 of speech H6310 , and of a slow H3515 tongue H3956 .
|
11. ಆಗ ಯೆಹೋವನು ಅವನಿಗೆ, “ಮನುಷ್ಯನ ಬಾಯನ್ನು ಯಾರು ಮಾಡಿದರು? ಮನುಷ್ಯನನ್ನು ಕಿವುಡನನ್ನಾಗಿ ಅಥವಾ ಮೂಕನನ್ನಾಗಿ ಮಾಡಬಲ್ಲವರು ಯಾರು? ಮನುಷ್ಯನನ್ನು ಕುರುಡನನ್ನಾಗಿ ಮಾಡಬಲ್ಲವರು ಯಾರು? ಮನುಷ್ಯನಿಗೆ ದೃಷ್ಟಿಕೊಟ್ಟವನು ಯಾರು? ಯೆಹೋವನಾದ ನಾನಲ್ಲವೇ.
|
11. And the LORD H3068 said H559 unto H413 him, Who H4310 hath made H7760 man H120 's mouth H6310 ? or H176 who H4310 maketh H7760 the dumb H483 , or H176 deaf H2795 , or H176 the seeing H6493 , or H176 the blind H5787 ? have not H3808 I H595 the LORD H3068 ?
|
12. ಈಗ ಹೋಗು. ನೀನು ಮಾತಾಡುವಾಗ ನಾನೇ ನಿನ್ನೊಂದಿಗಿರುವೆನು. ನೀನು ಹೇಳಬೇಕಾದ ಮಾತುಗಳನ್ನು ನಾನು ನಿನಗೆ ಕೊಡುವೆನು” ಎಂದು ಹೇಳಿದನು. PEPS
|
12. Now H6258 therefore go H1980 , and I H595 will be H1961 with H5973 thy mouth H6310 , and teach H3384 thee what H834 thou shalt say H1696 .
|
13. ಆದರೆ ಮೋಶೆ, “ನನ್ನ ಯೆಹೋವನೇ, ದಯಮಾಡಿ ನನ್ನ ಬದಲಾಗಿ ಬೇರೊಬ್ಬನನ್ನು ಕಳುಹಿಸು” ಎಂದು ಬೇಡಿಕೊಂಡನು. PEPS
|
13. And he said H559 , O H994 my Lord H136 , send H7971 , I pray thee H4994 , by the hand H3027 of him whom thou wilt send H7971 .
|
14. ಯೆಹೋವನು ಮೋಶೆಯ ಮೇಲೆ ಕೋಪಗೊಂಡು, “ಹಾಗಾದರೆ ನಿನ್ನ ಅಣ್ಣನಾದ ಲೇವಿ ಕುಟುಂಬದ ಆರೋನನನ್ನೂ ನಾನು ಉಪಯೋಗಿಸುವೆನು. ಅವನಿಗೆ ವಾಕ್ಚಾತುರ್ಯವಿದೆ. ಈಗ ಅವನು ನಿನ್ನ ಬಳಿಗೆ ಬರುತ್ತಿದ್ದಾನೆ. ನಿನ್ನನ್ನು ಕಂಡು ಅವನಿಗೆ ಸಂತೋಷವಾಗುವುದು.
|
14. And the anger H639 of the LORD H3068 was kindled H2734 against Moses H4872 , and he said H559 , Is not H3808 Aaron H175 the Levite H3881 thy brother H251 ? I know H3045 that H3588 he H1931 can speak well H1696 H1696 . And also H1571 , behold H2009 , he H1931 cometh forth H3318 to meet H7125 thee : and when he seeth H7200 thee , he will be glad H8055 in his heart H3820 .
|
15. ಅವನು ನಿನ್ನೊಡನೆ ಫರೋಹನ ಬಳಿಗೆ ಬರುವನು. ನೀನು ಹೇಳಬೇಕಾದದ್ದನ್ನು ನಾನೇ ನಿನಗೆ ತಿಳಿಸುವೆನು. ಅದನ್ನು ನೀನು ಆರೋನನಿಗೆ ತಿಳಿಸು. ಆರೋನನು ಫರೋಹನೊಡನೆ ಸರಿಯಾಗಿ ಮಾತಾಡುವನು.
|
15. And thou shalt speak H1696 unto H413 him , and put H7760 H853 words H1697 in his mouth H6310 : and I H595 will be H1961 with H5973 thy mouth H6310 , and with H5973 his mouth H6310 , and will teach H3384 you H853 what H834 ye shall do H6213 .
|
16. ಆರೋನನು ಜನರೊಂದಿಗೂ ನಿನ್ನ ಪರವಾಗಿಯೂ ಮಾತಾಡುವನು. ನೀನು ಮಹಾರಾಜನಂತೆ ಇರುವೆ; ಅವನು ನಿನಗೆ ಅಧಿಕೃತ ಮಾತುಗಾರನಂತೆ ಇರುವನು. *ನೀನು … ಮಾತುಗಾರನಂತೆ ಇರುವನು ಅಕ್ಷರಶಃ, “ಅವನು ನಿನ್ನ ಬಾಯಾಗಿರುವನು, ಮತ್ತು ನೀನು ಅವನಿಗೆ ದೇವರಂತಿರುವೆ.”
|
16. And he H1931 shall be thy spokesman H1696 unto H413 the people H5971 : and he shall be H1961 , even he H1931 shall be H1961 to thee instead of a mouth H6310 , and thou H859 shalt be H1961 to him instead of God H430 .
|
17. ಆದ್ದರಿಂದ ಹೋಗು. ನಿನ್ನ ಊರುಗೋಲನ್ನೂ ತೆಗೆದುಕೊಂಡು ಹೋಗು. ಯಾಕೆಂದರೆ ಅದರಿಂದಲೇ ನೀನು ಅದ್ಭುತಕಾರ್ಯಗಳನ್ನು ಮಾಡುವೆ” ಎಂದು ಹೇಳಿದನು. PS
|
17. And thou shalt take H3947 this H2088 rod H4294 in thine hand H3027 , wherewith H834 thou shalt do H6213 H853 signs H226 .
|
18. {ಮೋಶೆ ಈಜಿಪ್ಟಿಗೆ ಹಿಂತಿರುಗಿದ್ದು} PS ಬಳಿಕ ಮೋಶೆ ತನ್ನ ಮಾವನಾದ ಇತ್ರೋನನ ಬಳಿಗೆ ಹಿಂತಿರುಗಿದನು. ಮೋಶೆ ಇತ್ರೋನನಿಗೆ, “ಈಜಿಪ್ಟಿನಲ್ಲಿರುವ ನನ್ನ ಜನರ ಬಳಿಗೆ ಹೋಗಿ ಅವರು ಇನ್ನೂ ಜೀವಂತವಾಗಿದ್ದಾರೋ ಏನೋ ನೋಡುವೆನು” ಎಂದು ಹೇಳಿದನು. PEPS ಇತ್ರೋನನು ಮೋಶೆಗೆ, “ನೀನು ಸಮಾಧಾನದಿಂದ ಹೋಗಿ ಬಾ” ಎಂದು ಹೇಳಿದನು. PEPS
|
18. And Moses H4872 went H1980 and returned H7725 to H413 Jethro H3503 his father H2859 -in-law , and said H559 unto him , Let me go H1980 , I pray thee H4994 , and return H7725 unto H413 my brethren H251 which H834 are in Egypt H4714 , and see H7200 whether they be yet H5750 alive H2416 . And Jethro H3503 said H559 to Moses H4872 , Go H1980 in peace H7965 .
|
19. ಮೋಶೆ ಇನ್ನೂ ಮಿದ್ಯಾನಿನಲ್ಲಿದ್ದಾಗ ಯೆಹೋವನು, “ಈಗ ನೀನು ಸುರಕ್ಷಿತವಾಗಿ ಈಜಿಪ್ಟಿಗೆ ಹೋಗಬಹುದು. ನಿನ್ನನ್ನು ಕೊಲ್ಲಬೇಕೆಂದಿದ್ದವರು ಸತ್ತುಹೋಗಿದ್ದಾರೆ” ಅಂದನು. PEPS
|
19. And the LORD H3068 said H559 unto H413 Moses H4872 in Midian H4080 , Go H1980 , return H7725 into Egypt H4714 : for H3588 all H3605 the men H376 are dead H4191 which sought H1245 H853 thy life H5315 .
|
20. ಆದ್ದರಿಂದ ಮೋಶೆ ತನ್ನ ಹೆಂಡತಿಯನ್ನೂ ಗಂಡುಮಕ್ಕಳನ್ನೂ ಕತ್ತೆಗಳ ಮೇಲೆ ಕುಳ್ಳಿರಿಸಿ ಈಜಿಪ್ಟ್ ದೇಶಕ್ಕೆ ಮರಳಿ ಪ್ರಯಾಣ ಮಾಡಿದನು. ಮೋಶೆಯು ಯೆಹೋವನ ಶಕ್ತಿಯಿಂದ ಕೂಡಿದ ತನ್ನ ಊರುಗೋಲನ್ನು ಹಿಡಿದುಕೊಂಡು ಹೋದನು. †ಮೋಶೆ … ಹೋದನು ಅಕ್ಷರಶಃ, “ಮೋಶೆಯು ದೇವರ ಊರುಗೋಲನ್ನು ತೆಗೆದುಕೊಂಡು ಹೋದನು.” PEPS
|
20. And Moses H4872 took H3947 H853 his wife H802 and his sons H1121 , and set H7392 them upon H5921 an ass H2543 , and he returned H7725 to the land H776 of Egypt H4714 : and Moses H4872 took H3947 H853 the rod H4294 of God H430 in his hand H3027 .
|
21. ಮೋಶೆ ಈಜಿಪ್ಟಿಗೆ ಪ್ರಯಾಣ ಮಾಡುತ್ತಿದ್ದಾಗ ಯೆಹೋವನು ಅವನೊಡನೆ ಮಾತಾಡಿ, “ನೀನು ಫರೋಹನೊಂದಿಗೆ ಮಾತಾಡುವಾಗ ನಾನು ತೋರಿಸಿಕೊಟ್ಟ ಅದ್ಭುತಕಾರ್ಯಗಳನ್ನೆಲ್ಲಾ ಅವನ ಮುಂದೆ ಮಾಡು. ಆದರೂ ನಾನು ಫರೋಹನ ಹೃದಯವನ್ನು ಕಠಿಣಗೊಳಿಸುವುದರಿಂದ ಅವನು ಇಸ್ರೇಲರನ್ನು ಹೋಗಗೊಡಿಸುವುದಿಲ್ಲ.
|
21. And the LORD H3068 said H559 unto H413 Moses H4872 , When thou goest H1980 to return H7725 into Egypt H4714 , see H7200 that thou do H6213 all H3605 those wonders H4159 before H6440 Pharaoh H6547 , which H834 I have put H7760 in thine hand H3027 : but I H589 will harden H2388 H853 his heart H3820 , that he shall not H3808 let H853 the people H5971 go H7971 .
|
22. ಆಗ ನೀನು ಫರೋಹನಿಗೆ, ‘ಇಸ್ರೇಲ್ ಜನಾಂಗವು ಯೆಹೋವನಿಗೆ ಚೊಚ್ಚಲು ಮಗನಂತಿದೆ.
|
22. And thou shalt say H559 unto H413 Pharaoh H6547 , Thus H3541 saith H559 the LORD H3068 , Israel H3478 is my son H1121 , even my firstborn H1060 :
|
23. ನನ್ನ ಮಗನು ನಿನ್ನ ದೇಶದಿಂದ ಹೋಗಿ ನನ್ನನ್ನು ಆರಾಧಿಸಲು ನೀನು ಅಪ್ಪಣೆಕೊಡಬೇಕು. ಇಲ್ಲವಾದರೆ ನಾನು ನಿನ್ನ ಚೊಚ್ಚಲಮಗನನ್ನು ಕೊಲ್ಲುವೆನು’ ಎಂದು ಯೆಹೋವನು ಹೇಳುತ್ತಾನೆ” ಎಂಬುದಾಗಿ ತಿಳಿಸಬೇಕು. PS
|
23. And I say H559 unto H413 thee , Let H853 my son H1121 go H7971 , that he may serve H5647 me : and if thou refuse H3985 to let him go H7971 , behold H2009 , I H595 will slay H2026 H853 thy son H1121 , even thy firstborn H1060 .
|
24. {ಮೋಶೆಯ ಮಗನಿಗೆ ಸುನ್ನತಿಯಾದದ್ದು} PS ಮೋಶೆಯು ಈಜಿಪ್ಟಿಗೆ ತನ್ನ ಪ್ರಯಾಣವನ್ನು ಮುಂದುವರೆಸಿ ಛತ್ರವೊಂದರಲ್ಲಿ ಇಳಿದುಕೊಂಡನು. ಆಗ ಯೆಹೋವನು ಮೋಶೆಯನ್ನು ಸಂಧಿಸಿ ಅವನನ್ನು ಕೊಲ್ಲಬೇಕೆಂದಿದ್ದನು. ‡ಕೊಲ್ಲಲು ಬಹುಶಃ, “ಸುನ್ನತಿ ಮಾಡಲು.”
|
24. And it came to pass H1961 by the way H1870 in the inn H4411 , that the LORD H3068 met H6298 him , and sought H1245 to kill H4191 him.
|
25. ಆದರೆ ಚಿಪ್ಪೋರಳು ಕಲ್ಲಿನ ಚೂರಿಯನ್ನು ತೆಗೆದುಕೊಂಡು ತನ್ನ ಮಗನಿಗೆ ಸುನ್ನತಿಮಾಡಿ ಚರ್ಮವನ್ನು ತೆಗೆದುಕೊಂಡು ಮೋಶೆಯ ಪಾದಗಳಿಗೆ ಮುಟ್ಟಿಸಿ, “ನೀನು ನನಗೆ ರಕ್ತಧಾರೆಯಿಂದಾದ ಮದುವಣಿಗನಾದೆ” ಅಂದಳು.
|
25. Then Zipporah H6855 took H3947 a sharp stone H6864 , and cut off H3772 H853 the foreskin H6190 of her son H1121 , and cast H5060 it at his feet H7272 , and said H559 , Surely H3588 a bloody H1818 husband H2860 art thou H859 to me.
|
26. ಆಕೆ ಸುನ್ನತಿಯ ನಿಮಿತ್ತವೇ “ನೀನು ನನಗೆ ರಕ್ತಧಾರೆಯಿಂದಾದ ಮದುವಣಿಗನಾದೆ” ಎಂದು ಹೇಳಿದ್ದರಿಂದ ಯೆಹೋವನು ಅವನನ್ನು ಉಳಿಸಿದನು. PS
|
26. So he let him go H7503 H4480 : then H227 she said H559 , A bloody H1818 husband H2860 thou art , because of the circumcision H4139 .
|
27. {ಯೆಹೋವನ ಮುಂದೆ ಮೋಶೆ ಆರೋನರು} PS ಯೆಹೋವನು ಆರೋನನೊಡನೆ ಮಾತಾಡಿ ಅವನಿಗೆ, “ಅರಣ್ಯಕ್ಕೆ ಹೋಗಿ ಮೋಶೆಯನ್ನು ಭೇಟಿಯಾಗು” ಎಂದು ಹೇಳಿದ್ದನು. ಆದ್ದರಿಂದ ಆರೋನನು ಹೋಗಿ ದೇವರ ಬೆಟ್ಟದಲ್ಲಿ ಮೋಶೆಯನ್ನು ಭೇಟಿಯಾದನು. ಆರೋನನು ಮೋಶೆಯನ್ನು ಕಂಡು ಅವನಿಗೆ ಮುದ್ದಿಟ್ಟನು.
|
27. And the LORD H3068 said H559 to H413 Aaron H175 , Go H1980 into the wilderness H4057 to meet H7125 Moses H4872 . And he went H1980 , and met H6298 him in the mount H2022 of God H430 , and kissed H5401 him.
|
28. ಯೆಹೋವನು ಹೇಳಿದ್ದನ್ನೆಲ್ಲಾ ಮೋಶೆಯು ಆರೋನನಿಗೆ ತಿಳಿಸಿದನು. ಯೆಹೋವನು ತನ್ನನ್ನು ಯಾಕೆ ಕಳುಹಿಸಿದನೆಂದೂ ತಾನು ಯಾವ ಅದ್ಭುತಕಾರ್ಯಗಳನ್ನು ಮಾಡಬೇಕೆಂದೂ ಆರೋನನಿಗೆ ವಿವರಿಸಿದನು. PEPS
|
28. And Moses H4872 told H5046 Aaron H175 H853 all H3605 the words H1697 of the LORD H3068 who H834 had sent H7971 him , and all H3605 the signs H226 which H834 he had commanded H6680 him.
|
29. ಆದ್ದರಿಂದ ಮೋಶೆ ಆರೋನರು ಹೋಗಿ ಇಸ್ರೇಲ್ ಜನರ ಹಿರಿಯರೆಲ್ಲರನ್ನು ಒಟ್ಟುಗೂಡಿಸಿದರು.
|
29. And Moses H4872 and Aaron H175 went H1980 and gathered together H622 H853 all H3605 the elders H2205 of the children H1121 of Israel H3478 :
|
30. ಆಗ ಆರೋನನು ಜನರೊಂದಿಗೆ ಮಾತಾಡಿದನು. ಯೆಹೋವನು ಮೋಶೆಗೆ ಹೇಳಿದ್ದನ್ನೆಲ್ಲಾ ಅವನು ಅವರಿಗೆ ತಿಳಿಸಿದನು. ಬಳಿಕ ಮೋಶೆ ಜನರೆಲ್ಲರೂ ನೋಡುವಂತೆ ಸಾಕ್ಷ್ಯಾಧಾರಗಳನ್ನು ಮಾಡಿದನು.
|
30. And Aaron H175 spoke H1696 H853 all H3605 the words H1697 which H834 the LORD H3068 had spoken H1696 unto H413 Moses H4872 , and did H6213 the signs H226 in the sight H5869 of the people H5971 .
|
31. ಯೆಹೋವನು ಮೋಶೆಯನ್ನು ಕಳುಹಿಸಿದ್ದಾನೆಂದು ಜನರು ನಂಬಿದರು. ಯೆಹೋವನು ಇಸ್ರೇಲರಿಗೆ ಸಹಾಯಮಾಡಬೇಕೆಂದಿರುವುದನ್ನು ಅವರು ತಿಳಿದು ತಲೆಬಾಗಿ ಆತನನ್ನು ಆರಾಧಿಸಿದರು. ಯೆಹೋವನು ತಮ್ಮ ಸಂಕಟಗಳನ್ನು ನೋಡಿದ್ದರಿಂದ ಅವರು ಆತನನ್ನು ಆರಾಧಿಸಿದರು. PE
|
31. And the people H5971 believed H539 : and when they heard H8085 that H3588 the LORD H3068 had visited H6485 H853 the children H1121 of Israel H3478 , and that H3588 he had looked upon H7200 H853 their affliction H6040 , then they bowed their heads H6915 and worshiped H7812 .
|