|
|
1. {ಸಭೆಯ ಸಹಾಯಕ್ಕಾಗಿ ಆತ್ಮಿಕ ವರಗಳನ್ನು ಉಪಯೋಗಿಸಿರಿ} PS ಪ್ರೀತಿಯೇ ನಿಮ್ಮ ಗುರಿಯಾಗಿರಲಿ. ಅಲ್ಲದೆ ಪವಿತ್ರಾತ್ಮನ ವರಗಳನ್ನು ಹೊಂದಿಕೊಳ್ಳಲು ವಿಶೇಷವಾಗಿ ಪ್ರವಾದಿಸುವ ವರವನ್ನು ಬಹಳವಾಗಿ ಅಪೇಕ್ಷಿಸಬೇಕು.
|
1. Follow after G1377 charity G26 , and G1161 desire G2206 spiritual G4152 gifts, but G1161 rather G3123 that G2443 ye may prophesy G4395 .
|
2. ಅದಕ್ಕೆ ಕಾರಣವೇನೆಂದರೆ: ಪರಭಾಷೆಯಲ್ಲಿ ಮಾತಾಡುವ ವರವನ್ನು ಹೊಂದಿರುವವನು ಜನರೊಂದಿಗೆ ಮಾತಾಡುವುದಿಲ್ಲ. ಅವನು ದೇವರೊಂದಿಗೆ ಮಾತಾಡುತ್ತಾನೆ. ಯಾರೂ ಅವನನ್ನು ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ಅವನು ಪವಿತ್ರಾತ್ಮನ ಮೂಲಕವಾಗಿ ರಹಸ್ಯ ಸಂಗತಿಗಳನ್ನು ಮಾತಾಡುತ್ತಿರುತ್ತಾನೆ.
|
2. For G1063 he that speaketh G2980 in an unknown tongue G1100 speaketh G2980 not G3756 unto men G444 , but G235 unto God G2316 : for G1063 no man G3762 understandeth G191 him ; howbeit G1161 in the spirit G4151 he speaketh G2980 mysteries G3466 .
|
3. ಆದರೆ ಪ್ರವಾದಿಸುವವನು ಜನರೊಂದಿಗೆ ಮಾತಾಡುತ್ತಾನೆ. ಅವನು ಜನರಿಗೆ ಶಕ್ತಿಯನ್ನು, ಪ್ರೋತ್ಸಾಹವನ್ನು ಮತ್ತು ಆದರಣೆಯನ್ನು ಕೊಡುತ್ತಾನೆ.
|
3. But G1161 he that prophesieth G4395 speaketh G2980 unto men G444 to edification G3619 , and G2532 exhortation G3874 , and G2532 comfort G3889 .
|
4. ಪರಭಾಷೆಯಲ್ಲಿ ಮಾತಾಡುವ ವ್ಯಕ್ತಿಯು ತನಗೆ ಮಾತ್ರ ಸಹಾಯ ಮಾಡಿಕೊಳ್ಳುವನು. ಆದರೆ ಪ್ರವಾದಿಸುವವನು ಇಡೀ ಸಭೆಗೆ ಸಹಾಯ ಮಾಡುತ್ತಾನೆ. PEPS
|
4. He that speaketh G2980 in an unknown tongue G1100 edifieth G3618 himself G1438 ; but G1161 he that prophesieth G4395 edifieth G3618 the church G1577 .
|
5. ವಿವಿಧ ಭಾಷೆಗಳಲ್ಲಿ ಮಾತಾಡುವ ವರವನ್ನು ನೀವೆಲ್ಲರೂ ಹೊಂದಿರಬೇಕೆಂದು ನನ್ನ ಅಪೇಕ್ಷೆಯಾಗಿದೆ. ಆದರೆ ನೀವು ಪ್ರವಾದಿಸಬೇಕೆಂದು ನಾನು ಇನ್ನೂ ಹೆಚ್ಚಾಗಿ ಅಪೇಕ್ಷಿಸುತ್ತೇನೆ. ಕೇವಲ ವಿವಿಧ ಭಾಷೆಗಳನ್ನು ಮಾತನಾಡುವವನಿಗಿಂತಲೂ ಪ್ರವಾದಿಸುವವನು ಹೆಚ್ಚು ಶ್ರೇಷ್ಠನಾಗಿದ್ದಾನೆ. ಆದರೆ ವಿವಿಧ ಭಾಷೆಗಳಲ್ಲಿ ಮಾತಾಡುವವನು ಆ ಭಾಷೆಗಳನ್ನು ಅನುವಾದಿಸಬಲ್ಲವನಾಗಿದ್ದರೆ, ಅವನು ಪ್ರವಾದಿಸುವವನಷ್ಟೇ ಶ್ರೇಷ್ಠನಾಗುತ್ತಾನೆ. ಆಗ ಅವನು ಹೇಳುವ ಸಂಗತಿಗಳ ಮೂಲಕ ಸಭೆಗೆ ಸಹಾಯವಾಗುವುದು. PEPS
|
5. I G1161 would G2309 that ye G5209 all G3956 spake G2980 with tongues G1100 , but G1161 rather G3123 that G2443 ye prophesied G4395 : for G1063 greater G3187 is he that prophesieth G4395 than G2228 he that speaketh G2980 , with tongues G1100 , except G1622 G1508 he interpret G1329 , that G2443 the G3588 church G1577 may receive G2983 edifying G3619 .
|
6. ಸಹೋದರ ಸಹೋದರಿಯರೇ, ನಾನು ವಿವಿಧ ಭಾಷೆಗಳನ್ನು ಮಾತಾಡುವವನಾಗಿ ನಿಮ್ಮ ಬಳಿಗೆ ಬಂದರೆ ಅದರಿಂದ ನಿಮಗೆ ಸಹಾಯವಾಗುವುದೇ? ಇಲ್ಲ! ನಾನು ನಿಮಗೆ ಹೊಸ ಸತ್ಯವನ್ನು, ಜ್ಞಾನವನ್ನು, ಪ್ರವಾದನೆಯನ್ನು ಮತ್ತು ಉಪದೇಶವನ್ನು ತಂದರೆ ಮಾತ್ರ ನಿಮಗೆ ಸಹಾಯವಾಗುತ್ತದೆ.
|
6. G1161 Now G3570 , brethren G80 , if G1437 I come G2064 unto G4314 you G5209 speaking G2980 with tongues G1100 , what G5101 shall I profit G5623 you G5209 , except G3362 I shall speak G2980 to you G5213 either G2228 by G1722 revelation G602 , or G2228 by G1722 knowledge G1108 , or G2228 by G1722 prophesying G4394 , or G2228 by G1722 doctrine G1322 ?
|
7. ನಾದವನ್ನು ಹೊರಹೊಮ್ಮಿಸುವ ಕೊಳಲು ಅಥವಾ ವೀಣೆ ಮುಂತಾದ ನಿರ್ಜೀವ ವಸ್ತುಗಳಿಗೆ ಇದು ಸರಿಹೋಲುತ್ತದೆ. ವಿವಿಧ ಧ್ವನಿಗಳು ಸ್ಪಷ್ಟವಾಗಿಲ್ಲದಿದ್ದರೆ ಯಾವ ಹಾಡನ್ನು ನುಡಿಸಲಾಗುತ್ತಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ಪ್ರತಿಯೊಂದು ಧ್ವನಿಯನ್ನು ಸ್ಪಷ್ಟವಾಗಿ ನುಡಿಸಿದಾಗ ಮಾತ್ರ ನೀವು ಸ್ವರವನ್ನು ಅರ್ಥಮಾಡಿಕೊಳ್ಳುವಿರಿ.
|
7. And even G3676 things without life G895 giving G1325 sound G5456 , whether G1535 pipe G836 or G1535 harp G2788 , except G1437 they give G1325 a G3361 distinction G1293 in the G3588 sounds G5353 , how G4459 shall it be known G1097 what is piped G832 or G2228 harped G2789 ?
|
8. ಇದಲ್ಲದೆ ಯುದ್ಧದಲ್ಲಿ ಕಹಳೆಯನ್ನು ಸ್ಪಷ್ಟವಾಗಿ ಊದದಿದ್ದರೆ, ಇದು ಯುದ್ಧಕ್ಕೆ ಸಿದ್ಧರಾಗುವ ಸಮಯವೆಂಬುದು ಸೈನಿಕರಿಗೆ ತಿಳಿಯುವುದಿಲ್ಲ. PEPS
|
8. For G1063 G2532 if G1437 the trumpet G4536 give G1325 an uncertain G82 sound G5456 , who G5101 shall prepare G3903 himself to G1519 the battle G4171 ?
|
9. ಇದು ನಿಮಗೂ ಅನ್ವಯಿಸುತ್ತದೆ. ನೀವು ನಿಮ್ಮ ನಾಲಿಗೆಯಿಂದ ಮಾತಾಡುವ ಪದಗಳು ಸ್ಪಷ್ಟವಾಗಿರಬೇಕು. ನೀವು ಸ್ಪಷ್ಟವಾಗಿ ಮಾತಾಡದಿದ್ದರೆ, ನೀವು ಏನು ಮಾತಾಡುತ್ತಿದ್ದೀರೆಂಬುದನ್ನು ಜನರು ಅರ್ಥಮಾಡಿಕೊಳ್ಳುವುದಿಲ್ಲ. ನೀವು ಗಾಳಿಯೊಂದಿಗೆ ಮಾತಾಡುತ್ತಿರುವಂತೆ ತೋರುವುದು.
|
9. So G3779 likewise G2532 ye G5210 , except G3362 ye utter G1325 by G1223 the G3588 tongue G1100 words G3056 easy to be understood G2154 , how G4459 shall it be known G1097 what is spoken G2980 ? for G1063 ye shall speak G2071 G2980 into G1519 the air G109 .
|
10. ಪ್ರಪಂಚದಲ್ಲಿ ಹಲವಾರು ಭಾಷೆಗಳಿರುವುದೇನೋ ಸತ್ಯ ಮತ್ತು ಆ ಭಾಷೆಗಳಿಗೆಲ್ಲಾ ಅರ್ಥವಿದೆ.
|
10. There are G2076 , it may be G1487 G5177 , so many G5118 kinds G1085 of voices G5456 in G1722 the world G2889 , and G2532 none G3762 of them G846 is without signification G880 .
|
11. ಆದ್ದರಿಂದ, ಒಬ್ಬ ವ್ಯಕ್ತಿಯು ಮಾತಾಡುವ ಭಾಷೆಯನ್ನು ನಾನು ಅರ್ಥಮಾಡಿಕೊಳ್ಳದಿದ್ದರೆ ಅವನು ನನಗೆ ವಿದೇಶಿಯನಂತಿರುವನು; ನಾನೂ ಅವನಿಗೆ ವಿದೇಶಿಯನಂತಿರುವೆನು.
|
11. Therefore G3767 if G1437 I know G1492 not G3361 the G3588 meaning G1411 of the G3588 voice G5456 , I shall be G2071 unto him that speaketh G2980 a barbarian G915 , and G2532 he that speaketh G2980 shall be a barbarian G915 unto G1722 me G1698 .
|
12. ಇದು ನಿಮಗೂ ಅನ್ವಯಿಸುತ್ತದೆ. ನೀವು ಆತ್ಮಿಕ ವರಗಳನ್ನು ಬಹಳವಾಗಿ ಅಪೇಕ್ಷಿಸುತ್ತೀರಿ. ಆದ್ದರಿಂದ, ಸಭೆಯು ದೃಢವಾಗಿ ಬೆಳೆಯಲು ಸಹಾಯಕರವಾದ ವರಗಳನ್ನು ಹೊಂದಿಕೊಳ್ಳಲು ಹೆಚ್ಚಾಗಿ ಪ್ರಯತ್ನಿಸಿರಿ. PEPS
|
12. Even G2532 so G3779 ye G5210 , forasmuch as G1893 ye are G2075 zealous G2207 of spiritual G4151 gifts, seek G2212 that G2443 ye may excel G4052 to G4314 the G3588 edifying G3619 of the G3588 church G1577 .
|
13. ಪರಭಾಷೆಯಲ್ಲಿ ಮಾತಾಡುವ ವರವುಳ್ಳವನು ತಾನು ಹೇಳುವ ವಿಷಯಗಳನ್ನು ಅನುವಾದಿಸುವ ಸಾಮರ್ಥ್ಯಕ್ಕಾಗಿಯೂ ದೇವರಲ್ಲಿ ಪ್ರಾರ್ಥಿಸಲಿ.
|
13. Wherefore G1355 let him that speaketh G2980 in an unknown tongue G1100 pray G4336 that G2443 he may interpret G1329 .
|
14. ನಾನು ಪರಭಾಷೆಯಲ್ಲಿ ಪ್ರಾರ್ಥಿಸಿದರೆ, ನನ್ನ ಆತ್ಮವು ಪ್ರಾರ್ಥಿಸುವುದೇ ಹೊರತು ನನ್ನ ಮನಸ್ಸು ತಟಸ್ಥವಾಗಿರುವುದು.
|
14. For G1063 if G1437 I pray G4336 in an unknown tongue G1100 , my G3450 spirit G4151 prayeth G4336 , but G1161 my G3450 understanding G3563 is G2076 unfruitful G175 .
|
15. ಆದ್ದರಿಂದ ನಾನೇನು ಮಾಡಬೇಕು? ನಾನು ನನ್ನ ಆತ್ಮದಿಂದಲೂ ಮನಸ್ಸಿನಿಂದಲೂ ಪ್ರಾರ್ಥಿಸುವೆನು; ನನ್ನ ಜೀವಾತ್ಮದೊಂದಿಗೂ ಮನಸ್ಸಿನೊಂದಿಗೂ ಹಾಡುವೆನು.
|
15. What G5101 is G2076 it then G3767 ? I will pray G4336 with the G3588 spirit G4151 , and G1161 I will pray G4336 with the G3588 understanding G3563 also G2532 : I will sing G5567 with the G3588 spirit G4151 , and G1161 I will sing G5567 with the G3588 understanding G3563 also G2532 .
|
16. ನೀನು ನಿನ್ನ ಜೀವಾತ್ಮದಿಂದ ಸುತ್ತಿಸಬಹದು. ಆದರೆ ಅಲ್ಲಿರುವ ಒಬ್ಬನು ನಿನ್ನ ಕೃತಜ್ಞತಾಸ್ತುತಿಯನ್ನು ಅರ್ಥಮಾಡಿಕೊಳ್ಳದ ಹೊರತು “ಆಮೆನ್” ಎಂದು ಹೇಳಲಾರನು. ಏಕೆಂದರೆ ನೀನು ಹೇಳುತ್ತಿರುವುದು ಅವನಿಗೆ ತಿಳಿಯುವುದಿಲ್ಲ.
|
16. Else G1893 when G1437 thou shalt bless G2127 with the G3588 spirit G4151 , how G4459 shall he that occupieth G378 the G3588 room G5117 of the G3588 unlearned G2399 say G2046 Amen G281 at G1909 thy G4674 giving of thanks G2169 , seeing G1894 he understandeth G1492 not G3756 what G5101 thou sayest G3004 ?
|
17. ಸತ್ಯವಾಗಿ ಹೇಳುವುದಾದರೆ, ದೇವರಿಗೆ ಮಾಡುವ ಕೃತಜ್ಞತಾಸ್ತುತಿಯಿಂದ ಬೇರೊಬ್ಬನಿಗೆ ಸಹಾಯವಾಗುವುದಿಲ್ಲ. PEPS
|
17. For G1063 thou G4771 verily G3303 givest thanks G2168 well G2573 , but G235 the G3588 other G2087 is not G3756 edified G3618 .
|
18. ವಿವಿಧ ಭಾಷೆಗಳಲ್ಲಿ ಮಾತಾಡಲು ನಿಮ್ಮೆಲ್ಲರಿಗಿಂತಲೂ ಹೆಚ್ಚಿನ ವರವು ನನಗಿದೆ.
|
18. I thank G2168 my G3450 God G2316 , I speak G2980 with tongues G1100 more G3123 than ye G5216 all G3956 :
|
19. ಆದರೆ ಸಭಾಕೂಟಗಳಲ್ಲಿ ಅರ್ಥವಾಗದಂಥ ಪರಭಾಷೆಯಲ್ಲಿ ಸಾವಿರಾರು ಮಾತುಗಳನ್ನು ಹೇಳುವುದಕ್ಕಿಂತ ಅರ್ಥವಾಗುವಂಥ ಕೆಲವೇ ಮಾತುಗಳನ್ನು ಹೇಳಲು ಇಷ್ಟಪಡುತ್ತೇನೆ. ಇತರರಿಗೆ ಉಪದೇಶ ಮಾಡುವುದಕ್ಕಾಗಿ ನಾನು ತಿಳುವಳಿಕೆಯಿಂದ ಮಾತಾಡುವೆನು. PEPS
|
19. Yet G235 in G1722 the church G1577 I had G2309 rather speak G2980 five G4002 words G3056 with G1223 my G3450 understanding G3563 , that G2443 by my voice I might teach G2727 others G243 also G2532 , than G2228 ten thousand G3463 words G3056 in G1722 an unknown tongue G1100 .
|
20. ಸಹೋದರ ಸಹೋದರಿಯರೇ, ಮಕ್ಕಳಂತೆ ಆಲೋಚಿಸಬೇಡಿ. ಕೆಟ್ಟ ವಿಷಯಗಳಲ್ಲಿ ಎಳೆಗೂಸುಗಳಂತಿರಿ. ಆದರೆ ನಿಮ್ಮ ಆಲೋಚನೆಗಳಲ್ಲಿ ಪ್ರಾಯಸ್ಥರಂತಿರಿ.
|
20. Brethren G80 , be G1096 not G3361 children G3813 in understanding G5424 : howbeit G235 in malice G2549 be ye children G3515 , but G1161 in understanding G5424 be G1096 men G5046 .
|
21. ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆಯಲ್ಪಟ್ಟಿದೆ: “ವಿವಿಧ ಭಾಷೆಗಳನ್ನು ಮಾತಾಡುವವರ ಮೂಲಕವೂ ವಿದೇಶಿಯರ ನಾಲಿಗೆಯ ಮೂಲಕವೂ ನಾನು ಈ ಜನರೊಂದಿಗೆ ಮಾತಾಡುವೆನು; ಆದರೂ ಇವರು ನನಗೆ ವಿಧೇಯರಾಗುವುದಿಲ್ಲ.” ಯೆಶಾಯ 28:11-12 ಪ್ರಭುವು ಹೇಳುವುದು ಅದನ್ನೇ. PEPS
|
21. In G1722 the G3588 law G3551 it is written G1125 , With G1722 men of other tongues G2084 and G2532 other G1722 G2087 lips G5491 will I speak G2980 unto this G5129 people G2992 ; and G2532 yet for all that G3779 will they not G3761 hear G1522 me G3450 , saith G3004 the Lord G2962 .
|
22. ಆದ್ದರಿಂದ ವಿವಿಧ ಭಾಷೆಗಳನ್ನು ಮಾತಾಡುವ ವರವು ನಂಬದ ಜನರಿಗೆ ಆಧಾರವಾಗಿದೆಯೇ ಹೊರತು ನಂಬುವವರಿಗಲ್ಲ. ಆದರೆ ಪ್ರವಾದನೆಯು ನಂಬುವ ಜನರಿಗೋಸ್ಕರವಾಗಿ ಇದೆಯೇ ಹೊರತು ನಂಬದವರಿಗಲ್ಲ.
|
22. Wherefore G5620 tongues G1100 are G1526 for G1519 a sign G4592 , not G3756 to them that believe G4100 , but G235 to them that believe not G571 : but G1161 prophesying G4394 serveth not G3756 for them that believe not G571 , but G235 for them which believe G4100 .
|
23. ಒಂದುವೇಳೆ ಇಡೀ ಸಭೆಯು ಕೂಡಿಬಂದಾಗ ನೀವೆಲ್ಲರೂ ವಿವಿಧ ಭಾಷೆಗಳನ್ನು ಮಾತಾಡತೊಡಗಿದರೆ, ಅಲ್ಲಿಗೆ ಬರುವ ತಿಳುವಳಿಕೆಯಿಲ್ಲದ ಅಥವಾ ನಂಬದ ಕೆಲವು ಜನರು ನಿಮ್ಮನ್ನು ಹುಚ್ಚರೆಂದು ಹೇಳುವರು.
|
23. If G1437 therefore G3767 the G3588 whole G3650 church G1577 be come together G4905 into G1909 one place G846 , and G2532 all G3956 speak G2980 with tongues G1100 , and G1161 there come in G1525 those that are unlearned G2399 , or G2228 unbelievers G571 , will they not G3756 say G2046 that G3754 ye are mad G3105 ?
|
24. ಒಂದುವೇಳೆ ನೀವೆಲ್ಲರೂ ಪ್ರವಾದನೆ ಮಾಡುತ್ತಿರುವಾಗ, ತಿಳುವಳಿಕೆಯಿಲ್ಲದ ಅಥವಾ ನಂಬಿಕೆಯಿಲ್ಲದ ವ್ಯಕ್ತಿಯು ಒಳಗೆ ಬಂದರೆ, ನಿಮ್ಮ ಪ್ರವಾದನೆಗಳು ಆ ವ್ಯಕ್ತಿಗೆ ಅವನ ಪಾಪವನ್ನು ತೋರಿಸಿಕೊಡುತ್ತವೆ ಮತ್ತು ನೀವು ಹೇಳುವ ವಿಷಯಗಳ ಆಧಾರದ ಮೇಲೆ ಅವನಿಗೆ ತೀರ್ಪಾಗುವುದು.
|
24. But G1161 if G1437 all G3956 prophesy G4395 , and G1161 there come in G1525 one G5100 that believeth not G571 , or G2228 one unlearned G2399 , he is convinced G1651 of G5259 all G3956 , he is judged G350 of G5259 all G3956 :
|
25. ಆ ವ್ಯಕ್ತಿಯ ಹೃದಯದಲ್ಲಿರುವ ರಹಸ್ಯ ಸಂಗತಿಗಳು ಬಯಲಾಗುತ್ತವೆ. ಆದ್ದರಿಂದ ಆ ವ್ಯಕ್ತಿಯು ಅಡ್ಡಬಿದ್ದು ದೇವರನ್ನು ಆರಾಧಿಸುವನು. “ನಿಜವಾಗಿಯೂ ದೇವರು ನಿಮ್ಮ ಸಂಗಡವಿದ್ದಾನೆ” ಎಂದು ಅವನು ಹೇಳುವನು. PS
|
25. And G2532 thus G3779 are the G3588 secrets G2927 of his G848 heart G2588 made G1096 manifest G5318 ; and G2532 so G3779 falling down G4098 on G1909 his face G4383 he will worship G4352 God G2316 , and report G518 that G3754 God G2316 is G2076 in G1722 you G5213 of a truth G3689 .
|
26. {ನಿಮ್ಮ ಸಭಾಕೂಟಗಳು ಸಭೆಗೆ ಸಹಾಯಕವಾಗಿರಬೇಕು} PS ಆದ್ದರಿಂದ ಸಹೋದರ ಸಹೋದರಿಯರೇ, ನೀವು ಮಾಡತಕ್ಕದ್ದೇನು? ನೀವು ಸಭೆಸೇರಿದಾಗ, ಒಬ್ಬನು ಹಾಡುತ್ತಾನೆ; ಒಬ್ಬನು ಉಪದೇಶ ಮಾಡುತ್ತಾನೆ; ಒಬ್ಬನು ದೇವರಿಂದ ಹೊಸ ಸತ್ಯವನ್ನು ತಿಳಿಸುತ್ತಾನೆ; ಒಬ್ಬನು ಪರಭಾಷೆಯಲ್ಲಿ ಮಾತಾಡುತ್ತಾನೆ; ಒಬ್ಬನು ಆ ಪರಭಾಷೆಯನ್ನು ಅನುವಾದಿಸುತ್ತಾನೆ. ಸಭೆಯು ದೃಢವಾಗಿ ಬೆಳೆಯಬೇಕೆಂಬುದೇ ಇವುಗಳ ಉದ್ದೇಶವಾಗಿರಬೇಕು.
|
26. How G5101 is G2076 it then G3767 , brethren G80 ? when G3752 ye come together G4905 , every one G1538 of you G5216 hath G2192 a psalm G5568 , hath G2192 a doctrine G1322 , hath G2192 a tongue G1100 , hath G2192 a revelation G602 , hath G2192 an interpretation G2058 . Let all things G3956 be done G1096 unto G4314 edifying G3619 .
|
27. ನೀವು ಸಭೆಸೇರಿರುವಾಗ, ಯಾರಾದರೂ ಪರಭಾಷೆಯಲ್ಲಿ ಮಾತಾಡಲು ಬಯಸಿದರೆ, ಇಬ್ಬರು ಅಥವಾ ಮೂವರಿಗಿಂತಲೂ ಹೆಚ್ಚು ಜನರು ಪರಭಾಷೆಯಲ್ಲಿ ಮಾತಾಡಬಾರದು. ಅವರು ಹೇಳುವುದನ್ನು ಮತ್ತೊಬ್ಬ ವ್ಯಕ್ತಿಯು ಅನುವಾದಿಸಬೇಕು.
|
27. If G1535 any man G5100 speak G2980 in an unknown tongue G1100 , let it be by G2596 two G1417 , or G2228 at the G3588 most G4118 by three G5140 , and G2532 that by G303 course G3313 ; and G2532 let one G1520 interpret G1329 .
|
28. ಆದರೆ ಅನುವಾದಕನು ಇಲ್ಲದಿದ್ದರೆ, ಪರಭಾಷೆಯಲ್ಲಿ ಮಾತಾಡುವವನು ಸಭೆಯಲ್ಲಿ ಮೌನವಾಗಿರಬೇಕು. ಆ ವ್ಯಕ್ತಿಯು ತನ್ನೊಂದಿಗೂ ದೇವರೊಂದಿಗೂ ಮಾತ್ರ ಮಾತಾಡಬೇಕು. PEPS
|
28. But G1161 if G1437 there be G5600 no G3361 interpreter G1328 , let him keep silence G4601 in G1722 the church G1577 ; and G1161 let him speak G2980 to himself G1438 , and G2532 to God G2316 .
|
29. ಇಬ್ಬರು ಅಥವಾ ಮೂವರು ಪ್ರವಾದಿಗಳು ಮಾತ್ರ ಮಾತಾಡಬೇಕು. ಅವರು ಹೇಳುವುದನ್ನು ಇತರರು ವಿವೇಚಿಸಬೇಕು.
|
29. Let G1161 the prophets G4396 speak G2980 two G1417 or G2228 three G5140 , and G2532 let the G3588 other G243 judge G1252 .
|
30. ಸಭೆಯಲ್ಲಿ ಕುಳಿತಿರುವ ಮತ್ತೊಬ್ಬ ವ್ಯಕ್ತಿಗೆ ದೇವರ ಸಂದೇಶವು ದೊರೆತರೆ, ಮೊದಲು ಮಾತಾಡುತ್ತಿರುವವನು ತನ್ನ ಮಾತನ್ನು ನಿಲ್ಲಿಸಲಿ.
|
30. G1161 If G1437 any thing be revealed G601 to another G243 that sitteth by G2521 , let the G3588 first G4413 hold his peace G4601 .
|
31. ನೀವೆಲ್ಲರೂ ಒಬ್ಬರಾದ ನಂತರ ಒಬ್ಬರು ಪ್ರವಾದಿಸಬಹುದು. ಈ ರೀತಿಯಲ್ಲಿ ಎಲ್ಲಾ ಜನರು ಕಲಿತುಕೊಳ್ಳುವರು ಮತ್ತು ಪ್ರೋತ್ಸಾಹಿತರಾಗುವರು.
|
31. For G1063 ye may G1410 all G3956 prophesy G4395 one by one G2596 G1520 , that G2443 all G3956 may learn G3129 , and G2532 all G3956 may be comforted G3870 .
|
32. ಪ್ರವಾದಿಗಳ ಜೀವಾತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿಯೇ ಇರುತ್ತವೆ.
|
32. And G2532 the spirits G4151 of the prophets G4396 are subject G5293 to the prophets G4396 .
|
33. ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ. PEPS
|
33. For G1063 God G2316 is G2076 not G3756 the author of confusion G181 , but G235 of peace G1515 , as G5613 in G1722 all G3956 churches G1577 of the G3588 saints G40 .
|
34. ಸ್ತ್ರೀಯರು ಸಭಾಕೂಟಗಳಲ್ಲಿ ಮೌನವಾಗಿರಬೇಕು. ದೇವಮಕ್ಕಳ ಎಲ್ಲಾ ಸಭೆಗಳಲ್ಲಿಯೂ ಇದೇ ಪದ್ಧತಿ ರೂಢಿಯಲ್ಲಿದೆ. ಸ್ತ್ರೀಯರಿಗೆ ಮಾತಾಡಲು ಅನುಮತಿಯಿಲ್ಲ. ಅವರು ಅಧೀನರಾಗಿರಬೇಕು. ಮೋಶೆಯ ಧರ್ಮಶಾಸ್ತ್ರವು ಸಹ ಇದನ್ನೇ ಹೇಳುತ್ತದೆ.
|
34. Let your G5216 women G1135 keep silence G4601 in G1722 the G3588 churches G1577 : for G1063 it is not G3756 permitted G2010 unto them G846 to speak G2980 ; but G235 they are commanded to be under obedience G5293 , as G2531 also G2532 saith G3004 the G3588 law G3551 .
|
35. ಸ್ತ್ರೀಯರು ಏನಾದರು ತಿಳಿದುಕೊಳ್ಳಬೇಕೆಂದಿದ್ದರೆ, ತಮ್ಮ ಮನೆಗಳಲ್ಲಿ ತಮ್ಮ ಗಂಡಂದಿರನ್ನು ಕೇಳಬೇಕು. ಬಹಿರಂಗ ಕೂಟದಲ್ಲಿ ಸ್ತ್ರೀಯರು ಮಾತಾಡುವಂಥದ್ದು ನಾಚಿಕೆಕರವಾದದ್ದು. PEPS
|
35. And G1161 if G1487 they will G2309 learn G3129 any thing G5100 , let them ask G1905 their G2398 husbands G435 at G1722 home G3624 : for G1063 it is G2076 a shame G149 for women G1135 to speak G2980 in G1722 the church G1577 .
|
36. ದೇವರ ಉಪದೇಶವು ನಿಮ್ಮಿಂದ ಬರುತ್ತದೆಯೇ? ಇಲ್ಲ! ಆ ಉಪದೇಶವನ್ನು ಹೊಂದಿಕೊಂಡವರು ನೀವು ಮಾತ್ರವೋ? ಇಲ್ಲ!
|
36. What G2228 ? came G1831 the G3588 word G3056 of God G2316 out from G575 you G5216 ? or G2228 came G2658 it unto G1519 you G5209 only G3441 ?
|
37. ಯಾವನಾದರೂ ತಾನು ಪ್ರವಾದಿಯೆಂದು ಅಥವಾ ತನ್ನಲ್ಲಿ ಆತ್ಮಿಕ ವರವಿದೆಯೆಂದು ಯೋಚಿಸುವುದಾದರೆ, ಇದು ಪ್ರಭುವಿನ ಆಜ್ಞೆಯೆಂದು ಅವನು ಅರ್ಥಮಾಡಿಕೊಳ್ಳಬೇಕು.
|
37. If any man G1536 think himself G1380 to be G1511 a prophet G4396 , or G2228 spiritual G4152 , let him acknowledge G1921 that G3754 the things that G3739 I write G1125 unto you G5213 are G1526 the commandments G1785 of the G3588 Lord G2962 .
|
38. ಯಾವನಾದರೂ ಇದನ್ನು ಒಪ್ಪಿಕೊಳ್ಳದಿದ್ದರೆ, ನೀವೂ ಅವನನ್ನು ಒಪ್ಪಿಕೊಳ್ಳಬಾರದು. PEPS
|
38. But G1161 if G1487 any man G5100 be ignorant G50 , let him be ignorant G50 .
|
39. ಆದ್ದರಿಂದ ಸಹೋದರ ಸಹೋದರಿಯರೇ, ನೀವು ಪ್ರವಾದನಾ ವರವನ್ನು ನಿಜವಾಗಿಯೂ ಬಯಸಿರಿ. ವಿವಿಧ ಭಾಷೆಗಳಲ್ಲಿ ಮಾತಾಡುವ ವರವನ್ನು ಹೊಂದಿರುವವರು ತಮ್ಮ ವರವನ್ನು ಉಪಯೋಗಿಸಲಿ. ಅವರನ್ನು ತಡೆಯಬೇಡಿರಿ.
|
39. Wherefore G5620 , brethren G80 , covet G2206 to prophesy G4395 , and G2532 forbid G2967 not G3361 to speak G2980 with tongues G1100 .
|
40. ಆದರೆ ಪ್ರತಿಯೊಂದನ್ನೂ ಸರಿಯಾದ ರೀತಿಯಲ್ಲಿ ಮತ್ತು ಕ್ರಮಬದ್ಧವಾಗಿ ಮಾಡಿರಿ. PE
|
40. Let all things G3956 be done G1096 decently G2156 and G2532 in G2596 order G5010 .
|