Bible Versions
Bible Books

:

KNV
1. ಕರ್ತನೇ, ನೀನು ಕಿವಿಗೊಟ್ಟು ನನಗೆ ಉತ್ತರಕೊಡು; ನಾನು ದೀನನೂ ಬಡ ವನೂ ಆಗಿದ್ದೇನೆ.
1. A Prayer H8605 of David H1732 . Bow down H5186 thine ear H241 , O LORD H3068 hear H6030 me: for H3588 I H589 am poor H6041 and needy H34 .
2. ನನ್ನ ಪ್ರಾಣವನ್ನು ಕಾಪಾಡು; ನಾನು ಪರಿಶುದ್ಧನು. ನನ್ನ ದೇವರಾದ ನೀನೇ, ನಿನ್ನಲ್ಲಿ ಭರವಸವಿಡುವ ನಿನ್ನ ಸೇವಕನನ್ನು ರಕ್ಷಿಸು.
2. Preserve H8104 my soul H5315 ; for H3588 I H589 am holy H2623 : O thou H859 my God H430 , save H3467 thy servant H5650 that trusteth H982 in thee H413 .
3. ಕರ್ತನೇ, ನನ್ನನ್ನು ಕರುಣಿಸು; ದಿನವೆಲ್ಲಾ ನಿನಗೆ ಕೂಗು ತ್ತೇನೆ.
3. Be merciful H2603 unto me , O Lord H136 : for H3588 I cry H7121 unto H413 thee daily H3605 H3117 .
4. ಕರ್ತನೇ, ನಿನ್ನ ಸೇವಕನ ಪ್ರಾಣವನ್ನು ಸಂತೋಷಪಡಿಸು; ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ.
4. Rejoice H8055 the soul H5315 of thy servant H5650 : for H3588 unto H413 thee , O Lord H136 , do I lift up H5375 my soul H5315 .
5. ಕರ್ತನೇ, ನೀನು ಒಳ್ಳೆಯವನೂ ಕ್ಷಮಿಸುವದಕ್ಕೆ ಸಿದ್ಧನೂ ಆಗಿದ್ದೀ; ನಿನಗೆ ಮೊರೆಯಿಡುವವರೆಲ್ಲರಿಗೆ ಬಹು ಕೃಪೆಯುಳ್ಳವನೂ ಆಗಿದ್ದೀ.
5. For H3588 thou H859 , Lord H136 , art good H2896 , and ready to forgive H5546 ; and plenteous H7227 in mercy H2617 unto all H3605 them that call upon H7121 thee.
6. ಕರ್ತನೇ, ನನ್ನ ಪ್ರಾರ್ಥನೆಗೆ ಕಿವಿಗೊಡು; ನನ್ನ ವಿಜ್ಞಾಪನೆಗಳ ಸ್ವರವನ್ನು ಆಲೈಸು.
6. Give ear H238 , O LORD H3068 , unto my prayer H8605 ; and attend H7181 to the voice H6963 of my supplications H8469 .
7. ನನ್ನ ಇಕ್ಕಟ್ಟಿನ ದಿವಸದಲ್ಲಿ ನಿನ್ನನ್ನು ಕರೆಯುವೆನು; ನೀನು ನನಗೆ ಉತ್ತರ ಕೊಡುವಿ.
7. In the day H3117 of my trouble H6869 I will call upon H7121 thee: for H3588 thou wilt answer H6030 me.
8. ಕರ್ತನೇ, ದೇವರುಗಳಲ್ಲಿ ನಿನ್ನ ಹಾಗೆ ಒಬ್ಬನೂ ಇಲ್ಲ; ನಿನ್ನ ಕೆಲಸಗಳ ಹಾಗೆ ಒಂದೂ ಇಲ್ಲ.
8. Among the gods H430 there is none H369 like unto thee H3644 , O Lord H136 ; neither H369 are there any works like unto thy works H4639 .
9. ಕರ್ತನೇ, ನೀನು ಉಂಟುಮಾಡಿದ ಜನಾಂಗಗಳೆಲ್ಲಾ ಬಂದು ನಿನ್ನನ್ನು ಆರಾಧಿಸಿ ನಿನ್ನ ಹೆಸರನ್ನು ಘನಪಡಿ ಸುವರು.
9. All H3605 nations H1471 whom H834 thou hast made H6213 shall come H935 and worship H7812 before H6440 thee , O Lord H136 ; and shall glorify H3513 thy name H8034 .
10. ನೀನು ದೊಡ್ಡವನೂ ಅದ್ಭುತಗಳನ್ನು ಮಾಡುವಾತನೂ ಆಗಿದ್ದೀ; ನೀನೊಬ್ಬನೇ ದೇವರು.
10. For H3588 thou H859 art great H1419 , and doest H6213 wondrous things H6381 : thou H859 art God H430 alone H905 .
11. ಕರ್ತನೆ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯದಲ್ಲಿ ನಡೆದುಕೊಳ್ಳುವೆನು; ನಿನ್ನ ಹೆಸರಿಗೆ ಭಯಪಡುವ ಹಾಗೆ ನನ್ನ ಹೃದಯವನ್ನು ಐಕ್ಯಪಡಿಸು.
11. Teach H3384 me thy way H1870 , O LORD H3068 ; I will walk H1980 in thy truth H571 : unite H3161 my heart H3824 to fear H3372 thy name H8034 .
12. ನನ್ನ ದೇವರಾದ ಕರ್ತನೇ, ನನ್ನ ಪೂರ್ಣ ಹೃದಯದಿಂದ ನಿನ್ನನ್ನು ಕೊಂಡಾಡುವೆನು; ನಿನ್ನ ಹೆಸರನ್ನು ಯುಗಯುಗಕ್ಕೂ ಘನಪಡಿಸುವೆನು.
12. I will praise H3034 thee , O Lord H136 my God H430 , with all H3605 my heart H3824 : and I will glorify H3513 thy name H8034 forevermore H5769 .
13. ನಿನ್ನ ಕರುಣೆಯು ನನ್ನ ಮೇಲೆ ದೊಡ್ಡದಾಗಿದೆ; ಪಾತಾಳ ದೊಳಗಿಂದ ನನ್ನ ಪ್ರಾಣವನ್ನು ಬಿಡಿಸಿದ್ದೀ.
13. For H3588 great H1419 is thy mercy H2617 toward H5921 me : and thou hast delivered H5337 my soul H5315 from the lowest H8482 hell H4480 H7585 .
14. ದೇವರೇ, ಅಹಂಕಾರಿಗಳು ನನಗೆ ವಿರೋಧ ವಾಗಿ ಎದ್ದಿದ್ದಾರೆ; ಬಲಿಷ್ಠರ ಕೂಟವು ನನ್ನ ಪ್ರಾಣ ವನ್ನು ಹುಡುಕುತ್ತದೆ; ಅವರು ನಿನ್ನನ್ನು ಲಕ್ಷಿಸಲಿಲ್ಲ.
14. O God H430 , the proud H2086 are risen H6965 against H5921 me , and the assemblies H5712 of violent H6184 men have sought after H1245 my soul H5315 ; and have not H3808 set H7760 thee before H5048 them.
15. ಆದರೆ ನೀನು ಕರ್ತನೇ, ಅಂತಃಕರುಣೆಯೂ ದಯೆಯೂ ಉಳ್ಳ ದೇವರು ದೀರ್ಘಶಾಂತನೂ ಬಹಳ ಕೃಪೆಯೂ ಸತ್ಯವೂ ಉಳ್ಳವನೂ ಆಗಿದ್ದೀ.
15. But thou H859 , O Lord H136 , art a God H410 full of compassion H7349 , and gracious H2587 , longsuffering H750 H639 , and plenteous H7227 in mercy H2617 and truth H571 .
16. ನನ್ನ ಕಡೆಗೆ ತಿರಿಗಿಕೊಂಡು ನನ್ನನ್ನು ಕರುಣಿಸು; ನಿನ್ನ ಸೇವಕನಿಗೆ ನಿನ್ನ ಬಲವನ್ನು ಕೊಡು; ನಿನ್ನ ದಾಸಿಯ ಮಗನನ್ನು ರಕ್ಷಿಸು.
16. O turn H6437 unto H413 me , and have mercy H2603 upon me; give H5414 thy strength H5797 unto thy servant H5650 , and save H3467 the son H1121 of thine handmaid H519 .
17. ಒಳ್ಳೇದಕ್ಕಾಗಿ ನನಗೆ ಒಂದು ಗುರುತು ಕೊಡು; ಆಗ ನನ್ನ ಹಗೆಮಾಡುವವರು ನೋಡಿ, ನಾಚಿಕೆಪಡುವರು; ಕರ್ತನೇ, ನೀನು ನನಗೆ ಸಹಾಯ ಮಾಡಿ ನನ್ನನ್ನು ಆದರಿಸಿದ್ದೀ.
17. Show H6213 H5973 me a token H226 for good H2896 ; that they which hate H8130 me may see H7200 it , and be ashamed H954 : because H3588 thou H859 , LORD H3068 , hast helped H5826 me , and comforted H5162 me.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×