|
|
1. ನನ್ನ ನೀತಿಯಾದ ಓ ದೇವರೇ, ನಾನು ಮೊರೆಯಿಡಲು ನನಗೆ ಕಿವಿಗೊಡು, ಇಕ್ಕಟ್ಟಿನಲ್ಲಿ ನನಗೆ ವಿಶಾಲಮಾಡಿದಿ. ನನ್ನ ಮೇಲೆ ಕರುಣೆಯಿಟ್ಟು ನನ್ನ ಪ್ರಾರ್ಥನೆಯನ್ನು ಕೇಳು.
|
1. To the chief Musician H5329 on Neginoth H5058 , A Psalm H4210 of David H1732 . Hear H6030 me when I call H7121 , O God H430 of my righteousness H6664 : thou hast enlarged H7337 me when I was in distress H6862 ; have mercy H2603 upon me , and hear H8085 my prayer H8605 .
|
2. ಓ ಮನುಷ್ಯರ ಪುತ್ರರೇ, ನನ್ನ ಘನವನ್ನು ಅವ ಮಾನಕ್ಕೆ ತಿರುಗಿಸುವದು ಎಷ್ಟರ ವರೆಗೆ? ನೀವು ವ್ಯರ್ಥವಾದದ್ದನ್ನು ಪ್ರೀತಿಮಾಡಿ ಸುಳ್ಳನ್ನು ಹುಡುಕು ವದು ಎಷ್ಟರ ವರೆಗೆ? ಸೆಲಾ.
|
2. O ye sons H1121 of men H376 , how long H5704 H4100 will ye turn my glory H3519 into shame H3639 ? how long will ye love H157 vanity H7385 , and seek after H1245 leasing H3577 ? Selah H5542 .
|
3. ಕರ್ತನು ತನ್ನ ಭಕ್ತನನ್ನು ತನಗಾಗಿ ಪ್ರತ್ಯೇಕಿಸಿದ್ದಾನೆಂದು ತಿಳಿದು ಕೊಳ್ಳಿರಿ. ನಾನು ಕರ್ತನನ್ನು ಮೊರೆಯಿಡಲು ಆತನು ಕೇಳುವನು.
|
3. But know H3045 that H3588 the LORD H3068 hath set apart H6395 him that is godly H2623 for himself : the LORD H3068 will hear H8085 when I call H7121 unto H413 him.
|
4. ಭಯಭಕ್ತಿಯಿಂದಿರ್ರಿ; ಪಾಪಮಾಡಬೇಡಿರಿ; ಹಾಸಿಗೆ ಗಳ ಮೇಲೆ ನಿಮ್ಮ ಸ್ವಂತ ಹೃದಯದಲ್ಲಿ ಮಾತನಾಡಿ ಮೌನವಾಗಿರ್ರಿ. ಸೆಲಾ.
|
4. Stand in awe H7264 , and sin H2398 not H408 : commune H559 with your own heart H3824 upon H5921 your bed H4904 , and be still H1826 . Selah H5542 .
|
5. ನೀತಿಯ ಬಲಿಗಳನ್ನು ಅರ್ಪಿ ಸಿರಿ; ಕರ್ತನಲ್ಲಿ ನಿಮ್ಮ ಭರವಸವಿಡಿರಿ.
|
5. Offer H2076 the sacrifices H2077 of righteousness H6664 , and put your trust H982 in H413 the LORD H3068 .
|
6. ನಮಗೆ ಒಳ್ಳೇದನ್ನು ಮಾಡುವವರು ಯಾರೆಂದು ಹೇಳುವವರು ಅನೇಕರು. ಕರ್ತನೇ, ನಿನ್ನ ಮುಖದ ಬೆಳಕನ್ನು ನಮ್ಮ ಮೇಲೆ ಪ್ರಕಾಶಗೊಳಿಸು.
|
6. There be many H7227 that say H559 , Who H4310 will show H7200 us any good H2896 ? LORD H3068 , lift thou up H5375 the light H216 of thy countenance H6440 upon H5921 us.
|
7. ಅವರ ಧಾನ್ಯವೂ ದ್ರಾಕ್ಷಾರಸವೂ ಹೆಚ್ಚಿದ ಕಾಲಕ್ಕಿಂತ ಅಧಿಕ ವಾಗಿ ನನ್ನ ಹೃದಯದಲ್ಲಿ ಸಂತೋಷವನ್ನು ಇಟ್ಟಿದ್ದೀ.
|
7. Thou hast put H5414 gladness H8057 in my heart H3820 , more than in the time H4480 H6256 that their corn H1715 and their wine H8492 increased H7231 .
|
8. ಸಮಾಧಾನವಾಗಿ ಮಲಗಿ ನಿದ್ರೆ ಸಹ ಮಾಡುವೆನು; ಯಾಕಂದರೆ ಕರ್ತನೇ, ನೀನೋಬ್ಬನೇ ನನ್ನನ್ನು ಸುರ ಕ್ಷಿತವಾಗಿ ವಾಸಿಸುವಂತೆ ಮಾಡುತ್ತೀ. 5
|
8. I will both H3162 lay me down H7901 in peace H7965 , and sleep H3462 : for H3588 thou H859 , LORD H3068 , only H910 makest me dwell H3427 in safety H983 .
|