|
|
1. ಓ ನನ್ನ ಜನರೇ, ನನ್ನ ನ್ಯಾಯಪ್ರಮಾಣಕ್ಕೆ ಕಿವಿಗೊಡಿರಿ; ನನ್ನ ಬಾಯಿ ಮಾತುಗಳಿಗೆ ನಿಮ್ಮ ಕಿವಿಗಳನ್ನು ಬೊಗ್ಗಿಸಿರಿ.
|
1. Maschil H4905 of Asaph H623 . Give ear H238 , O my people H5971 , to my law H8451 : incline H5186 your ears H241 to the words H561 of my mouth H6310 .
|
2. ಸಾಮ್ಯವನ್ನು ಹೇಳಲು ನನ್ನ ಬಾಯಿ ತೆರೆಯುವೆನು; ಪೂರ್ವಕಾಲದಿಂದಿರುವ ಗುಪ್ತವಾದವುಗಳನ್ನು ನುಡಿಯುವೆನು.
|
2. I will open H6605 my mouth H6310 in a parable H4912 : I will utter H5042 dark sayings H2420 of H4480 old H6924 :
|
3. ಅವುಗಳನ್ನು ಕೇಳಿ ತಿಳಿದಿದ್ದೇವೆ; ನಮ್ಮ ತಂದೆಗಳು ನಮಗೆ ವಿವರಿಸಿದರು.
|
3. Which H834 we have heard H8085 and known H3045 , and our fathers H1 have told H5608 us.
|
4. ನಾವು ಕರ್ತನ ಸ್ತೋತ್ರಗಳನ್ನೂ ಆತನ ತ್ರಾಣವನ್ನೂ ಆತನು ಮಾಡಿದ ಅದ್ಭುತಗಳನ್ನೂ ವಿವರಿಸುತ್ತಾ ಅವರ ಮಕ್ಕಳಿಗೆ, ಮುಂದಿನ ವಂಶಕ್ಕೆ ಮರೆಮಾಡುವದಿಲ್ಲ.
|
4. We will not H3808 hide H3582 them from their children H4480 H1121 , showing H5608 to the generation H1755 to come H314 the praises H8416 of the LORD H3068 , and his strength H5807 , and his wonderful works H6381 that H834 he hath done H6213 .
|
5. ಆತನು ಯಾಕೋಬನಲ್ಲಿ ಸಾಕ್ಷಿ ಯನ್ನು ಸ್ಥಾಪಿಸಿ ಇಸ್ರಾಯೇಲಿನಲ್ಲಿ ನ್ಯಾಯಪ್ರಮಾಣವನ್ನು ಇಟ್ಟು
|
5. For he established H6965 a testimony H5715 in Jacob H3290 , and appointed H7760 a law H8451 in Israel H3478 , which H834 he commanded H6680 H853 our fathers H1 , that they should make them known H3045 to their children H1121 :
|
6. ಮುಂದಿನ ವಂಶವು ಅಂದರೆ ಹುಟ್ಟುವ ದಕ್ಕಿರುವ ಮಕ್ಕಳು ತಿಳಿದು, ಎದ್ದು, ತಮ್ಮ ಮಕ್ಕಳಿಗೆ ವಿವರಿಸಲಾಗಿ
|
6. That H4616 the generation H1755 to come H314 might know H3045 them, even the children H1121 which should be born H3205 ; who should arise H6965 and declare H5608 them to their children H1121 :
|
7. ಇವರು ದೇವರಲ್ಲಿ ತಮ್ಮ ನಿರೀಕ್ಷೆ ಇಡುವಂತೆಯೂ ದೇವರ ಕ್ರಿಯೆಗಳನ್ನು ಮರೆತುಬಿಡ ದಂತೆಯೂ ಆತನ ಆಜ್ಞೆಗಳನ್ನು ಕೈಕೊಂಡು
|
7. That they might set H7760 their hope H3689 in God H430 , and not H3808 forget H7911 the works H4611 of God H410 , but keep H5341 his commandments H4687 :
|
8. ತಮ್ಮ ತಂದೆಗಳ ಹಾಗೆ ತಮ್ಮ ಹೃದಯವನ್ನು ಸ್ಥಿರಪಡಿಸು ವಂತೆಯೂ ತಮ್ಮ ಆತ್ಮವು ದೇವರೊಂದಿಗೆ ಸ್ಥಿರವಾಗು ವಂತೆಯೂ ಗರ್ವದಿಂದ ತಿರುಗಿ ಬೀಳುವಂಥ ವಂಶ ವಾಗಿರದ ಹಾಗೆಯೂ ಅದನ್ನು ತಮ್ಮ ಮಕ್ಕಳಿಗೆ ತಿಳಿ ಯಮಾಡಬೇಕೆಂದು ನಮ್ಮ ತಂದೆಗಳಿಗೆ ಆತನು ಆಜ್ಞಾಪಿಸಿದನು.
|
8. And might not H3808 be H1961 as their fathers H1 , a stubborn H5637 and rebellious H4784 generation H1755 ; a generation H1755 that set not their heart aright H3559 H3808 H3820 , and whose spirit H7307 was not H3808 steadfast H539 with H854 God H410 .
|
9. ಎಫ್ರಾಯಾಮನ ಮಕ್ಕಳು ಆಯುಧಗಳನ್ನು ಧರಿಸಿ ಬಿಲ್ಲುಗಳನ್ನು ಹೊತ್ತುಕೊಂಡು ಕಾಳಗದ ದಿವಸದಲ್ಲಿ ಹಿಂತಿರುಗಿಕೊಂಡರು.
|
9. The children H1121 of Ephraim H669 , being armed H5401 , and carrying H7411 bows H7198 , turned back H2015 in the day H3117 of battle H7128 .
|
10. ಅವರು ದೇವರ ಒಡಂಬಡಿಕೆ ಯನ್ನು ಕೈಕೊಳ್ಳದೆ ಆತನ ನ್ಯಾಯಪ್ರಮಾಣದಲ್ಲಿ ನಡೆಯಲೊಲ್ಲದೆ ಇದ್ದರು.
|
10. They kept H8104 not H3808 the covenant H1285 of God H430 , and refused H3985 to walk H1980 in his law H8451 ;
|
11. ಆತನು ಅವರಿಗೆ ತೋರಿ ಸಿದ ಆತನ ಕೃತ್ಯಗಳನ್ನೂ ಆದ್ಭುತಗಳನ್ನೂ ಮರೆತು ಬಿಟ್ಟರು.
|
11. And forgot H7911 his works H5949 , and his wonders H6381 that H834 he had showed H7200 them.
|
12. ಅವರ ತಂದೆಗಳ ಮುಂದೆ ಐಗುಪ್ತ ದೇಶ ದಲ್ಲಿ, ಸೋನ್ ಬೈಲಿನಲ್ಲಿ ಆತನು ಅದ್ಭುತಗಳನ್ನು ಮಾಡಿದನು.
|
12. Marvelous things H6382 did H6213 he in the sight H5048 of their fathers H1 , in the land H776 of Egypt H4714 , in the field H7704 of Zoan H6814 .
|
13. ಆತನು ಸಮುದ್ರವನ್ನು ವಿಭಾಗಿಸಿ ಅವರನ್ನು ದಾಟಿಸಿದನು; ನೀರನ್ನು ಕುಪ್ಪೆಯಾಗಿ ನಿಲ್ಲಿಸಿ ದನು.
|
13. He divided H1234 the sea H3220 , and caused them to pass through H5674 ; and he made the waters H4325 to stand H5324 as H3644 a heap H5067 .
|
14. ಹಗಲಿನಲ್ಲಿ ಮೇಘದಿಂದ, ರಾತ್ರಿಯೆಲ್ಲಾ ಬೆಂಕಿಯ ಬೆಳಕಿನಿಂದ ಅವರನ್ನು ನಡಿಸಿದನು.
|
14. In the daytime H3119 also he led H5148 them with a cloud H6051 , and all H3605 the night H3915 with a light H216 of fire H784 .
|
15. ಅರಣ್ಯ ದಲ್ಲಿ ಆತನು ಬಂಡೆಗಳನ್ನು ಸೀಳಿ ಅವರಿಗೆ ಮಹಾ ಜಲಾಗಾಧಗಳ ಹಾಗೆ ನೀರು ಕುಡಿಯಲು ಕೊಟ್ಟನು.
|
15. He cleaved H1234 the rocks H6697 in the wilderness H4057 , and gave them drink H8248 as out of the great H7227 depths H8415 .
|
16. ಬಂಡೆಯೊಳಗಿಂದ ಹೊಳೆಗಳನ್ನು ಹೊರಗೆ ತಂದು ನದಿಗಳಂತೆ ನೀರನ್ನು ಹರಿಯಮಾಡಿದನು.
|
16. He brought streams also out H3318 H5140 of the rock H4480 H5553 , and caused waters H4325 to run down H3381 like rivers H5104 .
|
17. ಆದರೆ ಅವರು ಇನ್ನೂ ಆತನಿಗೆ ವಿರೋಧವಾಗಿ ಪಾಪಮಾಡಿ ಅರಣ್ಯದಲ್ಲಿ ಮಹೋನ್ನತನಿಗೆ ಕೋಪ ವನ್ನೆಬ್ಬಿಸಿ
|
17. And they sinned H2398 yet H5750 more H3254 against him by provoking H4784 the most High H5945 in the wilderness H6723 .
|
18. ದೇವರನ್ನು ತಮ್ಮ ಹೃದಯದಲ್ಲಿ ಶೋಧಿಸು ವವರಾಗಿ ತಮ್ಮ ದುರಾಶೆಗಳಿಗ್ಕೋಸ್ಕರ ಆಹಾರವನ್ನು ಕೇಳಿದರು.
|
18. And they tempted H5254 God H410 in their heart H3824 by asking H7592 meat H400 for their lust H5315 .
|
19. ಹೌದು, ಅವರು ದೇವರಿಗೆ ವಿರೋಧ ವಾಗಿ ಮಾತನಾಡಿ--ದೇವರು ಅರಣ್ಯದಲ್ಲಿ ಮೇಜನ್ನು ಸಿದ್ಧ ಮಾಡಬಲ್ಲನೋ ಅಂದರು.
|
19. Yea , they spoke H1696 against God H430 ; they said H559 , Can H3201 God H410 furnish H6186 a table H7979 in the wilderness H4057 ?
|
20. ಇಗೋ, ಆತನು ಬಂಡೆಯನ್ನು ಹೊಡೆಯಲಾಗಿ ನೀರು ಹೊರಟಿತು; ಹಳ್ಳಗಳು ಹರಿದವು; ರೊಟ್ಟಿಯನ್ನೂ ಕೊಡಬಲ್ಲನೋ? ತನ್ನ ಜನರಿಗೆ ಮಾಂಸವನ್ನು ಸಿದ್ಧ ಮಾಡುವನೋ ಅಂದರು.
|
20. Behold H2005 , he smote H5221 the rock H6697 , that the waters H4325 gushed out H2100 , and the streams H5158 overflowed H7857 ; can H3201 he give H5414 bread H3899 also H1571 ? can he provide H3559 flesh H7607 for his people H5971 ?
|
21. ಆದದರಿಂದ ಕರ್ತನು ಇದನ್ನು ಕೇಳಿದಾಗ ಉಗ್ರನಾದನು; ಯಾಕೋಬನಲ್ಲಿ ಬೆಂಕಿ ಹೊತ್ತಿತ್ತು; ಇಸ್ರಾಯೇಲಿನ ಮೇಲೆ ಕೋಪವು ಸಹ ಎದ್ದಿತು.
|
21. Therefore H3651 the LORD H3068 heard H8085 this , and was wroth H5674 : so a fire H784 was kindled H5400 against Jacob H3290 , and anger H639 also H1571 came up H5927 against Israel H3478 ;
|
22. ಅವರು ದೇವರಲ್ಲಿ ನಂಬಿಕೆ ಇಡಲಿಲ್ಲ; ಆತನ ರಕ್ಷಣೆಯಲ್ಲಿ ಭರವಸವಿಡಲಿಲ್ಲ.
|
22. Because H3588 they believed H539 not H3808 in God H430 , and trusted H982 not H3808 in his salvation H3444 :
|
23. ಆದರೆ ಆತನು ಮೇಲಿರುವ ಮೇಘಗಳಿಗೆ ಆಜ್ಞಾಪಿಸಿ ಪರಲೋಕದ ಕದಗಳನ್ನು ತೆರೆದನು.
|
23. Though he had commanded H6680 the clouds H7834 from above H4480 H4605 , and opened H6605 the doors H1817 of heaven H8064 ,
|
24. ಉಣ್ಣುವದಕ್ಕೆ ಮನ್ನವನ್ನು ಅವರ ಮೇಲೆ ಸುರಿಸಿ ಪರಲೋಕದ ಧಾನ್ಯವನ್ನು ಅವರಿಗೆ ಕೊಟ್ಟನು.
|
24. And had rained down H4305 manna H4478 upon H5921 them to eat H398 , and had given H5414 them of the corn H1715 of heaven H8064 .
|
25. ಮನುಷ್ಯನು ದೂತರ ಆಹಾರ ವನ್ನು ತಿಂದನು; ತೃಪ್ತಿಯಾಗುವಷ್ಟು ಆಹಾರವನ್ನು ಅವರಿಗೆ ಆತನು ಕಳುಹಿಸಿದನು.
|
25. Man H376 did eat H398 angels H47 ' food H3899 : he sent H7971 them meat H6720 to the full H7648 .
|
26. ಮೂಡಣ ಗಾಳಿ ಯನ್ನು ಆಕಾಶದಲ್ಲಿ ಹುಟ್ಟಿಸಿ ತನ್ನ ಬಲದಿಂದ ದಕ್ಷಿಣ ಗಾಳಿಯನ್ನು ತಂದನು.
|
26. He caused an east wind H6921 to blow H5265 in the heaven H8064 : and by his power H5797 he brought H5090 in the south wind H8486 .
|
27. ಧೂಳಿನಂತೆ ಮಾಂಸವನ್ನೂ ಸಮುದ್ರದ ಮರಳಿನಂತೆ ರೆಕ್ಕೆಯುಳ್ಳ ಪಕ್ಷಿಗಳನ್ನೂ ಅವರ ಮೇಲೆ ಸುರಿಸಿ
|
27. He rained H4305 flesh H7607 also upon H5921 them as dust H6083 , and feathered H3671 fowls H5775 like as the sand H2344 of the sea H3220 :
|
28. ಅವರ ಮಧ್ಯದಲ್ಲಿಯೂ ಅವರ ನಿವಾಸಗಳ ಸುತ್ತಲೂ ಬೀಳಮಾಡಿದನು.
|
28. And he let it fall H5307 in the midst H7130 of their camp H4264 , round about H5439 their habitations H4908 .
|
29. ಅವರು ತಿಂದು ಬಹಳ ತೃಪ್ತಿಯಾದರು; ಅವರು ಆಶಿಸಿದ್ದನ್ನು ಆತನು ಅವರಿಗೆ ಕೊಟ್ಟನು.
|
29. So they did eat H398 , and were well H3966 filled H7646 : for he gave H935 them their own desire H8378 ;
|
30. ಅವರು ತಮ್ಮ ಆಶೆಯನ್ನು ಬಿಡದೆ ಅವರ ಊಟವು ಇನ್ನೂ ಅವರ ಬಾಯಿಯಲ್ಲಿ ಇರುವಾಗ
|
30. They were not H3808 estranged H2114 from their lust H4480 H8378 . But while their meat H400 was yet H5750 in their mouths H6310 ,
|
31. ದೇವರ ಕೋಪವು ಅವರ ಮೇಲೆ ಎದ್ದು ಅವರಲ್ಲಿ ಕೊಬ್ಬಿದವ ರನ್ನು ಕೊಂದುಹಾಕಿ ಇಸ್ರಾಯೇಲಿನ ಪ್ರಾಯಸ್ಥರನ್ನು ಹೊಡೆದು ಬೀಳಿಸಿತು.
|
31. The wrath H639 of God H430 came H5927 upon them , and slew H2026 the fattest H4924 of them , and smote down H3766 the chosen H970 men of Israel H3478 .
|
32. ಇದೆಲ್ಲಾ ಆದಾಗ್ಯೂ ಅವರು ಇನ್ನೂ ಪಾಪಮಾಡಿ ಆತನ ಆದ್ಭುತಗಳನ್ನು ನಂಬ ಲಿಲ್ಲ.
|
32. For all H3605 this H2063 they sinned H2398 still H5750 , and believed H539 not H3808 for his wondrous works H6381 .
|
33. ಆಗ ಆತನು ಅವರ ದಿವಸಗಳನ್ನು ಉಸಿರಿ ನಂತೆಯೂ ಅವರ ವರುಷಗಳನ್ನು ಕಳವಳದಲ್ಲಿಯೂ ಮುಗಿಸಿದನು.
|
33. Therefore their days H3117 did he consume H3615 in vanity H1892 , and their years H8141 in trouble H928 .
|
34. ಅವರನ್ನು ಕೊಲ್ಲುವಾಗ ಅವರು ಆತನನ್ನು ಹುಡುಕಿ ತಿರುಗಿಕೊಂಡು ದೇವರನ್ನು ಹೊತ್ತಾರೆ ವಿಚಾರಿಸಿ
|
34. When H518 he slew H2026 them , then they sought H1875 him : and they returned H7725 and inquired early H7836 after God H410 .
|
35. ದೇವರು ತಮ್ಮ ಬಂಡೆ ಎಂದೂ ಮಹೋನ್ನತ ನಾದ ದೇವರು ತಮ್ಮ ವಿಮೋಚಕನೆಂದೂ ಜ್ಞಾಪಕ ಮಾಡಿಕೊಂಡರು.
|
35. And they remembered H2142 that H3588 God H430 was their rock H6697 , and the high H5945 God H410 their redeemer H1350 .
|
36. ಆದಾಗ್ಯೂ ತಮ್ಮ ಬಾಯಿಗಳಿಂದ ಆತನಿಗೆ ಮುಖಸ್ತುತಿ ಮಾಡಿ ತಮ್ಮ ನಾಲಿಗೆಯಿಂದ ಆತನಿಗೆ ಸುಳ್ಳು ಹೇಳಿದರು.
|
36. Nevertheless they did flatter H6601 him with their mouth H6310 , and they lied H3576 unto him with their tongues H3956 .
|
37. ಅವರ ಹೃದಯವು ಆತನ ಸಂಗಡ ಇರಲಿಲ್ಲ ಅವರು ಆತನ ಒಡಂಬಡಿ ಕೆಯಲ್ಲೂ ಸ್ಥಿರವಾಗಿರಲಿಲ್ಲ
|
37. For their heart H3820 was not right H3808 H3559 with H5973 him, neither H3808 were they steadfast H539 in his covenant H1285 .
|
38. ಆದಾಗ್ಯೂ ಆತನು ಅಂತಃಕರಣವುಳ್ಳವನಾಗಿ, ಅವರ ಅಕ್ರಮವನ್ನು ಕ್ಷಮಿಸಿ, ನಾಶಮಾಡದೆ ಹೌದು, ಆತನು ಅನೇಕ ಸಾರಿ ತನ್ನ ಕೋಪವನ್ನು ತೋರಿಸದೆ ಕೋಪೋದ್ರೇಕವನ್ನೂ ಮಾಡಿಕೊಳ್ಳಲಿಲ್ಲ.
|
38. But he H1931 , being full of compassion H7349 , forgave H3722 their iniquity H5771 , and destroyed H7843 them not H3808 : yea, many H7235 a time turned he his anger away H639 H7725 , and did not H3808 stir up H5782 all H3605 his wrath H2534 .
|
39. ಅವರು ಕೇವಲ ಮನುಷ್ಯ ರೆಂದು, ಹಾರಿಹೋಗಿ ತಿರುಗಿಬಾರದ ಗಾಳಿಯಾಗಿ ದ್ದಾರೆಂದು ಆತನು ಜ್ಞಾಪಕಮಾಡಿಕೊಂಡನು.
|
39. For he remembered H2142 that H3588 they H1992 were but flesh H1320 ; a wind H7307 that passeth away H1980 , and cometh not again H3808 H7725 .
|
40. ಎಷ್ಟೋ ಸಾರಿ ಅವರು ಅರಣ್ಯದಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು. ಕಾಡಿನಲ್ಲಿ ಆತನನ್ನು ದುಃಖ ಪಡಿಸಿದರು.
|
40. How oft H4100 did they provoke H4784 him in the wilderness H4057 , and grieve H6087 him in the desert H3452 !
|
41. ಹೌದು, ಅವರು ತಿರುಗಿಬಿದ್ದು ದೇವ ರನ್ನು ಪರೀಕ್ಷಿಸಿ ಇಸ್ರಾಯೇಲಿನ ಪರಿಶುದ್ಧನಿಗೆ ಮಿತಿ ಮಾಡಿದರು.
|
41. Yea , they turned back H7725 and tempted H5254 God H410 , and limited H8428 the Holy One H6918 of Israel H3478 .
|
42. ಆತನು ಅವರನ್ನು ವೈರಿಯಿಂದ ವಿಮೋಚಿಸಿದ್ದನ್ನೂ
|
42. They remembered H2142 not H3808 H853 his hand H3027 , nor the day H3117 when H834 he delivered H6299 them from H4480 the enemy H6862 .
|
43. ಐಗುಪ್ತದಲ್ಲಿ ಆದ ಸೂಚಕ ಕಾರ್ಯಗಳನ್ನೂ ಸೋನ್ ಬೈಲಿನಲ್ಲಿ ನಡಿಸಿದ ಅದ್ಭುತ ಗಳನ್ನೂ ಮಾಡಿದ ದಿವಸವನ್ನೂ ಆತನ ಕೈಯನ್ನೂ ಅವರು ಜ್ಞಾಪಕಮಾಡಿಕೊಳ್ಳಲಿಲ್ಲ.
|
43. How H834 he had wrought H7760 his signs H226 in Egypt H4714 , and his wonders H4159 in the field H7704 of Zoan H6814 :
|
44. ಅವರು ಕುಡಿ ಯಲಾರದ ಹಾಗೆ ಅವರ ನದಿಗಳನ್ನೂ ಹೊಳೆಗ ಳನ್ನೂ ಆತನು ರಕ್ತಕ್ಕೆ ಮಾರ್ಪಡಿಸಿದನು.
|
44. And had turned H2015 their rivers H2975 into blood H1818 ; and their floods H5140 , that they could not H1077 drink H8354 .
|
45. ಅವರಲ್ಲಿ ವಿವಿಧ ಹುಳಗಳನ್ನು ಕಳುಹಿಸಿದನು, ಅವು ಅವರನ್ನು ತಿಂದು ಬಿಟ್ಟವು; ಕಪ್ಪೆಗಳನ್ನು ಸಹ ಕಳುಹಿಸಿದನು; ಅವು ಅವರನ್ನು ನಾಶಮಾಡಿದವು.
|
45. He sent H7971 divers sorts of flies H6157 among them , which devoured H398 them ; and frogs H6854 , which destroyed H7843 them.
|
46. ಅವರ ಬೆಳೆ ಯನ್ನು ಕಂಬಳಿ ಹುಳಗಳಿಗೂ ವ್ಯವಸಾಯವನ್ನು ಮಿಡಿತೆಗಳಿಗೂ ಕೊಟ್ಟು
|
46. He gave H5414 also their increase H2981 unto the caterpillar H2625 , and their labor H3018 unto the locust H697 .
|
47. ಅವರ ದ್ರಾಕ್ಷೇ ಬಳ್ಳಿಗ ಳನ್ನು ಕಲ್ಮಳೆಯಿಂದಲೂ ಆಲದ ಮರಗಳನ್ನು ಮಂಜಿ ನಿಂದಲೂ ನಾಶ ಮಾಡಿ
|
47. He destroyed H2026 their vines H1612 with hail H1259 , and their sycamore trees H8256 with frost H2602 .
|
48. ಅವರ ದನಗಳನ್ನು ಕಲ್ಮ ಳೆಗೂ ಮಂದೆಗಳನ್ನು ಸಿಡಿಲಿಗೂ ಒಪ್ಪಿಸಿಬಿಟ್ಟನು.
|
48. He gave up H5462 their cattle H1165 also to the hail H1259 , and their flocks H4735 to hot thunderbolts H7565 .
|
49. ಉಪದ್ರಪಡಿಸುವ ದೂತರನ್ನೋ ಎಂಬಂತೆ ತನ್ನ ಕೋಪದ ಉರಿಯನ್ನು ಉಗ್ರ, ರೋಷ, ಇಕ್ಕಟ್ಟುಗಳನ್ನು ಅವರ ಮೇಲೆ ಸುರಿಸಿದನು.
|
49. He cast H7971 upon them the fierceness H2740 of his anger H639 , wrath H5678 , and indignation H2195 , and trouble H6869 , by sending H4917 evil H7451 angels H4397 among them .
|
50. ತನ್ನ ಕೋಪಕ್ಕೆ ದಾರಿಮಾಡಿ ಅವರ ಪ್ರಾಣವನ್ನು ಸಾವಿನಿಂದ ಉಳಿಸದೆ ಅವರ ಜೀವವನ್ನು ಜಾಡ್ಯಕ್ಕೆ ಒಪ್ಪಿಸಿ
|
50. He made H6424 a way H5410 to his anger H639 ; he spared H2820 not H3808 their soul H5315 from death H4480 H4194 , but gave H5462 their life H2416 over to the pestilence H1698 ;
|
51. ಐಗುಪ್ತದಲ್ಲಿ ಚೊಚ್ಚಲವಾದವರೆಲ್ಲರನ್ನೂ ಹಾಮನ ಗುಡಾರಗಳಲ್ಲಿ ಶಕ್ತಿಯ ಪ್ರಥಮ ಫಲವನ್ನೂ ಹೊಡೆದನು.
|
51. And smote H5221 all H3605 the firstborn H1060 in Egypt H4714 ; the chief H7225 of their strength H202 in the tabernacles H168 of Ham H2526 :
|
52. ಕುರಿಗಳ ಹಾಗೆ ತನ್ನ ಜನರನ್ನು ಹೊರತಂದು, ಮಂದೆಯ ಹಾಗೆ ಅರಣ್ಯದಲ್ಲಿ ಅವರನ್ನು ನಡಿಸಿದನು.
|
52. But made his own people H5971 to go forth H5265 like sheep H6629 , and guided H5090 them in the wilderness H4057 like a flock H5739 .
|
53. ಅವರನ್ನು ಸುರಕ್ಷಿತವಾಗಿ ನಡಿಸಿದಕಾರಣ ಅವರು ಹೆದರಲಿಲ್ಲ; ಆದರೆ ಸಮುದ್ರವು ಅವರ ಶತ್ರುಗಳನ್ನು ಮುಚ್ಚಿಬಿಟ್ಟಿತು.
|
53. And he led H5148 them on safely H983 , so that they feared H6342 not H3808 : but the sea H3220 overwhelmed H3680 their enemies H341 .
|
54. ತನ್ನ ಪರಿಶುದ್ದಾಲಯದ ಮೇರೆಗೂ ಆತನ ಬಲಗೈ ಕೊಂಡುಕೊಂಡ ಈ ಪರ್ವತಕ್ಕೂ ಅವರನ್ನು ಬರ ಮಾಡಿದನು.
|
54. And he brought H935 them to H413 the border H1366 of his sanctuary H6944 , even to this H2088 mountain H2022 , which his right hand H3225 had purchased H7069 .
|
55. ಅನ್ಯಜನಾಂಗವನ್ನು ಅವರ ಮುಂದೆ ಹೊರಗೆ ಹಾಕಿ, ಅವರ ಬಾಧ್ಯತೆಯನ್ನು ಅಳತೆಮಾಡಿ, ಹಂಚಿ, ಅವರ ಗುಡಾರಗಳಲ್ಲಿ ಇಸ್ರಾಯೇಲಿನ ಗೋತ್ರ ಗಳು ವಾಸಿಸುವಂತೆ ಮಾಡಿದನು.
|
55. He cast out H1644 the heathen H1471 also before H4480 H6440 them , and divided H5307 them an inheritance H5159 by line H2256 , and made the tribes H7626 of Israel H3478 to dwell H7931 in their tents H168 .
|
56. ಆದರೆ ಅವರು ಮಹೋನ್ನತನಾದ ದೇವರನ್ನು ಪರೀಕ್ಷಿಸಿ ರೇಗಿಸಿದರು; ಆತನ ವಿಧಿಗಳನ್ನು ಕೈಕೊಳ್ಳ ಲಿಲ್ಲ.
|
56. Yet they tempted H5254 and provoked H4784 H853 the most high H5945 God H430 , and kept H8104 not H3808 his testimonies H5713 :
|
57. ತಮ್ಮ ಪಿತೃಗಳ ಹಾಗೆ ತಿರುಗಿಬಿದ್ದು ಅಪ ನಂಬಿಗಸ್ತರಾಗಿ ಮೋಸದ ಬಿಲ್ಲಿನ ಹಾಗೆ ವಾರೆ ಯಾದರು.
|
57. But turned back H5472 , and dealt unfaithfully H898 like their fathers H1 : they were turned aside H2015 like a deceitful H7423 bow H7198 .
|
58. ತಮ್ಮ ಉನ್ನತ ಸ್ಥಳಗಳಿಂದ ಆತನಿಗೆ ಕೋಪವನ್ನೆಬ್ಬಿಸಿ ಕೆತ್ತಿದ ತಮ್ಮ ವಿಗ್ರಹಗಳಿಂದ ಆತನಿಗೆ ರೋಷವನ್ನೆಬ್ಬಿಸಿದರು.
|
58. For they provoked him to anger H3707 with their high places H1116 , and moved him to jealousy H7065 with their graven images H6456 .
|
59. ದೇವರು ಇದನ್ನು ಕೇಳಿ ಉಗ್ರನಾಗಿ ಇಸ್ರಾಯೇಲನ್ನು ಬಹು ಅಸಹ್ಯಿಸಿ ಬಿಟ್ಟು,
|
59. When God H430 heard H8085 this , he was wroth H5674 , and greatly H3966 abhorred H3988 Israel H3478 :
|
60. ಸಿಲೋವಿನ ಗುಡಾರವನ್ನೂ ಮನುಷ್ಯರೊಳಗೆ ಆತನು ಹಾಕಿದ ಗುಡಾರವನ್ನೂ ಬಿಟ್ಟು,
|
60. So that he forsook H5203 the tabernacle H4908 of Shiloh H7887 , the tent H168 which he placed H7931 among men H120 ;
|
61. ತನ್ನ ಬಲ ವನ್ನು ಸೆರೆಗೂ ಮಹಿಮೆಯನ್ನು ವೈರಿಯ ಕೈಗೂ ಕೊಟ್ಟುಬಿಟ್ಟನು.
|
61. And delivered H5414 his strength H5797 into captivity H7628 , and his glory H8597 into the enemy H6862 's hand H3027 .
|
62. ತನ್ನ ಜನರನ್ನು ಕತ್ತಿಗೆ ಒಪ್ಪಿಸಿಕೊಟ್ಟು ತನ್ನ ಬಾಧ್ಯತೆಗೆ ವಿರೋಧವಾಗಿ ಉಗ್ರನಾದನು.
|
62. He gave H5462 his people H5971 over H5462 also unto the sword H2719 ; and was wroth H5674 with his inheritance H5159 .
|
63. ಅವರ ಪ್ರಾಯಸ್ಥರನ್ನು ಬೆಂಕಿಯು ದಹಿಸಿಬಿಟ್ಟಿತು; ಅವರ ಕನ್ಯೆಯರು ಮದುವೆಯಾಗಲಿಲ್ಲ.
|
63. The fire H784 consumed H398 their young men H970 ; and their maidens H1330 were not H3808 given to marriage H1984 .
|
64. ಅವರ ಯಾಜಕರು ಕತ್ತಿಯಿಂದ ಸಂಹಾರವಾದರು; ಅವರ ವಿಧವೆಯರು ಗೋಳಾಡಲಿಲ್ಲ.
|
64. Their priests H3548 fell H5307 by the sword H2719 ; and their widows H490 made no H3808 lamentation H1058 .
|
65. ಆಗ ಕರ್ತನು ನಿದ್ದೆಯಿಂದ ಎಚ್ಚತ್ತವನ ಹಾಗೆಯೂ ದ್ರಾಕ್ಷಾರಸದಿಂದ ಆರ್ಭಟಿಸುವ ಪರಾಕ್ರಮಶಾಲಿಯ ಹಾಗೆಯೂ ಎಚ್ಚತ್ತು,
|
65. Then the Lord H136 awaked H3364 as one out of sleep H3463 , and like a mighty man H1368 that shouteth H7442 by reason of wine H4480 H3196 .
|
66. ತನ್ನ ವೈರಿಗಳನ್ನು ಹಿಂದಕ್ಕೆ ಹೊಡೆದು, ನಿತ್ಯ ನಿಂದೆಯನ್ನು ಅವರಿಗೆ ಕೊಟ್ಟನು.
|
66. And he smote H5221 his enemies H6862 in the hinder parts H268 : he put H5414 them to a perpetual H5769 reproach H2781 .
|
67. ಆತನು ಯೋಸೇಫನ ಗುಡಾರವನ್ನು ತಿರಸ್ಕರಿಸಿ, ಎಫ್ರಾಯಾಮನ ಗೋತ್ರವನ್ನು ಆದು ಕೊಳ್ಳದೆ,
|
67. Moreover he refused H3988 the tabernacle H168 of Joseph H3130 , and chose H977 not H3808 the tribe H7626 of Ephraim H669 :
|
68. ಯೆಹೂದನ ಕುಲವನ್ನೂ ತಾನು ಪ್ರೀತಿ ಮಾಡಿದ ಚೀಯೋನ್ ಪರ್ವತವನ್ನೂ ಆದುಕೊಂಡು,
|
68. But chose H977 H853 the tribe H7626 of Judah H3063 , H853 the mount H2022 Zion H6726 which H834 he loved H157 .
|
69. ಉನ್ನತವಾದವುಗಳಂತೆಯೂ ಯುಗಯುಗಕ್ಕೂ ತಾನು ಅಸ್ತಿವಾರ ಹಾಕಿದ ಭೂಮಿಯಂತೆಯೂ ತನ್ನ ಪರಿಶುದ್ಧಾಲಯವನ್ನು ಕಟ್ಟಿದನು
|
69. And he built H1129 his sanctuary H4720 like H3644 high H7311 palaces , like the earth H776 which he hath established H3245 forever H5769 .
|
70. ಇದಲ್ಲದೆ ತನ್ನ ಸೇವಕನಾದ ದಾವೀದನನ್ನು ಆದುಕೊಂಡು, ಕುರಿ ಹಟ್ಟಿಗಳಿಂದ ಅವನನ್ನು ತೆಗೆದು,
|
70. He chose H977 David H1732 also his servant H5650 , and took H3947 him from the sheepfolds H4480 H4356 H6629 :
|
71. ತನ್ನ ಪ್ರಜೆಯಾದ ಯಾಕೋಬನ್ನೂ ಭಾದ್ಯತೆಯಾದ ಇಸ್ರಾಯೇಲನ್ನೂ ಮೇಯಿಸುವ ಹಾಗೆ, ಅವನನ್ನು ಕುರಿಮರಿಗಳ ಹಿಂಡಿ ನಿಂದ ತಂದನು.
|
71. From following H4480 H310 the ewes great with young H5763 he brought H935 him to feed H7462 Jacob H3290 his people H5971 , and Israel H3478 his inheritance H5159 .
|
72. ಆತನು ತನ್ನ ಹೃದಯದ ಯಥಾ ರ್ಥತ್ವದ ಪ್ರಕಾರ ಅವರನ್ನು ಮೇಯಿಸಿ ತನ್ನ ಹಸ್ತ ಕೌಶಲ್ಯದಿಂದ ಅವರನ್ನು ನಡಿಸಿದನು.
|
72. So he fed H7462 them according to the integrity H8537 of his heart H3824 ; and guided H5148 them by the skilfulness H8394 of his hands H3709 .
|