|
|
1. ಕರ್ತನನ್ನು ಸ್ತುತಿಸಿರಿ. ಕರ್ತನ ಹೆಸರನ್ನು ಸ್ತುತಿಸಿರಿ; ಕರ್ತನ ಆಲಯ ದಲ್ಲಿಯೂ
|
1. Praise H1984 ye the LORD H3050 . Praise H1984 ye H853 the name H8034 of the LORD H3068 ; praise H1984 him , O ye servants H5650 of the LORD H3068 .
|
2. ನಮ್ಮ ದೇವರ ಆಲಯದ ಅಂಗಳ ಗಳಲ್ಲಿಯೂ ನಿಲ್ಲುವ ಕರ್ತನ ಸೇವಕರೇ, ಸ್ತುತಿಸಿರಿ.
|
2. Ye that stand H7945 H5975 in the house H1004 of the Lord H3068 , in the courts H2691 of the house H1004 of our God H430 ,
|
3. ಕರ್ತನನ್ನು ಸ್ತುತಿಸಿರಿ; ಕರ್ತನು ಒಳ್ಳೆಯವನು; ಆತನ ಹೆಸರಿಗೆ ಸ್ತುತಿಗಳನ್ನು ಹಾಡಿರಿ; ಅದು ರಮ್ಯ ವಾದದ್ದು.
|
3. Praise H1984 the LORD H3050 ; for H3588 the LORD H3068 is good H2896 : sing praises H2167 unto his name H8034 ; for H3588 it is pleasant H5273 .
|
4. ಕರ್ತನು ಯಾಕೋಬನನ್ನು ತನಗೋ ಸ್ಕರವೂ ಇಸ್ರಾಯೇಲನ್ನು ತನ್ನ ಅಸಾಮಾನ್ಯವಾದ ಸಂಪತ್ತಾಗಿಯೂ ಆದುಕೊಂಡಿದ್ದಾನೆ.
|
4. For H3588 the LORD H3050 hath chosen H977 Jacob H3290 unto himself, and Israel H3478 for his peculiar treasure H5459 .
|
5. ಕರ್ತನು ದೊಡ್ಡವನು; ನಮ್ಮ ಕರ್ತನು ಎಲ್ಲಾ ದೇವರುಗಳಿ ಗಿಂತ ದೊಡ್ಡವನೆಂದು ನಾನು ತಿಳಿದಿದ್ದೇನೆ.
|
5. For H3588 I H589 know H3045 that H3588 the LORD H3068 is great H1419 , and that our Lord H113 is above all H4480 H3605 gods H430 .
|
6. ಕರ್ತನು ಆಕಾಶದಲ್ಲಿಯೂ ಭೂಮಿಯಲ್ಲಿಯೂ ಸಮುದ್ರದ ಲ್ಲಿಯೂ ಎಲ್ಲಾ ಅಗಾಧಗಳಲ್ಲಿಯೂ ತಾನು ಅಪೇಕ್ಷಿಸು ವದನ್ನೆಲ್ಲಾ ಮಾಡುತ್ತಾನೆ.
|
6. Whatsoever H3605 H834 the LORD H3068 pleased H2654 , that did H6213 he in heaven H8064 , and in earth H776 , in the seas H3220 , and all H3605 deep places H8415 .
|
7. ಭೂಮಿಯ ಅಂತ್ಯಗಳಿಂದ ಮೋಡಗಳನ್ನು ಏಳ ಮಾಡಿ, ಮಳೆಗೋಸ್ಕರ ಮಿಂಚು ಗಳನ್ನು ಮಾಡಿ, ಗಾಳಿಯನ್ನು ತನ್ನ ಉಗ್ರಾಣಗಳಿಂದ ಹೊರಗೆ ಬರಮಾಡುತ್ತಾನೆ.
|
7. He causeth the vapors H5387 to ascend H5927 from the ends H4480 H7097 of the earth H776 ; he maketh H6213 lightnings H1300 for the rain H4306 ; he bringeth H3318 the wind H7307 out of his treasuries H4480 H214 .
|
8. ಆತನು ಐಗುಪ್ತದ ಚೊಚ್ಚಲಾದವುಗಳನ್ನು, ಮನು ಷ್ಯರು ಮೊದಲುಗೊಂಡು ಪಶುಗಳ ವರೆಗೂ ಹೊಡೆ ದನು.
|
8. Who smote H7945 H5221 the firstborn H1060 of Egypt H4714 , both of man H4480 H120 and H5704 beast H929 .
|
9. ಐಗುಪ್ತವೇ, ನಿನ್ನ ಮಧ್ಯದಲ್ಲಿ ಸೂಚಕ ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಫರೋಹನಿಗೂ ಅವನ ಸಕಲ ಸೇವಕರಿಗೂ ವಿರೋಧವಾಗಿ ಕಳುಹಿಸಿದನು.
|
9. Who sent H7971 tokens H226 and wonders H4159 into the midst H8432 of thee , O Egypt H4714 , upon Pharaoh H6547 , and upon all H3605 his servants H5650 .
|
10. ಆತನು ದೊಡ್ಡ ಜನಾಂಗಗಳನ್ನೂ ಬಲವಾದ ಅರಸುಗಳನ್ನೂ ಕೊಂದುಹಾಕಿದನು.
|
10. Who smote H7945 H5221 great H7227 nations H1471 , and slew H2026 mighty H6099 kings H4428 ;
|
11. ಅಮೋರಿ ಯರ ಅರಸನಾದ ಸೀಹೋನನನ್ನೂ ಬಾಷಾನಿನ ಅರಸನಾದ ಓಗನನ್ನೂ ಕಾನಾನಿನ ಎಲ್ಲಾ ರಾಜ್ಯ ಗಳನ್ನೂ ಹೊಡೆದನು.
|
11. Sihon H5511 king H4428 of the Amorites H567 , and Og H5747 king H4428 of Bashan H1316 , and all H3605 the kingdoms H4467 of Canaan H3667 :
|
12. ಅವರ ದೇಶವನ್ನು ಬಾಧ್ಯತೆ ಯಾಗಿ ಅಂದರೆ ತನ್ನ ಜನರಾದ ಇಸ್ರಾಯೇಲಿಗೆ ಬಾಧ್ಯತೆಯಾಗಿ ಕೊಟ್ಟನು.
|
12. And gave H5414 their land H776 for a heritage H5159 , a heritage H5159 unto Israel H3478 his people H5971 .
|
13. ಓ ಕರ್ತನೇ, ನಿನ್ನ ಹೆಸರು ಶಾಶ್ವತವಾದದ್ದು, ಓ ಕರ್ತನೇ, ನಿನ್ನ ಜ್ಞಾಪಕವು ತಲತಲಾಂತರಕ್ಕೂ ಇರುವದು.
|
13. Thy name H8034 , O LORD H3068 , endureth forever H5769 ; and thy memorial H2143 , O LORD H3068 , throughout all generations H1755 H1755 .
|
14. ಕರ್ತನು ತನ್ನ ಜನರಿಗೆ ನ್ಯಾಯತೀರಿಸಿ ತನ್ನ ಸೇವಕರನ್ನು ಕನಿಕರಿಸುವನು.
|
14. For H3588 the LORD H3068 will judge H1777 his people H5971 , and he will repent himself H5162 concerning H5921 his servants H5650 .
|
15. ಅನ್ಯಜನಾಂಗಗಳ ವಿಗ್ರಹಗಳು ಬೆಳ್ಳಿ ಬಂಗಾರ ದಿಂದ ಮಾಡಿದ ಮನುಷ್ಯನ ಕೈ ಕೆಲಸವಾಗಿವೆ.
|
15. The idols H6091 of the heathen H1471 are silver H3701 and gold H2091 , the work H4639 of men H120 's hands H3027 .
|
16. ಅವು ಗಳಿಗೆ ಬಾಯಿ ಉಂಟು, ಮಾತನಾಡುವದಿಲ್ಲ. ಕಣ್ಣುಗ ಳುಂಟು, ನೋಡುವುದಿಲ್ಲ.
|
16. They have mouths H6310 , but they speak H1696 not H3808 ; eyes H5869 have they , but they see H7200 not H3808 ;
|
17. ಕಿವಿಗಳುಂಟು, ಕೇಳುವ ದಿಲ್ಲ. ಅವುಗಳ ಬಾಯಿಯಲ್ಲಿ ಶ್ವಾಸವೇನೂ ಇಲ್ಲ.
|
17. They have ears H241 , but they hear H238 not H3808 ; neither H637 H369 is there H3426 any breath H7307 in their mouths H6310 .
|
18. ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸ ವಿಡುವವರೆಲ್ಲರೂ ಅವುಗಳ ಹಾಗೆಯೇ ಇದ್ದಾರೆ.
|
18. They that make H6213 them are H1961 like unto them H3644 : so is every one H3605 that H834 trusteth H982 in them.
|
19. ಇಸ್ರಾಯೇಲಿನ ಮನೆಯವರೇ, ಕರ್ತನನ್ನು ಸ್ತುತಿ ಸಿರಿ. ಆರೋನನ ಮನೆಯವರೇ, ಕರ್ತನನ್ನು ಸ್ತುತಿಸಿರಿ.
|
19. Bless H1288 H853 the LORD H3068 , O house H1004 of Israel H3478 : H853 bless H1288 the LORD H3068 , O house H1004 of Aaron H175 :
|
20. ಲೇವಿಯ ಮನೆಯವರೇ, ಕರ್ತನನ್ನು ಸ್ತುತಿಸಿರಿ. ಕರ್ತನಿಗೆ ಭಯಪಡುವವರೇ, ಕರ್ತನನ್ನು ಸ್ತುತಿಸಿರಿ.
|
20. Bless H1288 H853 the LORD H3068 , O house H1004 of Levi H3878 : ye that fear H3373 the LORD H3068 , bless H1288 H853 the LORD H3068 .
|
21. ಯೆರೂಸಲೇಮಿನಲ್ಲಿ ವಾಸಿಸುವ ಕರ್ತನಿಗೆ ಚೀಯೋನಿನೊಳಗಿಂದ ಸ್ತುತಿಯುಂಟಾಗಲಿ. ಕರ್ತನನ್ನು ಸ್ತುತಿಸಿರಿ. q
|
21. Blessed H1288 be the LORD H3068 out of Zion H4480 H6726 , which dwelleth H7931 at Jerusalem H3389 . Praise H1984 ye the LORD H3050 .
|