|
|
1. ನೋಹನ ಕುಮಾರರಾದ ಶೇಮ್ ಹಾಮ್ ಯೆಫೆತರ ವಂಶಾವಳಿಗಳು ಇವೇ. ಪ್ರಳಯವಾದ ಮೇಲೆ ಅವರಿಗೆ ಮಕ್ಕಳು ಹುಟ್ಟಿದರು.
|
1. Now these H428 are the generations H8435 of the sons H1121 of Noah H5146 , Shem H8035 , Ham H2526 , and Japheth H3315 : and unto them were sons H1121 born H3205 after H310 the flood H3999 .
|
2. ಯೆಫೆತನ ಕುಮಾರರು ಯಾರಂದರೆ, ಗೋಮೆರ್ ಮಾಗೋಗ್ ಮಾದಯ್ ಯಾವಾನ್ ತೂಬಲ್ ಮೇಷೆಕ್ ತೀರಾಸ್ ಎಂಬವರು.
|
2. The sons H1121 of Japheth H3315 ; Gomer H1586 , and Magog H4031 , and Madai H4074 , and Javan H3120 , and Tubal H8422 , and Meshech H4902 , and Tiras H8494 .
|
3. ಗೋಮೆರನ ಕುಮಾರರು ಯಾರಂದರೆ, ಅಷ್ಕೆನಸ್ ರೀಫತ್ ತೋಗರ್ಮ ಎಂಬವರು.
|
3. And the sons H1121 of Gomer H1586 ; Ashkenaz H813 , and Riphath H7384 , and Togarmah H8425 .
|
4. ಯಾವಾನನ ಕುಮಾರರು ಯಾರಂದರೆ, ಎಲೀಷಾ ತಾರ್ಷೀಷ್ ಕಿತ್ತೀಮ್ ದೋದಾನಿಮ್ ಇವರೇ.
|
4. And the sons H1121 of Javan H3120 ; Elishah H473 , and Tarshish H8659 , Kittim H3794 , and Dodanim H1721 .
|
5. ಇವರು ಜನಾಂಗಗಳ ದ್ವೀಪಗಳಲ್ಲಿ ಅವರವರ ದೇಶಗಳಲ್ಲಿ ಅವರವರ ಭಾಷೆಗಳ ಪ್ರಕಾರ ಅವರವರ ಕುಟುಂಬಗಳ ಪ್ರಕಾರ ಅವರವರ ಜನಾಂಗಗಳಲ್ಲಿ ವಿಭಾಗಿಸಲ್ಪಟ್ಟರು.
|
5. By these H4480 H428 were the isles H339 of the Gentiles H1471 divided H6504 in their lands H776 ; every one H376 after his tongue H3956 , after their families H4940 , in their nations H1471 .
|
6. ಹಾಮನ ಕುಮಾರರು ಯಾರಂದರೆ, ಕೂಷ್ ಮಿಚ್ರಯಿಮ್ ಪೂತ್ ಕಾನಾನ್ ಎಂಬವರು.
|
6. And the sons H1121 of Ham H2526 ; Cush H3568 , and Mizraim H4714 , and Phut H6316 , and Canaan H3667 .
|
7. ಕೂಷನ ಕುಮಾರರು ಯಾರಂದರೆ, ಸೆಬಾ ಹವೀಲ ಸಬ್ತಾ ರಗ್ಮ ಸಬ್ತಕಾ ಎಂಬವರು. ರಗ್ಮನ ಕುಮಾರರು ಯಾರಂದರೆ, ಶೆಬಾ ದೆದಾನ್ ಎಂಬವರು.
|
7. And the sons H1121 of Cush H3568 ; Seba H5434 , and Havilah H2341 , and Sabtah H5454 , and Raamah H7484 , and Sabtecha H5455 : and the sons H1121 of Raamah H7484 ; Sheba H7614 , and Dedan H1719 .
|
8. ಕೂಷನಿಂದ ನಿಮ್ರೋದನು ಹುಟ್ಟಿದನು. ಇವನು ಭೂಮಿಯಲ್ಲಿ ಬಲಿಷ್ಠನಾಗಲಾರಂಭಿಸಿದನು.
|
8. And Cush H3568 begot H3205 H853 Nimrod H5248 : he H1931 began H2490 to be H1961 a mighty one H1368 in the earth H776 .
|
9. ಅವನು ಕರ್ತನ ಮುಂದೆ ಬಲಿಷ್ಠನಾದ ಬೇಟೆಗಾರನಾಗಿದ್ದನು. ಆದದರಿಂದ--ಕರ್ತನ ಮುಂದೆ ಬಲಿಷ್ಠನಾದ ಬೇಟೆ ಗಾರನಾಗಿದ್ದ ನಿಮ್ರೋದನು ಎಂಬ ಮಾತು ಹೇಳ ಲ್ಪಟ್ಟಿತು.
|
9. He H1931 was H1961 a mighty H1368 hunter H6718 before H6440 the LORD H3068 : wherefore H5921 H3651 it is said H559 , Even as Nimrod H5248 the mighty H1368 hunter H6718 before H6440 the LORD H3068 .
|
10. ಶಿನಾರ್ ದೇಶದಲ್ಲಿರುವ ಬಾಬೆಲ್ ಯೆರೆಕ್ ಅಕ್ಕದ್ ಕಲ್ನೇ ಎಂಬವು ಅವನ ಪ್ರಾರಂಭದ ರಾಜ್ಯ ಗಳಾಗಿದ್ದವು.
|
10. And the beginning H7225 of his kingdom H4467 was H1961 Babel H894 , and Erech H751 , and Accad H390 , and Calneh H3641 , in the land H776 of Shinar H8152 .
|
11. ಆ ದೇಶದೊಳಗಿಂದ ಅಶ್ಶೂರನು ಹೊರಟು ನಿನವೆ ರೆಹೋಬೋತ್ ಎಂಬ ಪಟ್ಟಣ, ಕೆಲಹ,
|
11. Out of H4480 that H1931 land H776 went forth H3318 Asshur H804 , and built H1129 H853 Nineveh H5210 , and the city H5892 Rehoboth H7344 , and Calah H3625 ,
|
12. ನಿನವೆಗೂ ಕೆಲಹಕ್ಕೂ ಮಧ್ಯದಲ್ಲಿರುವ ದೊಡ್ಡ ಪಟ್ಟಣವಾಗಿರುವ ರೆಸೆನ್ನನ್ನು ಕಟ್ಟಿದನು.
|
12. And Resen H7449 between H996 Nineveh H5210 and Calah H3625 : the same H1931 is a great H1419 city H5892 .
|
13. ಮಿಚ್ರಯಿಮ್ಯನಿಂದ ಲೂದ್ಯರೂ ಅನಾಮ್ಯರೂ ಲೆಹಾಬ್ಯರೂ ನಫ್ತುಹ್ಯರೂ
|
13. And Mizraim H4714 begot H3205 H853 Ludim H3866 , and Anamim H6047 , and Lehabim H3853 , and Naphtuhim H5320 ,
|
14. ಪತ್ರುಸ್ಯರೂ ಕಸ್ಲುಹ್ಯರೂ ಕಫ್ತೋರ್ಯರೂ ಹುಟ್ಟಿದರು. ಇವರಿಂದ ಫಿಲಿಷ್ಟಿಯರು ಹೊರಬಂದರು.
|
14. And Pathrusim H6625 , and Casluhim H3695 , (out of whom H4480 H8033 H834 came H3318 Philistim H6430 ,) and Caphtorim H3732 .
|
15. ಕಾನಾನನಿಂದ ತನ್ನ ಚೊಚ್ಚಲ ಮಗನಾದ ಸೀದೊನನೂ ಹೇತನೂ
|
15. And Canaan H3667 begot H3205 H853 Sidon H6721 his firstborn H1060 , and Heth H2845 ,
|
16. ಯೆಬೂಸಿಯನೂ ಅಮೋರಿಯನೂ ಗಿರ್ಗಾಷಿಯನೂ
|
16. And the Jebusite H2983 , and the Amorite H567 , and the Girgasite H1622 ,
|
17. ಹಿವ್ವಿಯನೂ ಅರ್ಕಿಯನೂ ಸೀನಿಯನೂ
|
17. And the Hivite H2340 , and the Arkite H6208 , and the Sinite H5513 ,
|
18. ಅರ್ವಾದಿಯನೂ ಚೆಮಾರಿಯನೂ ಹಮಾತಿಯನೂ ಹುಟ್ಟಿದರು. ತರುವಾಯ ಕಾನಾನ್ ಕುಟುಂಬಗಳು ವಿಸ್ತಾರವಾಗಿ ಹರಡಿದವು.
|
18. And the Arvadite H721 , and the Zemarite H6786 , and the Hamathite H2577 : and afterward H310 were the families H4940 of the Canaanites H3669 spread abroad H6327 .
|
19. ಕಾನಾನ್ಯರ ಮೇರೆಯು ಸೀದೋನಿ ನಿಂದ ಗೆರಾರಿನ ಮಾರ್ಗವಾಗಿ ಗಾಜಾದ ವರೆಗೆ ಸೊದೋಮ್ ಗೊಮೋರ ಅದ್ಮಾ ಚೆಬೋಯಿಮ್ ಮಾರ್ಗವಾಗಿ ಲೆಷಾದ ವರೆಗೂ ಇರುತ್ತದೆ.
|
19. And the border H1366 of the Canaanites H3669 was H1961 from Sidon H4480 H6721 , as thou comest H935 to Gerar H1642 , unto H5704 Gaza H5804 ; as thou goest H935 , unto Sodom H5467 , and Gomorrah H6017 , and Admah H126 , and Zeboim H6636 , even unto H5704 Lasha H3962 .
|
20. ಇವರು ತಮ್ಮ ಕುಟುಂಬಗಳ ಮತ್ತು ತಮ್ಮ ಭಾಷೆಗಳ ಪ್ರಕಾರ ತಮ್ಮ ದೇಶಗಳಲ್ಲಿಯೂ ಜನಾಂಗ ಗಳಲ್ಲಿಯೂ ಇರುವ ಹಾಮನ ಕುಮಾರರು.
|
20. These H428 are the sons H1121 of Ham H2526 , after their families H4940 , after their tongues H3956 , in their countries H776 , and in their nations H1471 .
|
21. ಯೆಬೆರನ ಮಕ್ಕಳೆಲ್ಲರ ತಂದೆಯೂ ಹಿರಿಯನಾದ ಯೆಫೆತನ ಸಹೋದರನೂ ಆಗಿರುವ ಶೇಮನಿಗೆ ಸಹ ಮಕ್ಕಳು ಹುಟ್ಟಿದರು.
|
21. Unto Shem H8035 also the father H1 of all H3605 the children H1121 of Eber H5677 , the brother H251 of Japheth H3315 the elder H1419 , even H1571 to him H1931 were children born H3205 .
|
22. ಶೇಮನ ಮಕ್ಕಳು ಯಾರಂದರೆ, ಏಲಾಮ್ ಅಶ್ಶೂರ್ ಅರ್ಪಕ್ಷದ್ ಲೂದ್ ಅರಾಮ್.
|
22. The children H1121 of Shem H8035 ; Elam H5867 , and Asshur H804 , and Arphaxad H775 , and Lud H3865 , and Aram H758 .
|
23. ಅರಾಮನ ಮಕ್ಕಳು ಯಾರಂದರೆ, ಊಸ್ ಹೂಲ್ ಗೆತೆರ್ ಮಷ್ ಇವರೇ.
|
23. And the children H1121 of Aram H758 ; Uz H5780 , and Hul H2343 , and Gether H1666 , and Mash H4851 .
|
24. ಅರ್ಪಕ್ಷದನಿಂದ ಶೆಲಹನು ಹುಟ್ಟಿದನು. ಶೆಲಹ ನಿಂದ ಎಬರನು ಹುಟ್ಟಿದನು.
|
24. And Arphaxad H775 begot H3205 H853 Salah H7974 ; and Salah H7974 begot H3205 H853 Eber H5677 .
|
25. ಎಬರನಿಗೆ ಇಬ್ಬರು ಕುಮಾರರು ಹುಟ್ಟಿದರು. ಒಬ್ಬನ ಹೆಸರು ಪೆಲೆಗನು, ಯಾಕಂದರೆ ಅವನ ದಿನಗಳಲ್ಲಿ ಭೂಮಿಯು ವಿಭಾಗಿಸಲ್ಪಟ್ಟಿತು. ಅವನ ಸಹೋದರನ ಹೆಸರು ಯೊಕ್ತಾನ್.
|
25. And unto Eber H5677 were born H3205 two H8147 sons H1121 : the name H8034 of one H259 was Peleg H6389 ; for H3588 in his days H3117 was the earth H776 divided H6385 ; and his brother H251 's name H8034 was Joktan H3355 .
|
26. ಯೊಕ್ತಾನನಿಂದ ಅಲ್ಮೋದಾದನೂ ಶೆಲೆಪನೂ ಹಚರ್ಮಾವೆತನೂ ಯೆರಹನೂ
|
26. And Joktan H3355 begot H3205 H853 Almodad H486 , and Sheleph H8026 , and Hazarmaveth H2700 , and Jerah H3392 ,
|
27. ಹದೋರಾಮನೂ ಊಜಾಲನೂ ದಿಕ್ಲಾನನೂ
|
27. And Hadoram H1913 , and Uzal H187 , and Diklah H1853 ,
|
28. ಓಬಾಲನೂ ಅಬೀಮಯೇಲನೂ ಶೆಬನೂ
|
28. And Obal H5745 , and Abimael H39 , and Sheba H7614 ,
|
29. ಓಫೀರನೂ ಹವೀಲನೂ ಯೋಬಾಬನೂ ಹುಟ್ಟಿದರು. ಇವರೆಲ್ಲರೂ ಯೊಕ್ತಾನನ ಕುಮಾರರು.
|
29. And Ophir H211 , and Havilah H2341 , and Jobab H3103 : all H3605 these H428 were the sons H1121 of Joktan H3355 .
|
30. ಅವರ ನಿವಾಸವು ಮೇಶಾದಿಂದ ಪೂರ್ವದಿಕ್ಕಿನ ಬೆಟ್ಟವಾಗಿರುವ ಸೆಫಾರಿನ ವರೆಗೆ ಇತ್ತು.
|
30. And their dwelling H4186 was H1961 from Mesha H4480 H4852 , as thou goest H935 unto Sephar H5611 a mount H2022 of the east H6924 .
|
31. ಇವರೇ ತಮ್ಮ ಕುಟುಂಬಗಳ ತಮ್ಮ ಭಾಷೆಗಳ ಪ್ರಕಾರ ತಮ್ಮ ದೇಶಗಳಲ್ಲಿ ತಮ್ಮ ಜನಾಂಗಗಳ ಪ್ರಕಾರ ಶೇಮನ ಕುಮಾರರು.
|
31. These H428 are the sons H1121 of Shem H8035 , after their families H4940 , after their tongues H3956 , in their lands H776 , after their nations H1471 .
|
32. ವಂಶಾವಳಿಗಳಿಗೂ ಜನಾಂಗಗಳಿಗೂ ಅನುಸಾರ ವಾಗಿರುವ ನೋಹನ ಕುಮಾರರ ಕುಟುಂಬಗಳು ಇವೇ. ಪ್ರಳಯವಾದ ಮೇಲೆ ಇವರಿಂದ ಜನಾಂಗಗಳು ಭೂಮಿಯಲ್ಲಿ ವಿಭಾಗಿಸಲ್ಪಟ್ಟವು.
|
32. These H428 are the families H4940 of the sons H1121 of Noah H5146 , after their generations H8435 , in their nations H1471 : and by these H4480 H428 were the nations H1471 divided H6504 in the earth H776 after H310 the flood H3999 .
|