Bible Versions
Bible Books

Jeremiah 22:7 (AKJV) American King James Version

Versions

KNV   ನಿನಗೆ ವಿರೋಧವಾಗಿ ತಮ್ಮತಮ್ಮ ಆಯುಧಗಳಿಂದ ನಾಶಮಾಡುವವರನ್ನು ಸಿದ್ಧಮಾಡು ತ್ತೇನೆ; ಅವರು ನಿನ್ನ ಶ್ರೇಷ್ಠ ದೇವದಾರುಗಳನ್ನು ಕಡಿದು ಬೆಂಕಿಯಲ್ಲಿ ಹಾಕುವರು.
ERVKN   ಅರಮನೆಯನುಐ ಹಾಳುಮಾಡಲು ನಾನು ಜನರನುಐ ಕಳುಹಿಸುತ್ತೇನೆ. ಪ್ರತಿಯೊಘ್ಬನ ಹತ್ತಿರ ಮನೆಯನುಐ ಹಾಳುಮಾಡಲು ಙೇಕಾಗುವ ಸಾಧನಗಳಿರುವವು. ಜನರು ನಿನಐ ಸುಂದರವಾದ ಮತ್ತು ಗಟ್ಟಿಯಾದ ದೇವದಾರಿನ ತೊಲೆಗಳನುಐ ಕಡಿದುಹಾಕುತ್ತಾರೆ. ಅವರು ತೊಲೆಗಳನುಐ ಙೆಂಕಿಯಲ್ಲಿ ಎಸೆಯುತ್ತಾರೆ.
IRVKN   ಆಯುಧ ಸನ್ನದ್ಧರಾದ ಸಂಹಾರಕರನ್ನು ನಿನ್ನ ವಿರುದ್ಧವಾಗಿ ಸಿದ್ಧಪಡಿಸುವೆನು; ಅವರು ನಿನ್ನ ಶ್ರೇಷ್ಠ ದೇವದಾರುಗಳನ್ನು ಕಡಿದು ಬೆಂಕಿಯಲ್ಲಿ ಹಾಕುವರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us