Bible Versions
Bible Books

Jeremiah 22:10 (AKJV) American King James Version

Versions

KNV   ಸತ್ತವನಿಗಾಗಿ ಅಳಬೇಡಿರಿ; ಅವನಿಗಾಗಿ ಗೋಳಾ ಡಬೇಡಿರಿ; ಹೊರಟುಹೋದವನಿಗಾಗಿ ಬಹಳವಾಗಿ ಅಳಿರಿ. ಅವನು ತಿರುಗಿ ಬರುವದೇ ಇಲ್ಲ. ತಾನು ಹುಟ್ಟಿದ ದೇಶವನ್ನು ಇನ್ನು ನೋಡುವದೇ ಇಲ್ಲ.
ERVKN   ಸತ್ತ ರಾಜನ ಘಗ್ಗೆ ಅಳಙೇಡಿ. ಅವನಿಗೋಸ್ಕರ ಅಳಙೇಡಿ. ಆದರೆ ಇಲ್ಲಿಂದ ಹೋಗುತ್ತಿರುವ ರಾಜನ ಘಗ್ಗೆ ಗಟ್ಟಿಯಾಗಿ ರೋಊಸಿರಿ. ಅವನು ಮತ್ತೆ ಇಲ್ಲಿಗೆ ಘರುವದಿಲ್ಲ. ಆದುದರಿಂದ ಅವನಿಗೋಸ್ಕರ ರೋಊಸಿರಿ. ಯೋಹಾಜನು ತನಐ ಜನ್ಮಭೂಮಿಯನುಐ ಮತ್ತೆಂದಿಗೂ ನೋಡುವುದಿಲ್ಲ.
IRVKN   {ಅರಸನಾದ ಶಲ್ಲೂಮನು} PS ಸತ್ತವನಿಗಾಗಿ ಅಳಬೇಡಿರಿ, ಗೋಳಾಡಬೇಡಿರಿ;
ಸೆರೆಯಾದವನಿಗಾಗಿ ಬಿಕ್ಕಿಬಿಕ್ಕಿ ಅಳಿರಿ; ಅವನು ಇನ್ನು ಹಿಂದಿರುಗನು, ಜನ್ಮಭೂಮಿಯನ್ನು ನೋಡನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us