Bible Versions
Bible Books

Jeremiah 22:28 (AKJV) American King James Version

Versions

KNV   ಕೊನ್ಯನೆಂಬ ಮನುಷ್ಯನು ಹೀನವಾಗಿ ಒಡೆದು ಹೋದ ವಿಗ್ರಹವೋ? ಮೆಚ್ಚಿಕೆ ಇಲ್ಲದ ಪಾತ್ರೆಯೋ? ಯಾಕೆ ಅವನೂ ಅವನ ಸಂತಾನವೂ ಬಿಸಾಡಲ್ಪಟ್ಟು ತಮಗೆ ತಿಳಿಯದ ದೇಶಕ್ಕೆ ಹಾಕಲ್ಪಟ್ಟರು?
ERVKN   ಕೊನ್ಯನು (ಯೆಹೋಯಾಚೀನನು) ಜನರು ಎಸೆದುಬಿಟ್ಟ ಒಡೆದ ಮಡಕೆಯಂತಿದ್ದಾನೆ. ಅವನು ಯಾರಿಗೂ ಙೇಕಾಗದ ಮಡಕೆಯಂತಿದ್ದಾನೆ, ಯೆಹೋಯಾಚೀನ ಮತ್ತು ಅವನ ಮಕ್ಕಳನುಐ ಏಕೆ ಹೊರಗೆ ಎಸೆಯಲಾಗುವುದು? ಅವರನುಐ ಪರದೇಶದಲ್ಲಿ ಏಕೆ ಎಸೆಯಲಾಗುವುದು?
IRVKN   ಕೊನ್ಯನೆಂಬ ಮನುಷ್ಯನು ಬಿಸಾಡಿದ ಒಡಕು ಕುಡಿಕೆಯೋ? ಯಾರಿಗೂ ಇಷ್ಟವಿಲ್ಲದ ಮಣ್ಣಿನ ಮಡಿಕೆಯೋ? ಎಂಬಂತೆ,
ಅವನೂ ಅವನ ಸಂತತಿಯವರೂ ಏಕೆ ಬಿಸಾಡಲ್ಪಟ್ಟಿದ್ದಾರೆ?
ನೋಡದ ದೇಶಕ್ಕೆ ಏಕೆ ಎಸೆಯಲ್ಪಟ್ಟಿದ್ದಾರೆ?
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us