Bible Versions
Bible Books

Jeremiah 22:20 (AKJV) American King James Version

Versions

KNV   ಲೆಬನೋನಿಗೆ ಹೋಗಿ ಕೂಗು, ಬಾಶಾನಿನಲ್ಲಿ ನಿನ್ನ ಸ್ವರವನ್ನೆತ್ತು, ದಾರಿಗಳಲ್ಲಿ ಕೂಗು, ನಿನ್ನ ಪ್ರಿಯರು ನಾಶವಾಗಿದ್ದಾರೆ.
ERVKN   “ಯೆಹೂದವೇ, ಲೆಘನೋನ್ ಪರ್ವತವನುಐ ಹತ್ತಿ ಕೂಗಿಕೋ, ನಿನಐ ಧಬನಿಯು ಙಾಷಾನ್ ಪರ್ವತಗಳಲ್ಲಿ ಕೇಳಿಸಲಿ. ಅಙಾರೀಮಿನಲ್ಲಿ ಅರಚಿಕೋ; ಏಕೆಂದರೆ ನಿನಐ ‘ಪ್ರಿಯತಮರೆಲ್ಲರನೂಐ’ ನಾಶಮಾಡಲಾಗುವುದು.
IRVKN   ಚೀಯೋನ್ ಯುವತಿಯೇ, ಲೆಬನೋನ್ ಪರ್ವತವನ್ನು ಹತ್ತಿ ಕೂಗಿಕೋ!
ಬಾಷಾನಿನಲ್ಲಿ ಮೊರೆಯಿಡು, ಅಬಾರೀಮಿನಲ್ಲಿ ಅರಚಿಕೋ! ನಿನ್ನೊಂದಿಗೆ ವ್ಯಭಿಚಾರ ಮಾಡಿದವರೆಲ್ಲಾ ಹಾಳಾಗಿ ಹೋದರಲ್ಲಾ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us