Bible Versions
Bible Books

:

KNV
1. ಬೇಸಿಗೆಯಲ್ಲಿ ಹಿಮದಂತೆಯೂ ಸುಗ್ಗಿಯಲ್ಲಿ ಮಳೆಯಂತೆಯೂ ಬುದ್ಧಿಹೀನನಿಗೆ ಮಾನ ವು ಸರಿಯಲ್ಲ.
1. As snow H7950 in summer H7019 , and as rain H4306 in harvest H7105 , so H3651 honor H3519 is not H3808 seemly H5000 for a fool H3684 .
2. ಅಲೆದಾಡುವ ಪಕ್ಷಿಯಂತೆಯೂ ಹಾರಾ ಡುವ ಬಾನಕ್ಕಿಯಂತೆಯೂ ಕಾರಣವಿಲ್ಲದ ನಾಶವು ಬರುವದಿಲ್ಲ.
2. As the bird H6833 by wandering H5110 , as the swallow H1866 by flying H5774 , so H3651 the curse H7045 causeless H2600 shall not H3808 come H935 .
3. ಕುದುರೆಗೆ ಬಾರುಗೋಲು, ಕತ್ತೆಗೆ ಕಡಿ ವಾಣ, ಮೂಢನ ಬೆನ್ನಿಗೆ ಬೆತ್ತ.
3. A whip H7752 for the horse H5483 , a bridle H4964 for the ass H2543 , and a rod H7626 for the fool H3684 's back H1460 .
4. ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಿಸಬೇಡ; ಇಲ್ಲವಾದರೆ ನೀನು ಅವನಿಗೆ ಸಮಾನನಾದೀಯೇ.
4. Answer H6030 not H408 a fool H3684 according to his folly H200 , lest H6435 thou H859 also H1571 be like H7737 unto him.
5. ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಕೊಡು; ಇಲ್ಲವಾದರೆ ತನ್ನ ದೃಷ್ಟಿ ಯಲ್ಲಿ ಅವನು ಜ್ಞಾನಿಯಾದಾನು.
5. Answer H6030 a fool H3684 according to his folly H200 , lest H6435 he be H1961 wise H2450 in his own conceit H5869 .
6. ಬುದ್ಧಿಹೀನನ ಮೂಲಕ ವರ್ತಮಾನ ಕಳುಹಿಸುವವನು ಪಾದಗಳನ್ನು ಕಡಿದು ಕೇಡನ್ನು ಕುಡಿಯುತ್ತಾನೆ.
6. He that sendeth H7971 a message H1697 by the hand H3027 of a fool H3684 cutteth off H7096 the feet H7272 , and drinketh H8354 damage H2555 .
7. ಕುಂಟನ ಕಾಲು ಗಳು ಸಮವಲ್ಲ; ಹಾಗೆಯೇ ಬುದ್ಧಿಹೀನರ ಬಾಯಲ್ಲಿ ಸಾಮ್ಯವು ಇರುತ್ತದೆ.
7. The legs H7785 of the lame H4480 H6455 are not equal H1809 : so is a parable H4912 in the mouth H6310 of fools H3684 .
8. ಕವಣಿಯಲ್ಲಿ ಕಲ್ಲನ್ನು ಕಟ್ಟುವವನ ಹಾಗೆಯೇ ಮೂಢನಿಗೆ ಮಾನಕೊಡುವವನು ಇರು ವನು.
8. As he that bindeth H6887 a stone H68 in a sling H4773 , so H3651 is he that giveth H5414 honor H3519 to a fool H3684 .
9. ಕುಡುಕನ ಕೈಯಲ್ಲಿ ಮುಳ್ಳು ಹೊಕ್ಕಂತೆ ಬುದ್ಧಿ ಹೀನರ ಬಾಯಲ್ಲಿ ಸಾಮ್ಯವು ಇರುವದು.
9. As a thorn H2336 goeth up H5927 into the hand H3027 of a drunkard H7910 , so is a parable H4912 in the mouth H6310 of fools H3684 .
10. ಎಲ್ಲವು ಗಳನ್ನು ನಿರ್ಮಿಸಿದ ಮಹಾ ದೇವರು ತಾನೇ ಮೂಢ ನಿಗೂ ಅಪರಾಧಿಗಳಿಗೂ ಪ್ರತಿಫಲ ಕೊಡುತ್ತಾನೆ.
10. The great H7227 God that formed H2342 all H3605 things both rewardeth H7936 the fool H3684 , and rewardeth H7936 transgressors H5674 .
11. ತಾನು ಕಕ್ಕಿದ್ದಕ್ಕೆ ನಾಯಿಯು ತಿರುಗುವಂತೆ ಮೂಢನು ತನ್ನ ಮೂಢತನಕ್ಕೆ ಹಿಂದಿರುಗುತ್ತಾನೆ.
11. As a dog H3611 returneth H7725 to H5921 his vomit H6892 , so a fool H3684 returneth H8138 to his folly H200 .
12. ತನ್ನ ಸ್ವಂತ ಅಭಿಪ್ರಾಯದಲ್ಲಿ ಜ್ಞಾನಿಯಾದವನನ್ನು ನೀನು ನೋಡಿ ದ್ದೀಯೋ? ಅವನಿಗಿಂತ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯು ಇರುತ್ತದೆ,
12. Seest H7200 thou a man H376 wise H2450 in his own conceit H5869 ? there is more hope H8615 of a fool H3684 than of H4480 him.
13. ಸೋಮಾರಿಯು --ದಾರಿಯಲ್ಲಿ ಸಿಂಹವಿದೆ, ಬೀದಿಗಳಲ್ಲಿ ಸಿಂಹ ಇದೆ ಎಂದು ಹೇಳುತ್ತಾನೆ.
13. The slothful H6102 man saith H559 , There is a lion H7826 in the way H1870 ; a lion H738 is in H996 the streets H7339 .
14. ಬಾಗಲು ತಿರುಗುಣಿಗಳ ಮೇಲೆ ಹೇಗೆ ತಿರುಗುತ್ತದೋ ಹಾಗೆಯೇ ಸೋಮಾರಿಯು ತನ್ನ ಹಾಸಿಗೆಯ ಮೇಲೆ ತಿರುಗುತ್ತಾನೆ.
14. As the door H1817 turneth H5437 upon H5921 his hinges H6735 , so doth the slothful H6102 upon H5921 his bed H4296 .
15. ಸೋಮಾ ರಿಯು ಎದೆಯಲ್ಲಿ ತನ್ನ ಕೈಯನ್ನು ಮುಚ್ಚಿಕೊಳ್ಳುತ್ತಾನೆ; ತಿರುಗಿ ಅದನ್ನು ತನ್ನ ಬಾಯಿಯ ಹತ್ತಿರ ತರುವದಕ್ಕೆ ಕೊರಗುತ್ತಾನೆ.
15. The slothful H6102 hideth H2934 his hand H3027 in his bosom H6747 ; it grieveth H3811 him to bring it again H7725 to H413 his mouth H6310 .
16. ತನ್ನ ಸ್ವಂತ ಅಭಿಪ್ರಾಯವುಳ್ಳ ಸೋಮಾರಿಯು ನೆವ ಹೇಳುವ ಏಳು ಮಂದಿಗಿಂತ ಜಾಣನಾಗಿದ್ದಾನೆ.
16. The sluggard H6102 is wiser H2450 in his own conceit H5869 than seven H4480 H7651 men that can render H7725 a reason H2940 .
17. ಹಾದು ಹೋಗುತ್ತಾ ತನ್ನದಾಗ ದಿರುವ ವ್ಯಾಜ್ಯದಲ್ಲಿ ತಲೆಹಾಕುವವನು ಕಿವಿಹಿಡಿದು ನಾಯಿಯನ್ನು ತೆಗೆದುಕೊಂಡು ಹೋಗುವವನಂತೆ ಇದ್ದಾನೆ.
17. He that passeth by H5674 , and meddleth H5674 with H5921 strife H7379 belonging not H3808 to him, is like one that taketh H2388 a dog H3611 by the ears H241 .
18. ನೆರೆಯವನನ್ನು ಮೋಸಗೊಳಿಸಿ ತಮಾಷೆ ಗೋಸ್ಕರ ಮಾಡಿದೆನಲ್ಲಾ ಎನ್ನುವವನು--
18. As a mad H3856 man who casteth H3384 firebrands H2131 , arrows H2671 , and death H4194 ,
19. ಕೊಳ್ಳಿ ಗಳನ್ನೂ ಅಂಬುಗಳನ್ನೂ ಸಾವನ್ನೂ ಬೀರುವ ದೊಡ್ಡ ಹುಚ್ಚನ ಹಾಗೆ.
19. So H3651 is the man H376 that deceiveth H7411 H853 his neighbor H7453 , and saith H559 , Am not H3808 I H589 in sport H7832 ?
20. ಕಟ್ಟಿಗೆ ಇಲ್ಲದಿರುವಲ್ಲಿ ಬೆಂಕಿಯು ಆರಿ ಹೋಗುತ್ತದೆ--ಹಾಗಯೇ ಚಾಡಿಕೋರನು ಇಲ್ಲ ದಿರುವಲ್ಲಿ ಜಗಳ ಶಮನವಾಗುವದು.
20. Where no H657 wood H6086 is, there the fire H784 goeth out H3518 : so where there is no H369 talebearer H5372 , the strife H4066 ceaseth H8367 .
21. ಕೆಂಡಗಳಿಗೆ ಇದ್ದಲು, ಬೆಂಕಿಗೆ ಕಟ್ಟಿಗೆ; ಹಾಗೆಯೇ ಜಗಳವನ್ನು ಕೆರಳಿಸುವಂತೆ ಕಲಹಮಾಡುವವನು ಇರುವನು.
21. As coals H6352 are to burning coals H1513 , and wood H6086 to fire H784 ; so is a contentious H4079 man H376 to kindle H2787 strife H7379 .
22. ಚಾಡಿಕೋರನ ಮಾತುಗಳು ಗಾಯಗಳ ಹಾಗೆ ಹೊಟ್ಟೆಯೊಳಕ್ಕೆ ಇಳಿಯುತ್ತವೆ.
22. The words H1697 of a talebearer H5372 are as wounds H3859 , and they H1992 go down H3381 into the innermost parts H2315 of the belly H990 .
23. ಉರಿಯುವ ತುಟಿ ಗಳೂ ಕೆಟ್ಟಹೃದಯವೂ ಬೆಳ್ಳಿಯ ಕಿಟ್ಟದಿಂದ ಮುಚ್ಚ ಲ್ಪಟ್ಟ ಬೋಕಿಯಂತೆ ಇದೆ.
23. Burning H1814 lips H8193 and a wicked H7451 heart H3820 are like a potsherd H2789 covered H6823 with silver H3701 dross H5509 .
24. ಹಗೆಮಾಡುವವನು ತನ್ನ ತುಟಿಗಳಿಂದ ಮೋಸವನ್ನು ನಟಿಸುತ್ತಾನೆ, ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾನೆ.
24. He that hateth H8130 dissembleth H5234 with his lips H8193 , and layeth up H7896 deceit H4820 within H7130 him;
25. ಸವಿ ಮಾತನ್ನಾಡಿದರೆ ಅವನನ್ನು ನಂಬಬೇಡ; ಅವನ ಹೃದಯದಲ್ಲಿ ಏಳು ಅಸಹ್ಯಗಳಿವೆ.
25. When H3588 he speaketh H6963 fair H2603 , believe H539 him not H408 : for H3588 there are seven H7651 abominations H8441 in his heart H3820 .
26. ಯಾವನ ಹಗೆ ತನವು ಮೋಸದಿಂದ ಮುಚ್ಚಲ್ಪಟ್ಟಿದೆಯೋ ಅವನ ಕೆಟ್ಟತನವು ಸಭೆಯಲ್ಲಿ ಬಯಲಾಗುವದು.
26. Whose hatred H8135 is covered H3680 by deceit H4860 , his wickedness H7451 shall be showed H1540 before the whole congregation H6951 .
27. ಗುಂಡಿ ಯನ್ನು ತೋಡುವವನು ತಾನೇ ಅದರಲ್ಲಿ ಬೀಳುತ್ತಾನೆ; ಕಲ್ಲು ಹೊರಳಿಸುವವನ ಮೇಲೆಯೇ ಅದು ತಿರಿಗಿ ಹೊರಳುವದು.
27. Whoso diggeth H3738 a pit H7845 shall fall H5307 therein : and he that rolleth H1556 a stone H68 , it will return H7725 upon H413 him.
28. ಸುಳ್ಳು ನಾಲಿಗೆಯಿಂದ ಬಾಧಿಸಲ್ಪ ಟ್ಟವರನ್ನೇ ಅದು ಹಗೆಮಾಡುವದು; ಮುಖಸ್ತುತಿ ಮಾಡುವ ಬಾಯಿಯು ನಾಶನವನ್ನುಂಟುಮಾಡುತ್ತದೆ.
28. A lying H8267 tongue H3956 hateth H8130 those that are afflicted H1790 by it ; and a flattering H2509 mouth H6310 worketh H6213 ruin H4072 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×