|
|
1. ಯೆಹೂದದ ಅರಸನಾದ ಹಿಜ್ಕೀಯನ ಲೇಖಕರು ಬರೆದಿರುವ ಇವು ಕೂಡ ಸೊಲೊಮೋನನ ಸಾಮತಿಗಳೇ.
|
1. These H428 are also H1571 proverbs H4912 of Solomon H8010 , which H834 the men H376 of Hezekiah H2396 king H4428 of Judah H3063 copied out H6275 .
|
2. ವಿಷಯವನ್ನು ರಹಸ್ಯ ಮಾಡುವದು ದೇವರ ಮಹಿಮೆ; ಅರಸರ ಘನತೆಯು ವಿಷಯವನ್ನು ಶೋಧಿಸುವದು.
|
2. It is the glory H3519 of God H430 to conceal H5641 a thing H1697 : but the honor H3519 of kings H4428 is to search out H2713 a matter H1697 .
|
3. ಆಕಾ ಶವು, ಉನ್ನತ ಭೂಮಿಯು ಅಗಾಧ ಮತ್ತು ಅರಸರ ಹೃದಯವು ಅಗೋಚರ.
|
3. The heaven H8064 for height H7312 , and the earth H776 for depth H6011 , and the heart H3820 of kings H4428 is unsearchable H369 H2714 .
|
4. ಬೆಳ್ಳಿಯಿಂದ ಕಲ್ಮಶವನ್ನು ತೆಗೆದುಹಾಕಿದರೆ ಅಕ್ಕಸಾಲಿಗನಿಗೆ ಬೇಕಾದ ಪಾತ್ರೆಯು ಬರುವದು.
|
4. Take away H1898 the dross H5509 from the silver H4480 H3701 , and there shall come forth H3318 a vessel H3627 for the refiner H6884 .
|
5. ಅರಸನ ಸಮ್ಮುಖದಿಂದ ದುಷ್ಟರನ್ನು ತೆಗೆದುಹಾಕಿದರೆ ಅವನ ಸಿಂಹಾಸನವು ನೀತಿಯಲ್ಲಿ ಸ್ಥಿರವಾಗುವದು.
|
5. Take away H1898 the wicked H7563 from before H6440 the king H4428 , and his throne H3678 shall be established H3559 in righteousness H6664 .
|
6. ಅರಸನ ಸನ್ನಿಧಿಯಲ್ಲಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ; ದೊಡ್ಡವರ ಸ್ಥಾನದಲ್ಲಿ ನಿಲ್ಲಬೇಡ;
|
6. Put not forth thyself H408 H1921 in the presence H6440 of the king H4428 , and stand H5975 not H408 in the place H4725 of great H1419 men :
|
7. ಮೇಲಕ್ಕೆ ಬಾ ಎಂದು ನೀನು ಕರೆಯಿಸಿಕೊಳ್ಳುವದು, ನಿನ್ನ ಕಣ್ಣುಗಳು ನೋಡಿದ ರಾಜನ ಸನ್ನಿಧಿಯಲ್ಲಿ ನೀನು ಕೆಳಗಿನ ಸ್ಥಾನಕ್ಕೆ ತಗ್ಗಿಸಲ್ಪಡುವದಕ್ಕಿಂತ ಲೇಸು.
|
7. For H3588 better H2896 it is that it be said H559 unto thee , Come up H5927 hither H2008 ; than that thou shouldest be put lower H4480 H8213 in the presence H6440 of the prince H5081 whom H834 thine eyes H5869 have seen H7200 .
|
8. ನಿನ್ನ ನೆರೆಯವನು ನಿನ್ನನ್ನು ಅವಮಾನಕ್ಕೆ ಗುರಿಮಾಡಿದಾಗ ಕಡೆಯಲ್ಲಿ ಏನು ಮಾಡಬೇಕೆಂಬದು ನೀನು ತಿಳಿಯ ದಂತೆ ದುಡುಕಿನಿಂದ ಕಲಹಮಾಡುವದಕ್ಕಾಗಿ ಹೋಗ ಬೇಡ.
|
8. Go not forth H3318 H408 hastily H4118 to strive H7378 , lest H6435 thou know not what H4100 to do H6213 in the end H319 thereof , when thy neighbor H7453 hath put thee to shame H3637 H853 .
|
9. ನಿನ್ನ ನೆರೆಯವನೊಂದಿಗೆ ನಿನ್ನ ವ್ಯಾಜ್ಯವನ್ನು ಚರ್ಚಿಸು; ಗುಟ್ಟನ್ನು ಬೇರೊಬ್ಬನಿಗೆ ಹೊರಪಡಿಸಬೇಡ;
|
9. Debate H7378 thy cause H7379 with H854 thy neighbor H7453 himself ; and discover H1540 not H408 a secret H5475 to another H312 :
|
10. ಅದನ್ನು ಕೇಳುವವನು ನಿನ್ನನ್ನು ಅವಮಾನಕ್ಕೆ ಗುರಿಪಡಿಸಿಯಾನು, ನಿನ್ನ ಅಪಕೀರ್ತಿಯು ಹೋಗದೆ ಇದ್ದೀತು.
|
10. Lest H6435 he that heareth H8085 it put thee to shame H2616 , and thine infamy H1681 turn not away H3808 H7725 .
|
11. ಸಮಯೋಚಿತವಾದ ಮಾತು ಬೆಳ್ಳಿಯ ಚಿತ್ರಗಳಲ್ಲಿ ಬಂಗಾರದ ಸೇಬಿನಂತಿದೆ.
|
11. A word H1697 fitly H5921 H655 spoken H1696 is like apples H8598 of gold H2091 in pictures H4906 of silver H3701 .
|
12. ಕೇಳುವ ಕಿವಿಗೆ ಜ್ಞಾನಿಯ ಗದರಿಕೆಯು ಹೇಗೋ ಹಾಗೇ ಬಂಗಾ ರದ ಕಿವಿಯ ಓಲೆಯು ಚೊಕ್ಕಬಂಗಾರದ ಆಭರಣ ದಂತಿದೆ.
|
12. As an earring H5141 of gold H2091 , and an ornament H2481 of fine gold H3800 , so is a wise H2450 reprover H3198 upon H5921 an obedient H8085 ear H241 .
|
13. ಸುಗ್ಗಿಯ ಕಾಲದಲ್ಲಿ ಹಿಮಶೀತದ ಹಾಗೆ ತನ್ನನ್ನು ಕಳುಹಿಸುವವರಿಗೆ ನಂಬಿಗಸ್ಥನಾದ ಸೇವಕನಿ ದ್ದಾನೆ. ತನ್ನ ಯಜಮಾನರ ಪ್ರಾಣವನ್ನು ಅವನು ನವಚೈತನ್ಯಗೊಳಿಸುತ್ತಾನೆ.
|
13. As the cold H6793 of snow H7950 in the time H3117 of harvest H7105 , so is a faithful H539 messenger H6735 to them that send H7971 him : for he refresheth H7725 the soul H5315 of his masters H113 .
|
14. ಸುಳ್ಳಾದ ದಾನದ ವಿಷ ಯವಾಗಿ ಹೊಗಳಿಕೊಳ್ಳುವವನು ಮಳೆ ಇಲ್ಲದ ಮೋಡ ಗಳ ಮತ್ತು ಗಾಳಿಯ ಹಾಗೆ ಇದ್ದಾನೆ.
|
14. Whoso H376 boasteth himself H1984 of a false H8267 gift H4991 is like clouds H5387 and wind H7307 without H369 rain H1653 .
|
15. ದೀರ್ಘ ಶಾಂತಿಯಿಂದ ಪ್ರಭುವನ್ನು ಸಮ್ಮತಿಪಡಿಸಬಹುದು. ಮೃದುವಾದ ನಾಲಿಗೆಯು ಎಲುಬನ್ನು ಮುರಿಯುತ್ತದೆ.
|
15. By long H753 forbearing H639 is a prince H7101 persuaded H6601 , and a soft H7390 tongue H3956 breaketh H7665 the bone H1634 .
|
16. ಜೇನನ್ನು ಕಂಡುಕೊಂಡಿದ್ದೀಯಾ? ಅದನ್ನು ನಿನಗೆ ತೃಪ್ತಿಯಾಗುವಷ್ಟು ತಿನ್ನು; ಹೊಟ್ಟೆತುಂಬ ತಿಂದರೆ ಕಾರ ಬೇಕಾದೀತು.
|
16. Hast thou found H4672 honey H1706 ? eat H398 so much as is sufficient H1767 for thee, lest H6435 thou be filled H7646 therewith , and vomit H6958 it.
|
17. ನೆರೆಯವನು ಬೇಸರಗೊಂಡು ಹಗೆ ಮಾಡದ ಹಾಗೆ ಅವನ ಮನೆಯಲ್ಲಿ ಅಪರೂಪವಾಗಿ ಹೆಜ್ಜೆಯಿಡು.
|
17. Withdraw H3365 thy foot H7272 from thy neighbor H7453 's house H4480 H1004 ; lest H6435 he be weary H7646 of thee , and so hate H8130 thee.
|
18. ತನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳುವವನು ಚಮಟಿಗೆ, ಕತ್ತಿ, ಮತ್ತು ಹರಿತವಾದ ಬಾಣವಾಗಿದ್ದಾನೆ.
|
18. A man H376 that beareth H6030 false H8267 witness H5707 against his neighbor H7453 is a maul H4650 , and a sword H2719 , and a sharp H8150 arrow H2671 .
|
19. ಕಷ್ಟ ಕಾಲದಲ್ಲಿ ಅಪನಂಬಿಗಸ್ಥನಾದ ಮನುಷ್ಯನಲ್ಲಿಯ ಭರವಸವು ಮುರಿದ ಹಲ್ಲು, ಕೀಲು ತಪ್ಪಿದ ಪಾದವು.
|
19. Confidence H4009 in an unfaithful man H898 in time H3117 of trouble H6869 is like a broken H7465 tooth H8127 , and a foot H7272 out of joint H4154 .
|
20. ಚಳಿಯಲ್ಲಿ ಬಟ್ಟೆಯನ್ನು ತೆಗೆದುಹಾಕುವವನು ಸೋಡಾಉಪ್ಪಿನ ಹುಳಿಯ ಹಾಗೆಯೇ ಮನಗುಂದಿದವನಿಗೆ ಸಂಗೀತಗ ಳನ್ನು ಹಾಡುವನು.
|
20. As he that taketh away H5710 a garment H899 in cold H7135 weather H3117 , and as vinegar H2558 upon H5921 niter H5427 , so is he that singeth H7891 songs H7892 to H5921 a heavy H7451 heart H3820 .
|
21. ನಿನ್ನ ಶತ್ರು ಹಸಿದಿದ್ದರೆ ತಿನ್ನುವ ದಕ್ಕೆ ಅವನಿಗೆ ರೊಟ್ಟಿ ಕೊಡು; ಅವನು ಬಾಯಾರಿದ್ದರೆ ಕುಡಿಯುವದಕ್ಕೆ ನೀರು ಕೊಡು.
|
21. If H518 thine enemy H8130 be hungry H7457 , give him bread H3899 to eat H398 ; and if H518 he be thirsty H6771 , give him water H4325 to drink H8248 :
|
22. ಅವನ ತಲೆಯ ಮೇಲೆ ಬೆಂಕಿಯ ಕೆಂಡಗಳನ್ನು ಹಾಕುವಿ; ಕರ್ತನು ನಿನಗೆ ಪ್ರತಿಫಲ ಕೊಡುವನು.
|
22. For H3588 thou H859 shalt heap H2846 coals of fire H1513 upon H5921 his head H7218 , and the LORD H3068 shall reward H7999 thee.
|
23. ಉತ್ತರದ ಗಾಳಿಯು ಮಳೆಯನ್ನು ನೂಕುತ್ತದೆ; ಅದರಂತೆಯೇ ಚಾಡಿಯ ನಾಲಿಗೆ ಕೋಪದ ಮುಖ ಮಾಡುವದೆ.
|
23. The north H6828 wind H7307 driveth away H2342 rain H1653 : so doth an angry H2194 countenance H6440 a backbiting H5643 tongue H3956 .
|
24. ವಿಶಾಲ ವಾದ ಮನೆಯಲ್ಲಿ ಜಗಳಗಂಟಿಯೊಂದಿಗೆ ಇರುವದ ಕ್ಕಿಂತ ಮಾಳಿಗೆಯ ಮೂಲೆಯಲ್ಲಿ ವಾಸಿಸುವದು ಲೇಸು.
|
24. It is better H2896 to dwell H3427 in H5921 the corner H6438 of the housetop H1406 , than with a brawling woman H4480 H802 H4079 and in a wide H2267 house H1004 .
|
25. ಬಾಯಾರಿದವನಿಗೆ ತಣ್ಣೀರು ಹೇಗೋ ದೂರ ದೇಶ ದಿಂದ ಬಂದ ಒಳ್ಳೆಯ ಸಮಾಚಾರವು ಹಾಗೆಯೇ.
|
25. As cold H7119 waters H4325 to H5921 a thirsty H5889 soul H5315 , so is good H2896 news H8052 from a far country H4480 H776 H4801 .
|
26. ದುಷ್ಟರ ಮುಂದೆ ನೀತಿವಂತನು ಬೀಳುವದು, ಕದಲಿ ಸಲ್ಪಟ್ಟ ಬುಗ್ಗೆ, ಕೊಳಕಾದ ಒರತೆ ಇದ್ದಂತೆ.
|
26. A righteous H6662 man falling down H4131 before H6440 the wicked H7563 is as a troubled H7515 fountain H4599 , and a corrupt H7843 spring H4726 .
|
27. ಜೇನನ್ನು ಹೆಚ್ಚಾಗಿ ತಿನ್ನುವದು ಹಿತವಲ್ಲ; ಹಾಗೆಯೇ ಮನುಷ್ಯರು ಸ್ವಂತ ಗೌರವವನ್ನು ಹುಡುಕುವದು ಗೌರವವಲ್ಲ.
|
27. It is not H3808 good H2896 to eat H398 much H7235 honey H1706 : so for men to search H2714 their own glory H3519 is not glory H3519 .
|
28. ತನ್ನ ಸ್ವಂತ ಮನಸ್ಸನ್ನು ಆಳದಿರುವವನು ಮುರಿ ಯಲ್ಪಟ್ಟು ಬಿದ್ದುಹೋಗಿ, ಗೋಡೆಗಳಿಲ್ಲದ ಪಟ್ಟಣಕ್ಕೆ ಸಮಾನ.
|
28. He H376 that H834 hath no H369 rule over H4623 his own spirit H7307 is like a city H5892 that is broken down H6555 , and without H369 walls H2346 .
|