|
|
1. ಮುದ್ರೆ ಹಾಕಿದವರು ಯಾರಂದರೆ--ಹಕಲ್ಯನ ಮಗನಾದ,
|
1. Now those that sealed H2856 H5921 were , Nehemiah H5166 , the Tirshatha H8660 , the son H1121 of Hachaliah H2446 , and Zidkijah H6667 ,
|
2. ಅಧಿಪತಿಯಾದ ನೆಹೆವಿಾಯನು, ಚಿದ್ಕೀಯನು, ಸೆರಾಯನು,
|
2. Seraiah H8304 , Azariah H5838 , Jeremiah H3414 ,
|
3. ಅಜ ರ್ಯನು, ಯೆರೆವಿಾಯನು, ಪಷ್ಹೂರನು, ಅಮ ರ್ಯನು,
|
3. Pashur H6583 , Amariah H568 , Malchijah H4441 ,
|
4. ಮಲ್ಕೀಯನು, ಹಟೂಷನು, ಶೆಬನ್ಯನು, ಮಲ್ಲೂಕನು,
|
4. Hattush H2407 , Shebaniah H7645 , Malluch H4409 ,
|
5. ಹಾರಿಮನು, ಮೆರೇಮೋತನು, ಓಬ ದ್ಯನು,
|
5. Harim H2766 , Meremoth H4822 , Obadiah H5662 ,
|
6. ದಾನಿಯೇಲನು, ಗಿನ್ನೆತೋನನು,
|
6. Daniel H1840 , Ginnethon H1599 , Baruch H1263 ,
|
7. ಬಾರೂ ಕನು, ಮೆಷುಲ್ಲಾಮನು, ಅಬೀಯನು, ಮಿಯ್ಯಾವಿಾ ನನು,
|
7. Meshullam H4918 , Abijah H29 , Mijamin H4326 ,
|
8. ಮಾಜ್ಯನು, ಬಿಲ್ಗೈಯು, ಶೆಮಾಯನು, ಇವರು ಯಾಜಕರಾಗಿದ್ದರು.
|
8. Maaziah H4590 , Bilgai H1084 , Shemaiah H8098 : these H428 were the priests H3548 .
|
9. ಲೇವಿಯರು--ಅಜನ್ಯನ ಮಗನಾದ ಯೇಷೂ ವನು, ಹೇನಾದಾದನ ಮಕ್ಕಳಲ್ಲಿ ಬಿನ್ನೂಯ್, ಕದ್ಮೀ ಯೇಲನು;
|
9. And the Levites H3881 : both Jeshua H3442 the son H1121 of Azaniah H245 , Binnui H1131 of the sons H4480 H1121 of Henadad H2582 , Kadmiel H6934 ;
|
10. ಅವರ ಸಹೋದರರಾದ ಶೆಬನ್ಯನು, ಹೋದೀಯನು, ಕೆಲೀಟನು, ಪೆಲಾಯನು, ಹಾನಾ ನನು,
|
10. And their brethren H251 , Shebaniah H7645 , Hodijah H1941 , Kelita H7042 , Pelaiah H6411 , Hanan H2605 ,
|
11. ವಿಾಕನು, ರೆಹೋಬನು, ಹಷಬ್ಯನು,
|
11. Micha H4316 , Rehob H7340 , Hashabiah H2811 ,
|
12. ಜಕ್ಕೂರನು, ಶೇರೇಬ್ಯನು, ಶೆಬನ್ಯನು,
|
12. Zaccur H2139 , Sherebiah H8274 , Shebaniah H7645 ,
|
13. ಹೋದೀ ಯನು, ಬಾನೀಯು, ಬೆನೀನೂ.
|
13. Hodijah H1941 , Bani H1137 , Beninu H1148 .
|
14. ಜನರ ಮುಖ್ಯಸ್ಥರು--ಪರೋಷನು, ಪಹತ್ ಮೋವಾಬನು ಏಲಾಮನು,
|
14. The chief H7218 of the people H5971 ; Parosh H6551 , Pahath H6355 -moab, Elam H5867 , Zatthu H2240 , Bani H1137 ,
|
15. ಜತ್ತುವು, ಬಾನೀಯು, ಬುನ್ನೀಯು, ಅಜ್ಗಾದನು, ಬೇಬೈಯು,
|
15. Bunni H1138 , Azgad H5803 , Bebai H893 ,
|
16. ಅದೋನೀ ಯನು, ಬಿಗ್ವೈಯು, ಆದೀನನು,
|
16. Adonijah H138 , Bigvai H902 , Adin H5720 ,
|
17. ಆಟೇರನು, ಹಿಜ್ಕೀಯನು, ಅಜ್ಜೂರನು,
|
17. Ater H333 , Hizkijah H2396 , Azzur H5809 ,
|
18. ಹೋದೀಯನು, ಹಾಷುಮನು, ಬೇಚೈಯು,
|
18. Hodijah H1941 , Hashum H2828 , Bezai H1209 ,
|
19. ಹಾರೀಫನು, ಅನಾ ತೋತನು, ನೇಬೈಯು, ಮಗ್ಪೀಯಾಷನು,
|
19. Hariph H2756 , Anathoth H6068 , Nebai H5109 ,
|
20. ಮೆಷು ಲ್ಲಾಮನು, ಹೇಜೀರನು, ಮೆಷೇಜಬೇಲನು,
|
20. Magpiash H4047 , Meshullam H4918 , Hezir H2387 ,
|
21. ಚಾದೋಕನು,
|
21. Meshezabeel H4898 , Zadok H6659 , Jaddua H3037 ,
|
22. ಯದ್ದೂವನು, ಪೆಲಟ್ಯನು, ಹಾನಾನನು, ಆನಾಯನು,
|
22. Pelatiah H6410 , Hanan H2605 , Anaiah H6043 ,
|
23. ಹೋಷೇಯನು ಹನ ನ್ಯನು, ಹಷ್ಷೂಬನು,
|
23. Hoshea H1954 , Hananiah H2608 , Hashub H2815 ,
|
24. ಹಲೋಹೇಷನು, ಫಿಲ್ಹನು, ಶೋಬೇಕನು,
|
24. Hallohesh H3873 , Pileha H6401 , Shobek H7733 ,
|
25. ರೆಹೂಮನು, ಹಷಬ್ನನು ಮಾಸೇ ಯನು,
|
25. Rehum H7348 , Hashabnah H2812 , Maaseiah H4641 ,
|
26. ಅಹೀಯನು, ಹಾನಾನನು,
|
26. And Ahijah H281 , Hanan H2605 , Anan H6052 ,
|
27. ಆನಾನನು, ಮಲ್ಲೂಕನು, ಹಾರೀಮನು, ಬಾನನು.
|
27. Malluch H4409 , Harim H2766 , Baanah H1196 .
|
28. ಜನರಲ್ಲಿ ಉಳಿದವರಾದ ಯಾಜಕರೂ ಲೇವಿ ಯರೂ ದ್ವಾರಪಾಲಕರೂ ಹಾಡುಗಾರರೂ ನೆತಿನಿ ಯರೂ, ದೇವರ ನ್ಯಾಯಪ್ರಮಾಣದ ಪ್ರಕಾರವಾಗಿ ಆ ದೇಶಗಳ ಜನರೊಳಗಿಂದ ತಮ್ಮನ್ನು ಪ್ರತ್ಯೇಕಿಸಿ ಕೊಂಡವರೆಲ್ಲರೂ ಅವರ ಹೆಂಡತಿಯರೂ ಕುಮಾ ರರೂ ಕುಮಾರ್ತೆಯರೂ ತಿಳಿವಳಿಕೆಯೂ ಗ್ರಹಿಕೆಯೂ ಉಳ್ಳವರೆಲ್ಲರೂ;
|
28. And the rest H7605 of the people H5971 , the priests H3548 , the Levites H3881 , the porters H7778 , the singers H7891 , the Nethinims H5411 , and all H3605 they that had separated themselves H914 from the people H4480 H5971 of the lands H776 unto H413 the law H8451 of God H430 , their wives H802 , their sons H1121 , and their daughters H1323 , every H3605 one having knowledge H3045 , and having understanding H995 ;
|
29. ಇವರು ತಮ್ಮ ಸಹೋದರರಾದ ತಮ್ಮ ಮುಖ್ಯಸ್ಥರ ಸಂಗಡ ಕೂಡಿಕೊಂಡು--ದೇವರ ಸೇವಕನಾದ ಮೋಶೆಯ ಕೈಯಿಂದ ಕೊಟ್ಟ ದೇವರ ನ್ಯಾಯಪ್ರಮಾಣದಲ್ಲಿ ನಡೆಯುತ್ತೇವೆಂದೂ ಕರ್ತ ನಾದ ನಮ್ಮ ದೇವರ ಆಜ್ಞೆಗಳನ್ನೂ ಆತನ ನ್ಯಾಯ ಗಳನ್ನೂ ಆತನ ಕಟ್ಟಳೆಗಳನ್ನೂ ಎಲ್ಲವನ್ನೂ ಕೈಕೊಂಡು ಮಾಡುತ್ತೇವೆಂದೂ;
|
29. They cleaved H2388 to H5921 their brethren H251 , their nobles H117 , and entered H935 into a curse H423 , and into an oath H7621 , to walk H1980 in God H430 's law H8451 , which H834 was given H5414 by H3027 Moses H4872 the servant H5650 of God H430 , and to observe H8104 and do H6213 H853 all H3605 the commandments H4687 of the LORD H3068 our Lord H113 , and his judgments H4941 and his statutes H2706 ;
|
30. ನಾವು ನಮ್ಮ ಕುಮಾರ್ತೆಯರನ್ನು ಆ ದೇಶದ ಜನರಿಗೆ ಕೊಡುವದಿಲ್ಲ. ನಮ್ಮ ಕುಮಾರರಿಗೆ ಅವರ ಕುಮಾರ್ತೆಯರನ್ನು ತಕ್ಕೊಳ್ಳುವದಿಲ್ಲ
|
30. And that H834 we would not H3808 give H5414 our daughters H1323 unto the people H5971 of the land H776 , nor H3808 take H3947 their daughters H1323 for our sons H1121 :
|
31. ಎಂದೂ ದೇಶದ ಜನರು ಸಬ್ಬತ್ ದಿವಸದಲ್ಲಿ ಸರಕುಗಳನ್ನೂ ಧಾನ್ಯವನ್ನೂ ಮಾರಲುತಕ್ಕೊಂಡು ಬಂದರೆ ನಾವು ಅವುಗಳನ್ನು ಸಬ್ಬತ್ ದಿವಸದಲ್ಲಾದರೂ ಪರಿಶುದ್ಧ ದಿವಸದಲ್ಲಾದರೂ ಅವ ರಿಂದ ಕೊಂಡುಕೊಳ್ಳುವದಿಲ್ಲವೆಂದೂ ನಾವು ಏಳನೇ ವರುಷದಲ್ಲಿ ಎಲ್ಲಾ ಕೈ ಸಾಲವನ್ನು ಬಿಟ್ಟುಬಿಡುತ್ತೇ ವೆಂದೂ ಶಪಥಕ್ಕೂ ಆಣೆಗೂ ಒಳಗಾದರು.
|
31. And if the people H5971 of the land H776 bring H935 H853 ware H4728 or any H3605 victuals H7668 on the sabbath H7676 day H3117 to sell H4376 , that we would not H3808 buy H3947 it of H4480 them on the sabbath H7676 , or on the holy H6944 day H3117 : and that we would leave H5203 H853 the seventh H7637 year H8141 , and the exaction H4855 of every H3605 debt H3027 .
|
32. ಇದಲ್ಲದೆ ಸಮ್ಮುಖದ ರೊಟ್ಟಿಗೋಸ್ಕರವೂ ನಿತ್ಯ ಕಾಣಿಕೆಗೋಸ್ಕರವೂ ಸಬ್ಬತ್ತುಗಳಲ್ಲಿಯೂ ಅಮಾವಾಸ್ಯೆ ಗಳಲ್ಲಿಯೂ ಅರ್ಪಿಸುವ ನಿತ್ಯ ದಹನಬಲಿಗಳಿಗೋ ಸ್ಕರವೂ ನೇಮಿಸಿದ ಹಬ್ಬಗಳಿಗೋಸ್ಕರವೂ ಪರಿಶುದ್ಧ ವಾದವುಗಳಿಗೋಸ್ಕರವೂ
|
32. Also we made H5975 ordinances H4687 for H5921 us , to charge H5414 ourselves H5921 yearly H8141 with the third part H7992 of a shekel H8255 for the service H5656 of the house H1004 of our God H430 ;
|
33. ಇಸ್ರಾಯೇಲ್ಯರ ಪ್ರಾಯ ಶ್ಚಿತ್ತವಾದ ಪಾಪಬಲಿಗೋಸ್ಕರವೂ ನಮ್ಮ ದೇವರ ಆಲಯದ ಸಮಸ್ತ ಕಾರ್ಯಕ್ಕೋಸ್ಕರವೂ ನಮ್ಮ ದೇವರ ಆಲಯದ ಸೇವೆಯ ನಿಮಿತ್ತವಾಗಿ ವರುಷಕ್ಕೆ ಶೆಕೆಲಿನಲ್ಲಿ ಮೂರರಲ್ಲಿ ಒಂದು ಪಾಲು ಕೊಡಲು ನಮಗೆ ನಾವು ನೇಮಕ ಮಾಡಿಕೊಂಡೆವು.
|
33. For the shewbread H3899 H4635 , and for the continual H8548 meat offering H4503 , and for the continual H8548 burnt offering H5930 , of the sabbaths H7676 , of the new moons H2320 , for the set feasts H4150 , and for the holy H6944 things , and for the sin offerings H2403 to make an atonement H3722 for H5921 Israel H3478 , and for all H3605 the work H4399 of the house H1004 of our God H430 .
|
34. ನ್ಯಾಯಪ್ರಮಾಣದಲ್ಲಿ ಬರೆದ ಹಾಗೆ, ನಮ್ಮ ದೇವರಾಗಿರುವ ಕರ್ತನ ಬಲಿಪೀಠದ ಮೇಲೆ ಸುಡು ವದಕ್ಕೆ ನೇಮಿಸಲ್ಪಟ್ಟ ಕಾಲಗಳಲ್ಲಿ ವರುಷ ವರುಷಕ್ಕೆ ನಮ್ಮ ಪಿತೃಗಳ ಮನೆಗಳ ಪ್ರಕಾರ ನಮ್ಮ ದೇವರ ಆಲಯದೊಳಗೆ ತಕ್ಕೊಂಡು ಬರಬೇಕಾದ ಸೌದೆಯ ಅರ್ಪಣೆಗೋಸ್ಕರ ಯಾಜಕರಿಗೂ ಲೇವಿಯರಿಗೂ ಜನರಿಗೂ ಚೀಟುಗಳನ್ನು ಹಾಕಿದೆವು.
|
34. And we cast the lots among H5307 H1486 the priests H3548 , the Levites H3881 , and the people H5971 , for H5921 the wood H6086 offering H7133 , to bring H935 it into the house H1004 of our God H430 , after the houses H1004 of our fathers H1 , at times H6256 appointed H2163 year H8141 by year H8141 , to burn H1197 upon H5921 the altar H4196 of the LORD H3068 our God H430 , as it is written H3789 in the law H8451 :
|
35. ಕರ್ತನ ಆಲಯಕ್ಕೆ ಪ್ರತಿ ವರುಷದಲ್ಲಿಯೂ ನಮ್ಮ ಭೂಮಿಯ ಪ್ರಥಮ ಫಲಗಳನ್ನೂ ಎಲ್ಲಾ ಮರಗಳ ಸಕಲ ಫಲಗಳಿಂದ ಪ್ರಥಮ ಫಲಗಳನ್ನೂ ತರುವದಕ್ಕೂ;
|
35. And to bring H935 H853 the firstfruits H1061 of our ground H127 , and the firstfruits H1061 of all H3605 fruit H6529 of all H3605 trees H6086 , year H8141 by year H8141 , unto the house H1004 of the LORD H3068 :
|
36. ನ್ಯಾಯಪ್ರಮಾಣದಲ್ಲಿ ಬರೆದಿರುವ ಹಾಗೆ ನಮ್ಮ ಕುಮಾರರಲ್ಲಿಯೂ ಪಶುಗಳಲ್ಲಿಯೂ ಚೊಚ್ಚಲಾದ ವುಗಳನ್ನು ದನಗಳಲ್ಲಿಯೂ ಮಂದೆಗಳಲ್ಲಿಯೂ ಚೊಚ್ಚ ಲಾದವುಗಳನ್ನು ದೇವರ ಆಲಯಕ್ಕೆ ಸೇವಿಸುವ ಯಾಜ ಕರ ಬಳಿಗೆ ತರುವೆವು;
|
36. Also the firstborn H1060 of our sons H1121 , and of our cattle H929 , as it is written H3789 in the law H8451 , and the firstlings H1062 of our herds H1241 and of our flocks H6629 , to bring H935 to the house H1004 of our God H430 , unto the priests H3548 that minister H8334 in the house H1004 of our God H430 :
|
37. ನಮ್ಮ ಹಿಟ್ಟಿನಲ್ಲಿ ಮೊದಲಿನ ಪಾಲನ್ನೂ ನಮ್ಮ ಕಾಣಿಕೆಗಳನ್ನೂ ಸಕಲ ಮರಗಳ ಫಲವನ್ನೂ ದ್ರಾಕ್ಷಾ ರಸವನ್ನೂ ಎಣ್ಣೆಯನ್ನೂ ಯಾಜಕರ ಬಳಿಗೆ ನಮ್ಮ ದೇವರ ಆಲಯದ ಕೊಠಡಿಗಳಲ್ಲಿ ತಂದಿಡುವದಕ್ಕೂ; ಲೇವಿಯರು ಒಕ್ಕಲುತನದವರಿರುವ ಪಟ್ಟಣಗಳಿಂದ ಹತ್ತರಲ್ಲೊಂದು ಪಾಲನ್ನು ಹೊಂದುವ ಹಾಗೆ ನಮ್ಮ ಭೂಮಿಯ ಹತ್ತರಲ್ಲೊಂದು ಪಾಲನ್ನು ಲೇವಿಯರಿಗೆ ತರುವದಕ್ಕೂ ಪ್ರಮಾಣಮಾಡಿದೆವು.
|
37. And that we should bring H935 the firstfruits H7225 of our dough H6182 , and our offerings H8641 , and the fruit H6529 of all H3605 manner of trees H6086 , of wine H8492 and of oil H3323 , unto the priests H3548 , to H413 the chambers H3957 of the house H1004 of our God H430 ; and the tithes H4643 of our ground H127 unto the Levites H3881 , that the same H1992 Levites H3881 might have the tithes H6237 in all H3605 the cities H5892 of our tillage H5656 .
|
38. ಇದಲ್ಲದೆ ಲೇವಿಯರು ಹತ್ತರಲ್ಲೊಂದು ಪಾಲನ್ನು ತೆಗೆದುಕೊಳ್ಳುವಾಗ ಆರೋನನ ಮಗನಾದ ಯಾಜ ಕನು ಲೇವಿಯರ ಸಂಗಡ ಇರಬೇಕು. ಲೇವಿಯರು ಹತ್ತರಲ್ಲೊಂದು ಪಾಲಾದದ್ದರಲ್ಲಿ ಹತ್ತರಲ್ಲೊಂದು ಪಾಲನ್ನು ತೆಗೆದುಕೊಂಡು ನಮ್ಮ ದೇವರ ಆಲಯದಲ್ಲಿ ಕೊಠಡಿಗಳ ಬಳಿಯ ಬೊಕ್ಕಸದ ಮನೆಗೆ ತರಬೇಕು.
|
38. And the priest H3548 the son H1121 of Aaron H175 shall be H1961 with H5973 the Levites H3881 , when the Levites H3881 take tithes H6237 : and the Levites H3881 shall bring up H5927 H853 the tithe H4643 of the tithes H4643 unto the house H1004 of our God H430 , to H413 the chambers H3957 , into the treasure H214 house H1004 .
|
39. ಪರಿಶುದ್ಧ ಸ್ಥಾನದ ಪಾತ್ರೆಗಳೂ ಸೇವೆಮಾಡುವ ಯಾಜಕರೂ ದ್ವಾರಪಾಲಕರೂ ಹಾಡುಗಾರರೂ ಇರುವ ಕೊಠಡಿಗಳಿಗೆ ಇಸ್ರಾಯೇಲ್ ಮಕ್ಕಳೂ ಲೇವಿಯರ ಮಕ್ಕಳೂ ಕಾಣಿಕೆಯಾದ ಧಾನ್ಯವನ್ನೂ ದ್ರಾಕ್ಷೇರಸವನ್ನೂ ಎಣ್ಣೆಯನ್ನೂ ತರಬೇಕು. ನಾವು ನಮ್ಮ ದೇವರ ಆಲಯವನ್ನು ಮರೆತು ಬಿಡುವುದಿಲ್ಲ ಅಂದರು.
|
39. For H3588 the children H1121 of Israel H3478 and the children H1121 of Levi H3878 shall bring H935 H853 the offering H8641 of the corn H1715 , of the new wine H8492 , and the oil H3323 , unto H413 the chambers H3957 , where H8033 are the vessels H3627 of the sanctuary H4720 , and the priests H3548 that minister H8334 , and the porters H7778 , and the singers H7891 : and we will not H3808 forsake H5800 H853 the house H1004 of our God H430 .
|