|
|
1. ಇದಲ್ಲದೆ ಜಾಲೀ ಮರದಿಂದ ಯಜ್ಞವೇದಿಯನ್ನು ಐದು ಮೊಳ ಉದ್ದವಾಗಿಯೂ ಐದು ಮೊಳ ಅಗಲವಾಗಿಯೂ ಮಾಡಬೇಕು. ಆ ಯಜ್ಞವೇದಿಯು ಚಚ್ಚೌಕವಾಗಿರಬೇಕು. ಅದರ ಎತ್ತ ರವು ಮೂರು ಮೊಳ ಇರಬೇಕು.
|
1. And thou shalt make H6213 H853 an altar H4196 of shittim H7848 wood H6086 , five H2568 cubits H520 long H753 , and five H2568 cubits H520 broad H7341 ; the altar H4196 shall be H1961 foursquare H7251 : and the height H6967 thereof shall be three H7969 cubits H520 .
|
2. ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳನ್ನು ಮಾಡಬೇಕು. ಆ ಕೊಂಬುಗಳು ಯಜ್ಞವೇದಿಗೆ ಎತ್ತರವಾಗಿರಬೇಕು; ನೀನು ಅದನ್ನು ಹಿತ್ತಾಳೆಯಿಂದ ಹೊದಿಸಬೇಕು.
|
2. And thou shalt make H6213 the horns H7161 of it upon H5921 the four H702 corners H6438 thereof : his horns H7161 shall be H1961 of H4480 the same : and thou shalt overlay H6823 it with brass H5178 .
|
3. ಅದರ ಬೂದಿಗಾಗಿ ತಟ್ಟೆಗಳನ್ನು ಸಲಿಕೆಗಳನ್ನು ಬೋಗುಣಿಗಳನ್ನು ಮುಳ್ಳುಗಳನ್ನು ಅಗ್ನಿಪಾತ್ರೆಗಳನ್ನು ಎಲ್ಲಾ ಉಪಕರಣಗಳನ್ನು ಹಿತ್ತಾಳೆಯಿಂದ ಮಾಡಬೇಕು.
|
3. And thou shalt make H6213 his pans H5518 to receive his ashes H1878 , and his shovels H3257 , and his basins H4219 , and his fleshhooks H4207 , and his firepans H4289 : all H3605 the vessels H3627 thereof thou shalt make H6213 of brass H5178 .
|
4. ಅದಕ್ಕೆ ಹಿತ್ತಾಳೆಯ ಜಾಳಿಗೆಯನ್ನು ಮಾಡಿ ಆ ಜಾಳಿಗೆಯ ಮೇಲೆ ನಾಲ್ಕು ಮೂಲೆಗಳಿಗೆ ಹಿತ್ತಾಳೆಯ ನಾಲ್ಕು ಬಳೆಗಳನ್ನು ಮಾಡಬೇಕು.
|
4. And thou shalt make H6213 for it a grate H4345 of network H4639 H7568 of brass H5178 ; and upon H5921 the net H7568 shalt thou make H6213 four H702 brazen H5178 rings H2885 in H5921 the four H702 corners H7098 thereof.
|
5. ಆ ಜಾಳಿಗೆಯು ಯಜ್ಞವೇದಿಯ ಸುತ್ತಲಿರುವ ಕಟ್ಟೆಯ ಕೆಳಗೆ ಇದ್ದು, ಯಜ್ಞವೇದಿಯ ಬುಡದಿಂದ ನಡುವಿನ ತನಕ ಇರು ವಂತೆ ಹಾಕಿಸಬೇಕು.
|
5. And thou shalt put H5414 it under H8478 the compass H3749 of the altar H4196 beneath H4480 H4295 , that the net H7568 may be H1961 even to H5704 the midst H2677 of the altar H4196 .
|
6. ಯಜ್ಞವೇದಿಗೆ ಜಾಲೀ ಮರ ದಿಂದ ಕೋಲುಗಳನ್ನು ಮಾಡಿ ಅವುಗಳನ್ನು ಹಿತ್ತಾಳೆ ಯಿಂದ ಹೊದಿಸಬೇಕು.
|
6. And thou shalt make H6213 staves H905 for the altar H4196 , staves H905 of shittim H7848 wood H6086 , and overlay H6823 them with brass H5178 .
|
7. ಆ ಕೋಲುಗಳನ್ನು ಬಳೆ ಗಳಲ್ಲಿ ಸೇರಿಸಬೇಕು. ಅವುಗಳು ಯಜ್ಞವೇದಿಯನ್ನು ಹೊರುವದಕ್ಕೆ ಅದರ ಎರಡೂ ಪಾರ್ಶ್ವಗಳಲ್ಲಿ ಇರ ಬೇಕು.
|
7. And H853 the staves H905 shall be put H935 into the rings H2885 , and the staves H905 shall be H1961 upon H5921 the two H8147 sides H6763 of the altar H4196 , to bear H5375 it.
|
8. ಹಲಗೆಗಳಿಂದ ಅದನ್ನು ಪೊಳ್ಳಾಗಿರುವಂತೆ ಮಾಡಬೇಕು. ಬೆಟ್ಟದಲ್ಲಿ ನಿನಗೆ ತೋರಿಸಿದಂತೆಯೇ ಅದನ್ನು ಮಾಡಬೇಕು.
|
8. Hollow H5014 with boards H3871 shalt thou make H6213 it: as H834 it was showed H7200 thee in the mount H2022 , so H3651 shall they make H6213 it .
|
9. ಗುಡಾರದ ಅಂಗಳವನ್ನು ಮಾಡಬೇಕು. ದಕ್ಷಿಣ ದಿಕ್ಕಿನಲ್ಲಿರುವ ದಕ್ಷಿಣ ಭಾಗದಲ್ಲಿ ಅಂಗಳಕ್ಕೋಸ್ಕರ ನಯವಾದ ಹೊಸೆದ ನಾರಿನ ಪರದೆಗಳನ್ನು ಮಾಡ ಬೇಕು. ಒಂದು ಕಡೆಯಲ್ಲಿ ಅದರ ಉದ್ದವು ನೂರು ಮೊಳವಿರಬೇಕು.
|
9. And thou shalt make H6213 H853 the court H2691 of the tabernacle H4908 : for the south H5045 side H6285 southward H8486 there shall be hangings H7050 for the court H2691 of fine twined linen H8336 H7806 of a hundred H3967 cubits H520 long H753 for one H259 side H6285 :
|
10. ಅದರ ಸ್ತಂಭಗಳು ಇಪ್ಪತ್ತು, ಅವುಗಳಿಗೆ ಹಿತ್ತಾಳೆಯ ಕುಳಿಗಳು ಇರಬೇಕು; ಸ್ತಂಭಗಳ ಕೊಂಡಿಗಳನ್ನೂ ಅವುಗಳ ಪಟ್ಟಿಗಳನ್ನೂ ಬೆಳ್ಳಿಯಿಂದ ಮಾಡಬೇಕು.
|
10. And the twenty H6242 pillars H5982 thereof and their twenty H6242 sockets H134 shall be of brass H5178 ; the hooks H2053 of the pillars H5982 and their fillets H2838 shall be of silver H3701 .
|
11. ಹಾಗೆಯೇ ಉತ್ತರ ಪಾರ್ಶ್ವದಲ್ಲಿ ನೂರು ಮೊಳ ಉದ್ದವಾದ ಪರದೆಗಳೂ ಇಪ್ಪತ್ತು ಸ್ತಂಭಗಳೂ ಇಪ್ಪತ್ತು ಹಿತ್ತಾಳೆಯ ಕುಳಿಗಳೂ ಇರಬೇಕು. ಸ್ತಂಭಗಳ ಕೊಂಡಿಗಳನ್ನೂ ಕಟ್ಟುಗಳನ್ನೂ ಬೆಳ್ಳಿಯಿಂದ ಮಾಡಬೇಕು.
|
11. And likewise H3651 for the north H6828 side H6285 in length H753 there shall be hangings H7050 of a hundred H3967 cubits long H753 , and his twenty H6242 pillars H5982 and their twenty H6242 sockets H134 of brass H5178 ; the hooks H2053 of the pillars H5982 and their fillets H2838 of silver H3701 .
|
12. ಅಂಗಳದ ಪಶ್ಚಿಮ ಪಾರ್ಶ್ವದಲ್ಲಿ ಐವತ್ತು ಮೊಳ ಅಗಲವಾದ ಪರದೆಗಳೂ ಹತ್ತು ಸ್ತಂಭಗಳೂ ಹತ್ತು ಕುಳಿಗಳೂ ಇರಬೇಕು.
|
12. And for the breadth H7341 of the court H2691 on the west H3220 side H6285 shall be hangings H7050 of fifty H2572 cubits H520 : their pillars H5982 ten H6235 , and their sockets H134 ten H6235 .
|
13. ಪೂರ್ವದ ಕಡೆಯಲ್ಲಿ ಅಂಗಳದ ಅಗಲವು ಮೂಡಣದಲ್ಲಿ ಐವತ್ತು ಮೊಳ ಇರಬೇಕು.
|
13. And the breadth H7341 of the court H2691 on the east H6924 side H6285 eastward H4217 shall be fifty H2572 cubits H520 .
|
14. ಒಂದು ಕಡೆಯಲ್ಲಿ ಹದಿನೈದು ಮೊಳದ ಪರದೆಗಳಿದ್ದು ಮೂರು ಸ್ತಂಭಗಳೂ ಮೂರು ಕುಳಿಗಳೂ ಇರಬೇಕು.
|
14. The hangings H7050 of one side H3802 of the gate shall be fifteen H2568 H6240 cubits H520 : their pillars H5982 three H7969 , and their sockets H134 three H7969 .
|
15. ಮತ್ತೊಂದು ಕಡೆಯಲ್ಲಿ ಹದಿನೈದು ಮೊಳದ ಪರದೆಗಳೂ ಮೂರು ಸ್ತಂಭ ಗಳೂ ಮೂರು ಕುಳಿಗಳೂ ಇರಬೇಕು.
|
15. And on the other H8145 side H3802 shall be hangings H7050 fifteen H2568 H6240 cubits : their pillars H5982 three H7969 , and their sockets H134 three H7969 .
|
16. ಅಂಗಳದ ಬಾಗಲಿಗಾಗಿ ನೀಲಿ ಧೂಮ್ರ ರಕ್ತ ವರ್ಣದ ಹೊಸೆದ ನಯವಾದ ನಾರಿನಿಂದ ಕಸೂತಿಯ ಕೆಲಸ ಮಾಡಿದ ಇಪ್ಪತ್ತು ಮೊಳದ ತೆರೆಯೂ ಅದಕ್ಕೆ ನಾಲ್ಕು ಸ್ತಂಭಗಳೂ ನಾಲ್ಕು ಕುಳಿಗಳೂ ಇರಬೇಕು.
|
16. And for the gate H8179 of the court H2691 shall be a hanging H4539 of twenty H6242 cubits H520 , of blue H8504 , and purple H713 , and scarlet H8438 H8144 , and fine twined linen H8336 H7806 , wrought with needlework H4639 H7551 : and their pillars H5982 shall be four H702 , and their sockets H134 four H702 .
|
17. ಅಂಗಳದ ಸುತ್ತಲಿ ರುವ ಸ್ತಂಭಗಳಿಗೆಲ್ಲಾ ಬೆಳ್ಳಿಯ ಕಟ್ಟುಗಳೂ ಬೆಳ್ಳಿಯ ಕೊಂಡಿಗಳೂ ಹಿತ್ತಾಳೆಯ ಕುಳಿಗಳೂ ಇರಬೇಕು.
|
17. All H3605 the pillars H5982 round about H5439 the court H2691 shall be filleted H2836 with silver H3701 ; their hooks H2053 shall be of silver H3701 , and their sockets H134 of brass H5178 .
|
18. ಅಂಗಳದ ಉದ್ದ ನೂರು ಮೊಳ, ಅಗಲ ಐವತ್ತು ಮೊಳ, ಅದರ ಎತ್ತರ ಐದು ಮೊಳ ಇರಬೇಕು. ಪರದೆಗಳು ನಯವಾದ ನಾರಿನಿಂದ ಹೊಸೆದದ್ದಾಗಿದ್ದು ಅವುಗಳ ಕುಳಿಗಳನ್ನು ಹಿತ್ತಾಳೆಯಿಂದ ಮಾಡಿಸಬೇಕು.
|
18. The length H753 of the court H2691 shall be a hundred H3967 cubits H520 , and the breadth H7341 fifty every where H2572 H2572 , and the height H6967 five H2568 cubits H520 of fine twined linen H8336 H7806 , and their sockets H134 of brass H5178 .
|
19. ಗುಡಾರದ ಎಲ್ಲಾ ಕೆಲಸಕ್ಕೆ ಬರುವ ಉಪಕರಣಗಳೂ ಗೂಟಗಳೂ ಅಂಗಳದ ಗೂಟಗಳೂ ಹಿತ್ತಾಳೆಯಿಂದ ಮಾಡಿದವುಗಳಾಗಿರಬೇಕು.
|
19. All H3605 the vessels H3627 of the tabernacle H4908 in all H3605 the service H5656 thereof , and all H3605 the pins H3489 thereof , and all H3605 the pins H3489 of the court H2691 , shall be of brass H5178 .
|
20. ಇದಲ್ಲದೆ ಬೆಳಕಿಗೋಸ್ಕರ ಯಾವಾಗಲೂ ದೀಪ ವನ್ನು ಉರಿಸುವಂತೆ ಶುದ್ಧವಾದ ಕುಟ್ಟಿದ ಹಿಪ್ಪೆಯ ಎಣ್ಣೆಯನ್ನು ನಿನಗೆ ತರುವ ಹಾಗೆ ಇಸ್ರಾಯೇಲ್ ಮಕ್ಕಳಿಗೆ ಅಪ್ಪಣೆಕೊಡಬೇಕು.
|
20. And thou H859 shalt command H6680 H853 the children H1121 of Israel H3478 , that they bring H3947 H413 thee pure H2134 oil H8081 olive H2132 beaten H3795 for the light H3974 , to cause the lamp H5216 to burn H5927 always H8548 .
|
21. ಸಭೆಯ ಗುಡಾರ ದಲ್ಲಿ ಮಂಜೂಷದ ಮುಂದೆ ಇರುವ ತೆರೆಯ ಹೊರಗೆ ಅರೋನನೂ ಅವನ ಮಕ್ಕಳೂ ಅದನ್ನು ಸಾಯಂಕಾಲ ದಿಂದ ಉದಯದ ವರೆಗೂ ಕರ್ತನ ಮುಂದೆ ದೀಪ ವನ್ನು ಸರಿಪಡಿಸುತ್ತಿರಬೇಕು. ಇದು ಇಸ್ರಾಯೇಲ್ ಮಕ್ಕಳ ಪರವಾಗಿ ಅವರ ಸಂತತಿಯವರಿಗೆ ಶಾಶ್ವತವಾದ ಕಟ್ಟಳೆಯಾಗಿರಬೇಕು.
|
21. In the tabernacle H168 of the congregation H4150 without H4480 H2351 the veil H6532 , which H834 is before H5921 the testimony H5715 , Aaron H175 and his sons H1121 shall order H6186 it from evening H4480 H6153 to H5704 morning H1242 before H6440 the LORD H3068 : it shall be a statute H2708 forever H5769 unto their generations H1755 on the behalf H4480 H854 of the children H1121 of Israel H3478 .
|