|
|
1. ಯಾಜಕರಾದ ಲೇವಿಯರಿಗೂ ಆ ಎಲ್ಲಾ ಲೇವಿಯ ಗೋತ್ರಕ್ಕೂ ಇಸ್ರಾಯೇಲಿನ ಸಂಗಡ ಪಾಲೂ ಸ್ವಾಸ್ತ್ಯವೂ ಇರಬಾರದು; ಅವರು ಕರ್ತನ ಬೆಂಕಿಯಿಂದ ಮಾಡಿದ ಬಲಿಗಳನ್ನೂ ಆತನ ಸ್ವಾಸ್ತ್ಯವನ್ನೂ ತಿನ್ನಬೇಕು.
|
1. The priests H3548 the Levites H3881 , and all H3605 the tribe H7626 of Levi H3878 , shall have H1961 no H3808 part H2506 nor inheritance H5159 with H5973 Israel H3478 : they shall eat H398 the offerings of the LORD made by fire H801 H3068 , and his inheritance H5159 .
|
2. ಆದದರಿಂದ ಅವರಿಗೆ ಅವರ ಸಹೋದರರ ಮಧ್ಯದಲ್ಲಿ ಸ್ವಾಸ್ತ್ಯವಿರಬಾರದು; ಕರ್ತನು ಅವರಿಗೆ ಹೇಳಿದ ಹಾಗೆ ಆತನೇ ಅವರ ಸ್ವಾಸ್ತ್ಯವಾಗಿದ್ದಾನೆ.
|
2. Therefore shall they have H1961 no H3808 inheritance H5159 among H7130 their brethren H251 : the LORD H3068 is their inheritance H5159 , as H834 he hath said H1696 unto them.
|
3. ಎತ್ತಾಗಲಿ ಕುರಿಯಾಗಲಿ ಒಂದು ಬಲಿಯನ್ನು ಅರ್ಪಿಸುವವರ ಕಡೆಯಿಂದಲೂ ಜನರ ಕಡೆಯಿಂದ ಲೂ ಯಾಜಕರಿಗೆ ಬರತಕ್ಕದ್ದು ಇದೇ: ಮುಂದೊಡೆ ಯನ್ನೂ ಎರಡು ದವಡೆಗಳನ್ನೂ ಕೋಷ್ಟವನ್ನೂ ಯಾಜ ಕನಿಗೆ ಕೊಡಬೇಕು.
|
3. And this H2088 shall be H1961 the priest H3548 's due H4941 from H4480 H854 the people H5971 , from H4480 H854 them that offer H2076 a sacrifice H2077 , whether H518 it be ox H7794 or H518 sheep H7716 ; and they shall give H5414 unto the priest H3548 the shoulder H2220 , and the two cheeks H3895 , and the maw H6896 .
|
4. ನಿನ್ನ ಧಾನ್ಯ ದ್ರಾಕ್ಷಾರಸ ಎಣ್ಣೆ ಗಳ ಪ್ರಥಮ ಫಲವನ್ನೂ ನಿನ್ನ ಕುರಿಗಳ ಉಣ್ಣೆ ಯಲ್ಲಿ ಪ್ರಥಮವಾದದ್ದನ್ನೂ ಅವನಿಗೆ ಕೊಡಬೇಕು.
|
4. The firstfruit H7225 also of thy corn H1715 , of thy wine H8492 , and of thine oil H3323 , and the first H7225 of the fleece H1488 of thy sheep H6629 , shalt thou give H5414 him.
|
5. ಅವನೂ ಅವನ ಕುಮಾರರೂ ನಿತ್ಯವಾಗಿ ಕರ್ತನ ಹೆಸರಿನಲ್ಲಿ ಸೇವಿಸುತ್ತಾ ನಿಂತಿರುವ ಹಾಗೆ ಅವನನ್ನು ನಿನ್ನ ದೇವರಾದ ಕರ್ತನು ನಿನ್ನ ಎಲ್ಲಾ ಗೋತ್ರಗಳೊ ಳಗಿಂದ ಆದುಕೊಂಡಿದ್ದಾನೆ.
|
5. For H3588 the LORD H3068 thy God H430 hath chosen H977 him out of all H4480 H3605 thy tribes H7626 , to stand H5975 to minister H8334 in the name H8034 of the LORD H3068 , him H1931 and his sons H1121 forever H3605 H3117 .
|
6. ಇದಲ್ಲದೆ ಲೇವಿಯು ಸಮಸ್ತ ಇಸ್ರಾಯೇಲಿನ ಲ್ಲಿರುವ ನಿನ್ನ ಯಾವ ಬಾಗಲುಗಳಿಂದ ಅವನು ಪ್ರವಾಸವಾಗಿರುವ ಸ್ಥಳದಿಂದ ಬಂದು ತನ್ನ ಮನಸ್ಸಿನ ಪೂರ್ಣಾಪೇಕ್ಷೆಯೊಂದಿಗೆ ಕರ್ತನು ಆದುಕೊಳ್ಳುವ ಸ್ಥಳಕ್ಕೆ ಬಂದರೆ
|
6. And if H3588 a Levite H3881 come H935 from any H4480 H259 of thy gates H8179 out of all H4480 H3605 Israel H3478 , where H834 H8033 he H1931 sojourned H1481 , and come H935 with all H3605 the desire H185 of his mind H5315 unto H413 the place H4725 which H834 the LORD H3068 shall choose H977 ;
|
7. ಅಲ್ಲಿ ಕರ್ತನ ಮುಂದೆ ನಿಂತು ಕೊಳ್ಳುವ ಅವನ ಸಹೋದರರಾದ ಲೇವಿಯರ ಹಾಗೆ ಅವನು ತನ್ನ ದೇವರಾದ ಕರ್ತನ ಹೆಸರಿ ನಲ್ಲಿ ಸೇವೆಮಾಡಬಹುದು.
|
7. Then he shall minister H8334 in the name H8034 of the LORD H3068 his God H430 , as all H3605 his brethren H251 the Levites H3881 do , which stand H5975 there H8033 before H6440 the LORD H3068 .
|
8. ಅವರು ಪಿತ್ರಾರ್ಜಿತ ಆಸ್ತಿಯನ್ನು ಮಾರಿದ್ದಲ್ಲದೆ ಸಮವಾದ ಭಾಗಗಳನ್ನು ತಿನ್ನಬೇಕು.
|
8. They shall have like portions H2506 H2506 to eat H398 , beside H905 that which cometh of the sale H4480 H4465 of H5921 his patrimony H1 .
|
9. ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶಕ್ಕೆ ನೀನು ಬಂದಾಗ ಆ ಜನಾಂಗಗಳು ಮಾಡುವ ಅಸಹ್ಯಗಳ ಪ್ರಕಾರ ಮಾಡುವದಕ್ಕೆ ನೀನು ಕಲಿಯ ಬಾರದು.
|
9. When H3588 thou H859 art come H935 into H413 the land H776 which H834 the LORD H3068 thy God H430 giveth H5414 thee , thou shalt not H3808 learn H3925 to do H6213 after the abominations H8441 of those H1992 nations H1471 .
|
10. ತನ್ನ ಮಗನನ್ನು ಇಲ್ಲವೆ ಮಗಳನ್ನು ಬೆಂಕಿದಾಟಿಸುವವನೂ ಕಣಿಹೇಳುವವನೂ ಮೇಘಮಂತ್ರದವನೂ ಸರ್ಪಮಂತ್ರದವನೂ ಮಾಟಗಾರನೂ
|
10. There shall not H3808 be found H4672 among you any one that maketh his son H1121 or his daughter H1323 to pass through H5674 the fire H784 , or that useth H7080 divination H7081 , or an observer of times H6049 , or an enchanter H5172 , or a witch H3784 ,
|
11. ಗಾರಡಿಗಾರನೂ ಯಕ್ಷಿಣಿಗಾರನೂ ಮಂತ್ರಜ್ಞನೂ ಸತ್ತವರ ಹತ್ತಿರ ವಿಚಾರಿಸುವವನೂ ನಿನ್ನಲ್ಲಿ ಸಿಕ್ಕಬಾರದು.
|
11. Or a charmer H2266 H2267 , or a consulter H7592 with familiar spirits H178 , or a wizard H3049 , or a necromancer H1875 H413 H4191 .
|
12. ಇಂಥವುಗಳನ್ನು ಮಾಡುವ ವರೆಲ್ಲಾ ಕರ್ತನಿಗೆ ಅಸಹ್ಯ; ಈ ಅಸಹ್ಯ ಕಾರ್ಯಗಳ ನಿಮಿತ್ತ ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಮುಂದೆ ಹೊರಡಿಸುತ್ತಾನೆ.
|
12. For H3588 all H3605 that do H6213 these things H428 are an abomination H8441 unto the LORD H3068 : and because H1558 of these H428 abominations H8441 the LORD H3068 thy God H430 doth drive them out H3423 H853 from before H4480 H6440 thee.
|
13. ನೀನು ನಿನ್ನ ದೇವರಾದ ಕರ್ತನೊಂದಿಗೆ ಸಂಪೂರ್ಣನಾಗಿರಬೇಕು.
|
13. Thou shalt be H1961 perfect H8549 with H5973 the LORD H3068 thy God H430 .
|
14. ನೀನು ಸ್ವಾಧೀನಪಡಿಸಿಕೊಳ್ಳುವ ಆ ಜನಾಂಗಗಳು ಮೇಘ ಮಂತ್ರದವರ ಕಣಿಹೇಳುವವರ ಮಾತು ಕೇಳುತ್ತಿದ್ದರು; ನಿನ್ನನ್ನಾದರೋ ನಿನ್ನ ದೇವರಾದ ಕರ್ತನು ಹಾಗೆ ಮಾಡಗೊಡಿಸಲಿಲ್ಲ.
|
14. For H3588 these H428 nations H1471 , which H834 thou H859 shalt possess H3423 H853 , hearkened H8085 unto H413 observers of times H6049 , and unto H413 diviners H7080 : but as for thee H859 , the LORD H3068 thy God H430 hath not H3808 suffered H5414 thee so H3651 to do .
|
15. ನನ್ನ ಹಾಗಿರುವ ಪ್ರವಾದಿಯನ್ನು ನಿನ್ನ ದೇವ ರಾದ ಕರ್ತನು ನಿನಗೆ ನಿನ್ನ ಮಧ್ಯದಲ್ಲಿ ನಿನ್ನ ಸಹೋದರ ರಿಂದ ಎಬ್ಬಿಸುವನು; ಅವನ ಮಾತು ನೀವು ಕೇಳ ಬೇಕು.--
|
15. The LORD H3068 thy God H430 will raise up H6965 unto thee a Prophet H5030 from the midst H4480 H7130 of thee , of thy brethren H4480 H251 , like unto me H3644 ; unto H413 him ye shall hearken H8085 ;
|
16. ನೀನು ಹೋರೇಬಿನಲ್ಲಿ ಸಭೆಯ ದಿವಸ ದಲ್ಲಿ ನಿನ್ನ ದೇವರಾದ ಕರ್ತನಿಂದ ಬೇಡಿಕೊಂಡ ಎಲ್ಲಾದರ ಪ್ರಕಾರ ಆಗುವದು; ನಾನು ಸಾಯದ ಹಾಗೆ ಇನ್ನು ಮೇಲೆ ನನ್ನ ದೇವರಾದ ಕರ್ತನ ಶಬ್ದವನ್ನು ನಾನು ಕೇಳುವದಿಲ್ಲ; ಈ ಘೋರವಾದ ಬೆಂಕಿಯನ್ನೂ ನೋಡುವದಿಲ್ಲವೆಂದು ಹೇಳಿದೆಯಲ್ಲಾ.
|
16. According to all H3605 that H834 thou desiredst H7592 of H4480 H5973 the LORD H3068 thy God H430 in Horeb H2722 in the day H3117 of the assembly H6951 , saying H559 , Let me not H3808 hear H8085 again H3254 H853 the voice H6963 of the LORD H3068 my God H430 , neither H3808 let me see H7200 this H2063 great H1419 fire H784 any more H5750 , that I die H4191 not H3808 .
|
17. ಆಗ ಕರ್ತನು ನನಗೆ--ಅವರು ಹೇಳಿದ್ದನ್ನು ಚೆನ್ನಾಗಿ ಹೇಳಿ ದ್ದಾರೆ.
|
17. And the LORD H3068 said H559 unto H413 me , They have well H3190 spoken that which H834 they have spoken H1696 .
|
18. ನಿನ್ನ ಹಾಗಿರುವ ಪ್ರವಾದಿಯನ್ನು ಅವರ ಸಹೋದರರಲ್ಲಿಂದ ಅವರಿಗೆ ಎಬ್ಬಿಸುವೆನು; ನನ್ನ ವಾಕ್ಯಗಳನ್ನು ಅವನ ಬಾಯಲ್ಲಿ ಇಡುವೆನು; ನಾನು ಅವನಿಗೆ ಆಜ್ಞಾಪಿಸುವದನ್ನೆಲ್ಲಾ ಅವನು ಅವರಿಗೆ ಹೇಳುವನು.
|
18. I will raise them up H6965 a Prophet H5030 from among H4480 H7130 their brethren H251 , like unto thee H3644 , and will put H5414 my words H1697 in his mouth H6310 ; and he shall speak H1696 unto H413 them H853 all H3605 that H834 I shall command H6680 him.
|
19. ಅವನು ನನ್ನ ಹೆಸರಿನಿಂದ ಹೇಳುವ ನನ್ನ ವಾಕ್ಯಗಳನ್ನು ಕೇಳದ ಮನುಷ್ಯನು ಯಾವನೋ ಅವನನ್ನು ನಾನು ವಿಚಾರಿಸುವೆನು.
|
19. And it shall come to pass H1961 , that whosoever H376 H834 will not H3808 hearken H8085 unto H413 my words H1697 which H834 he shall speak H1696 in my name H8034 , I H595 will require H1875 it of H4480 H5973 him.
|
20. ಆದರೆ ನಾನು ಮಾತನಾಡಲು ಆಜ್ಞಾಪಿಸದೆ ಇರುವದನ್ನು ನನ್ನ ಹೆಸರಿನಿಂದ ಮಾತನಾಡುವದಕ್ಕೆ ಅಹಂಕಾರ ತೋರಿ ಸುವ ಪ್ರವಾದಿಯೂ ಬೇರೆ ದೇವರುಗಳ ಹೆಸರಿ ನಿಂದ ಮಾತನಾಡುವವನೂ ಆದ ಆ ಪ್ರವಾದಿಯೂ ಸಾಯಬೇಕು.
|
20. But H389 the prophet H5030 , which H834 shall presume H2102 to speak H1696 a word H1697 in my name H8034 , H853 which H834 I have not H3808 commanded H6680 him to speak H1696 , or that H834 shall speak H1696 in the name H8034 of other H312 gods H430 , even that H1931 prophet H5030 shall die H4191 .
|
21. ಇದಲ್ಲದೆ ಕರ್ತನು ಹೇಳಿದ ವಾಕ್ಯವು ನಮಗೆ ಹೇಗೆ ತಿಳಿದೀತೆಂದು ನೀನು ನಿನ್ನ ಹೃದಯದಲ್ಲಿ ಅಂದುಕೊಂಡರೆ
|
21. And if H3588 thou say H559 in thine heart H3824 , How H349 shall we know H3045 H853 the word H1697 which H834 the LORD H3068 hath not H3808 spoken H1696 ?
|
22. ಪ್ರವಾದಿಯು ಕರ್ತನ ಹೆಸರಿನಲ್ಲಿ ಹೇಳಿದ ಮೇಲೆ ಆಗದೆ ಇಲ್ಲವೆ ಸಂಭವಿಸದೆ ಹೋದರೆ ಅದೇ ಕರ್ತನು ಹೇಳದಂಥ, ಮಾತನಾಡದಂಥ ಕಾರ್ಯವು; ಪ್ರವಾದಿಯು ಅಹಂಕಾರದಿಂದ ಅದನ್ನು ಮಾತನಾಡಿದ್ದರೆ ಅವನಿಗೆ ಭಯಪಡಬಾರದು.
|
22. When H834 a prophet H5030 speaketh H1696 in the name H8034 of the LORD H3068 , if the thing H1697 follow H1961 not H3808 , nor H3808 come to pass H935 , that H1931 is the thing H1697 which H834 the LORD H3068 hath not H3808 spoken H1696 , but the prophet H5030 hath spoken H1696 it presumptuously H2087 : thou shalt not H3808 be afraid H1481 of H4480 him.
|