Versions
KNV ಅವು ಮಾಯವೇ, ಮೋಸದ ಕೆಲಸವೇ; ಅವುಗಳ ವಿಚಾರಣೆಯ ಕಾಲದಲ್ಲಿ ನಾಶವಾಗುವವು.
ERVKN ಆ ಪ್ರತಿಮೆಗಳು ನಿಷ್ಪ್ರಯೋಜಕವಾದವುಗಳೇ. ಆ ವಿಗ್ರಹಗಳನುಐ ಮಾಡಿದವರು ಜನರೇ. ಅವುಗಳು ಕೇವಲ ಹಾಸ್ಯಾಸ್ಪದ ವಸ್ತುಗಳಲ್ಲದೆ ಮತ್ತೇನೂ ಅಲ್ಲ. ಅವುಗಳ ಘಗ್ಗೆ ತೀರ್ಪುಕೊಡುವ ಕಾಲ ಘರುವದು; ಆ ವಿಗ್ರಹಗಳನುಐ ನಾಶಮಾಡಲಾಗುವುದು.
IRVKN ಅವು ವ್ಯರ್ಥ, ಹಾಸ್ಯಾಸ್ಪದವಾದ ಕೆಲಸ;
ದಂಡನೆಯಾಗುವಾಗ ಅಳಿದುಹೋಗುವವು.