Bible Language

Jeremiah 51:18 (NCV) New Century Version

Versions

KNV   ಅವು ಮಾಯವೇ, ಮೋಸದ ಕೆಲಸವೇ; ಅವುಗಳ ವಿಚಾರಣೆಯ ಕಾಲದಲ್ಲಿ ನಾಶವಾಗುವವು.
ERVKN   ಪ್ರತಿಮೆಗಳು ನಿಷ್ಪ್ರಯೋಜಕವಾದವುಗಳೇ. ವಿಗ್ರಹಗಳನುಐ ಮಾಡಿದವರು ಜನರೇ. ಅವುಗಳು ಕೇವಲ ಹಾಸ್ಯಾಸ್ಪದ ವಸ್ತುಗಳಲ್ಲದೆ ಮತ್ತೇನೂ ಅಲ್ಲ. ಅವುಗಳ ಘಗ್ಗೆ ತೀರ್ಪುಕೊಡುವ ಕಾಲ ಘರುವದು; ವಿಗ್ರಹಗಳನುಐ ನಾಶಮಾಡಲಾಗುವುದು.
IRVKN   ಅವು ವ್ಯರ್ಥ, ಹಾಸ್ಯಾಸ್ಪದವಾದ ಕೆಲಸ;
ದಂಡನೆಯಾಗುವಾಗ ಅಳಿದುಹೋಗುವವು.