Versions
KNV ಬಾಬೆಲಿನಿಂದ ಕೂಗುವ ಶಬ್ದವು! ಕಸ್ದೀಯರ ದೇಶದಿಂದ ಮಹಾನಾಶನವು ಬರುವದು.
ERVKN “ಙಾಬಿಲೋನಿನಲ್ಲಿ ಜನರು ರೋಊಸುವದನುಐ ನಾವು ಕೇಳುವೆವು. ಙಾಬಿಲೋನ್ ಪ್ರದೇಶದಲ್ಲಿ ವಸ್ತುಗಳನುಐ ನಾಶಮಾಡುವ ಜನರ ಧಬನಿಯನುಐ ನಾವು ಕೇಳುವೆವು.
IRVKN {ಬಾಬೆಲಿನ ಸಂಪೂರ್ಣ ವಿನಾಶ} PS “ಆಹಾ, ಬಾಬೆಲಿನಿಂದ ಮೊರೆಯೂ, ಕಸ್ದೀಯರ ದೇಶದಿಂದ ಮಹಾನಾಶದ ಶಬ್ದವೂ ಕೇಳಿ ಬರುತ್ತದೆ!