Bible Versions
Bible Books

Ezekiel 34:3 (LXXRP) Septugine Greek Old Testament with Grammar and Strong Code

Versions

KNV   ನೀವು ಕೊಬ್ಬನ್ನು ತಿನ್ನುತ್ತೀರಿ, ಉಣ್ಣೆಯ ಬಟ್ಟೆಯನ್ನು ಹಾಕುತ್ತೀರಿ, ಅವುಗಳಲ್ಲಿ ಕೊಬ್ಬಿದ್ದನ್ನು ಕೊಲ್ಲುತ್ತೀರಿ, ಆದರೆ ಮಂದೆಯನ್ನು ನೀವು ಮೇಯಿ ಸುವದಿಲ್ಲ,
ERVKN   ನೀವು ಕೊಬ್ಬಿದ ಕುರಿಯ ಮಾಂಸವನುಐ ತಿನುಐತ್ತೀರಿ; ಆದರೆ ಉಣ್ಣೆಯಿಂದ ಘಟ್ಟೆಯನುಐ ತಯಾರಿಸುತ್ತೀರಿ. ಕೊಬ್ಬಿದ ಕುರಿಗಳನುಐ ಕಡಿಯುತ್ತೀರಿ; ಆದರೆ ಕುರಿಗಳನುಐ ಮೇಯಿಸುವುದಿಲ್ಲ.
IRVKN   ನೀವು ಕೊಬ್ಬಿನ ಮಾಂಸವನ್ನು ತಿನ್ನುತ್ತೀರಿ, ಉಣ್ಣೆಯ ಬಟ್ಟೆಯನ್ನು ಹಾಕುತ್ತೀರಿ, ಕೊಬ್ಬಿದ ಕುರಿಗಳನ್ನು ಕೊಲ್ಲುತ್ತೀರಿ; ಆದರೆ ಕುರಿಗಳನ್ನು ಮೇಯಿಸುವುದಿಲ್ಲ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us