Versions
KNV ನೀವು ಅವುಗಳನ್ನು ಪಕ್ಕೆ ಮತ್ತು ಹೆಗಲುಗಳಿಂದ ನೂಕುತ್ತಾ ದುರ್ಬಲವಾದವುಗಳನ್ನು ಕೊಂಬುಗಳಿಂದ ಹಾಯುತ್ತಾ ನನ್ನ ಮಂದೆಯನ್ನು ದೂರ ಚದುರಿಸಿ ಬಿಟ್ಟಿರಿ.
ERVKN ನೀನು ನಿನಐ ಶಕ್ತಿಯಿಂದ ಙೇರೆ ಕುರಿಗಳನುಐ ದೂಡಿಬಿಡುತ್ತಿ. ನಿನಐ ಕೊಂಘುಗಳಿಂದ ಘಲಹೀನ ಕುರಿಗಳನುಐ ಹಾದು ಬಿಡುತ್ತಿ. ಅವುಗಳು ಆ ಸ್ಥಳದಿಂದ ಓಡಿ ಬಿಡುವಂತೆ ಮಾಡುತ್ತಿ.
IRVKN ಏಕೆಂದರೆ (ಟಗರುಹೋತಗಳೇ,) ನೀವು ಕುರಿಮೇಕೆಗಳನ್ನು ಪಕ್ಕೆಯಿಂದಲೂ, ಹೆಗಲಿನಿಂದಲೂ ನೂಕುತ್ತಾ, ದುರ್ಬಲವಾದವುಗಳನ್ನು ಕೊಂಬುಗಳಿಂದ ಹಾಯುತ್ತಾ, ನನ್ನ ಹಿಂಡನ್ನು ಚದುರಿಸಿಬಿಟ್ಟಿರಿ.