Versions
KNV ನನ್ನ ರಕ್ಷಣೆಯ ದೇವರಾದ ಓ ಕರ್ತನೇ, ಹಗಲಿರುಳು ನಿನ್ನ ಮುಂದೆ ಕೂಗುತ್ತೇನೆ.
ERVKN ರಚನೆಗಾರರು : ಕೋರಹೀಯರಿಗೆ ಸೇರಿದ ಚೇರಹ ಕುಟುಂಬದ ಹೇಮಾನ. ಯೆಹೋವದೇವರೇ, ನೀನೇ ನನ್ನ ರಕ್ಷಕನು. ಹಗಲಿರುಳು ನಿನಗೆ ಪ್ರಾರ್ಥಿಸುತ್ತಿದ್ದೇನೆ.
IRVKN {ದುಃಖತಪ್ತನ ಮೊರೆ} PS ಯೆಹೋವನೇ, ನನ್ನನ್ನು ರಕ್ಷಿಸುವ ದೇವರೇ,
ಹಗಲಿರುಳು ನಿನಗೆ ಮೊರೆಯಿಡುತ್ತೇನೆ.