Versions
KNV ಸೆರೆಗೆ ನಡಿಸುವವನು ಸೆರೆಗೆ ಹೋಗುವನು; ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಕೊಲೆಯಾಗಬೇಕು. ಇದರಲ್ಲಿ ಪರಿ ಶುದ್ಧರ ತಾಳ್ಮೆಯೂ ನಂಬಿಕೆಯೂ ಇರುತ್ತದೆ.
ERVKN ಸೆರೆಹಿಡಿಯುವವನು ಸೆರೆಗೆ ಹಾಕಲ್ಪಡಬೇಕು. ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಕೊಲ್ಲಲ್ಪಡಬೇಕು. ಇದರ ಅರ್ಥವೇನೆಂದರೆ, ದೇವರ ಪರಿಶುದ್ಧ ಜನರು ತಾಳ್ಮೆ ಮತ್ತು ನಂಬಿಕೆ ಉಳ್ಳವರಾಗಿರಬೇಕು.
IRVKN § ಯೆಶಾ 33:1; ಯೆರೆ 15:2; 43:11: ಸೆರೆಹಿಡಿಯುವವನು ತಾನೇ ಸೆರೆಗೆ ಹೋಗುವನು, * ಆದಿ 9:6; ಮತ್ತಾ 26:52: ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಸಾಯುವನು. † ಪ್ರಕ 14:12: ಇದರಲ್ಲಿ ದೇವಜನರಿಗೆ ತಾಳ್ಮೆಯೂ ನಂಬಿಕೆಯೂ ಅಗತ್ಯವಾಗಿರಬೇಕಾಗಿದೆ. PEPS