Bible Versions
Bible Books

Joel 3:11 (LXXRP) Septugine Greek Old Testament with Grammar and Strong Code

Versions

KNV   ಸುತ್ತಲಿನ ಎಲ್ಲಾ ಅನ್ಯಜನಾಂಗ ಗಳೇ, ಕೂಡಿಕೊಳ್ಳಿರಿ; ಕರ್ತನೇ, ನಿನ್ನ ಶೂರರನ್ನು ಅಲ್ಲಿ ಇಳಿಯ ಮಾಡು.
ERVKN   ಎಲ್ಲಾ ಜನಾಂಗದವರೇ, ತ್ವರೆಪಡಿರಿ. ಸ್ಥಳದಲ್ಲಿ ಒಟ್ಟು ಸೇರಿರಿ. ಯೆಹೋವನೇ, ನಿನ್ನ ಬಲಶಾಲಿಯಾದ ಸೈನಿಕರನ್ನು ಬರಮಾಡು.
IRVKN   ಸುತ್ತಮುತ್ತಲಿನ ಜನಾಂಗಗಳೇ,
ತ್ವರೆಯಾಗಿ ಕೂಡಿಬನ್ನಿರಿ,
ನೀವೆಲ್ಲರೂ ಒಟ್ಟಾಗಿ ಕೂಡಿಬನ್ನಿರಿ.
ಯೆಹೋವನೇ,
ನಿನ್ನ ಶೂರರನ್ನು ರಣರಂಗಕ್ಕೆ ಇಳಿಸು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us