Versions
KNV ಆತನು ತನ್ನ ವಾಗ್ದಾನವನ್ನು ನೆರವೇರಿ ಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟನು.
ERVKN ದೇವರು ತಾನು ಮಾಡಿದ ವಾಗ್ದಾನವನ್ನು ಖಂಡಿತವಾಗಿ ನೆರವೇರಿಸಬಲ್ಲನೆಂದು ಅಬ್ರಹಾಮನು ದೃಢವಾಗಿ ನಂಬಿದನು.
IRVKN ದೇವರನ್ನು ಘನಪಡಿಸುವವನಾಗಿ * ಆದಿ 18:14 ಆತನು ತನ್ನ ವಾಗ್ದಾನವನ್ನು ನೆರವೇರಿಸುವುದಕ್ಕೆ ಸಮರ್ಥನೆಂದು † ನಂಬಿಕೆಯಿಂದಲೇ ಬಲಹೊಂದಿ ಪೂರ್ಣದೃಢತೆಯುಳ್ಳವನಾದನು.