Bible Versions
Bible Books

Ezekiel 37:1 (LITV) Literal Translation of the Holy Bible

Versions

KNV   ಕರ್ತನ ಕೈ ನನ್ನ ಮೇಲೆ ಇತ್ತು; ಅದು ಕರ್ತನ ಆತ್ಮದ ಮೂಲಕ ನನ್ನನ್ನು ಹೊರಗೆ ತಂದು ಪೂರ್ತಿಯಾಗಿ ಎಲುಬುಗಳು ತುಂಬಿರುವ ಕಣಿವೆಗಳ ಮಧ್ಯ ತಳದಲ್ಲಿ ನನ್ನನ್ನು ಬಿಟ್ಟಿತು.
ERVKN   ಯೆಹೋವನ ಶಕ್ತಿಯು ನನಐ ಮೇಲೆ ಘಂದಿತು. ಯೆಹೋವನ ಆತ್ಮವು ನನಐನುಐ ನಗರದೊಳಗಿಂದ ಎತ್ತಿಕೊಂಡು ತಗ್ಗಿನ ಮಧ್ಯಕ್ಕೆ ಕೊಂಡೊಯ್ದನು. ಘಯಲಿನ ತುಂಙಾ ಒಣಗಿದ ಎಲುಘುಗಳು ತುಂಬಿದ್ದವು.
IRVKN   {ಒಣಗಿದ ಎಲುಬುಗಳ ಪುನರ್ಜೀವನ} PS ನಾನು ಯೆಹೋವನ ಹಸ್ತಸ್ಪರ್ಶದಿಂದ ಪರವಶನಾಗಲು, ಆತನು ತನ್ನ ಆತ್ಮದ ಮೂಲಕ ನನ್ನನ್ನು ಒಯ್ದು ಎಲುಬುಗಳಿಂದ ತುಂಬಿದ್ದ ಒಂದು ಕಣಿವೆಯಲ್ಲಿ ಇಳಿಸಿದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us