Bible Versions
Bible Books

Revelation 17:11 (LITV) Literal Translation of the Holy Bible

Versions

KNV   ಮೊದಲಿದ್ದು ಈಗ ಇಲ್ಲದಿರುವ ಮೃಗವು ತಾನೇ ಎಂಟನೆಯವನು; ಅವನು ಏಳು ಮಂದಿಗೆ ಸೇರಿದವನಾಗಿದ್ದು ನಾಶನಕ್ಕೆ ಹೋಗುತ್ತಾನೆ.
ERVKN   ಒಂದುಕಾಲದಲ್ಲಿ ಜೀವಿಸಿದ್ದು, ಆದರೆ ಈಗ ಜೀವಿಸಿಲ್ಲದ ಮೃಗವು ಎಂಟನೆಯ ರಾಜ. ಎಂಟನೆಯ ರಾಜನೂ ಮೊದಲ ಏಳು ರಾಜರುಗಳ ಗುಂಪಿಗೆ ಸೇರಿದವನು. ಅವನೂ ನಾಶವಾಗುತ್ತಾನೆ.
IRVKN   ಇದಲ್ಲದೆ * ವ. 8; ಪ್ರಕ 11:17: ಮೊದಲಿದ್ದು ಈಗ ಇಲ್ಲದಿರುವ ಮೃಗವು ತಾನೇ ಎಂಟನೆಯ ಅರಸನು. ಆದರೆ ಅವನು ಏಳು ರಾಜರುಗಳಲ್ಲಿ ಒಬ್ಬನಾಗಿದ್ದಾನೆ, ಅವನು ನಾಶಕ್ಕೆ ಹೋಗುವನು. PEPS
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us