Bible Versions
Bible Books

Ezekiel 2:8 (LITV) Literal Translation of the Holy Bible

Versions

KNV   ಮನುಷ್ಯಪುತ್ರನೇ, ನೀನಾದರೋ ನಾನು ಹೇಳುವ ದನ್ನು ಕೇಳು; ತಿರುಗಿಬೀಳುವವರ ಮನೆಯ ಹಾಗೆ ನೀನೂ ತಿರುಗಿಬೀಳಬೇಡ; ನಿನ್ನ ಬಾಯನ್ನು ತೆರೆದು ನಾನು ನಿನಗೆ ಕೊಡುವದನ್ನು ತಿನ್ನು ಅಂದನು.
ERVKN   “ನರಪುತ್ರನೇ, ನಾನು ಹೇಳುವದನುಐ ನೀನು ಸರಿಯಾಗಿ ಕೇಳಙೇಕು. ದಂಗೆಕೋರರಾದ ಜನರಂತೆ ನೀನೂ ನನಗೆ ವಿರುದ್ಧವಾಗಿರಙೇಡ. ನಾನು ನಿನಗೆ ಕೊಡಲಿರುವುದನುಐ ನಿನಐ ಙಾಯಿತೆರೆದು ತಿನುಐ.”
IRVKN   {ಪ್ರವಾದಿಗೆ ಲಭಿಸಿದ ವರ} PS ಇದಲ್ಲದೆ ಆತನು, “ನರಪುತ್ರನೇ, ನಾನು ನಿನಗೆ ಹೇಳುವ ಮಾತನ್ನು ಕೇಳು; ಅವಿಧೇಯರಾದ ವಂಶದವರಂತೆ ನೀನು ಅವಿಧೇಯನಾಗಬೇಡ; ನಾನು ಕೊಡುವುದನ್ನು ಬಾಯಿದೆರೆದು ತಿಂದುಬಿಡು” ಅಂದನು. PEPS
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us