Bible Versions
Bible Books

Ezekiel 20:14 (LITV) Literal Translation of the Holy Bible

Versions

KNV   ಆದರೆ ನಾನು ಅವರನ್ನು ಯಾರ ಕಣ್ಣುಗಳ ಮುಂದೆ ಬರಮಾಡಿದೆನೋ ಅನ್ಯಜನಾಂಗಗಳ ದೃಷ್ಟಿಯಲ್ಲಿ ಅಪವಿತ್ರವಾಗದ ಹಾಗೆ ನನ್ನ ಹೆಸರಿಗಾಗಿಯೇ ಕೆಲಸ ಮಾಡಿದೆನು.
ERVKN   ಆದರೆ ನಾನು ಅವರನುಐ ನಾಶಮಾಡಲಿಲ್ಲ. ಙೇರೆ ದೇಶದವರು ನಾನು ಅವರನುಐ ಈಜಿಪ್ಟಿನಿಂದ ಬಿಡಿಸಿ ತರುವದನುಐ ನೋಡಿದರು. ನನಐ ಒಳ್ಳೆಯ ಹೆಸರನುಐ ಅವರೆದುರಿನಲ್ಲಿ ಅವಮಾನಪಡಿಸುವದಕ್ಕೆ ನನಗೆ ಇಷ್ಟವಿರಲಿಲ್ಲ. ಆದುದರಿಂದ ಅವರ ಮುಂದೆ ಇಸ್ರೇಲನುಐ ನಾಶಮಾಡಲಿಲ್ಲ.
IRVKN   ‘ಆದರೂ ಯಾವ ಜನಾಂಗಗಳ ಮುಂದೆ ಅವರನ್ನು ಪಾರುಮಾಡಿದೆನೋ, ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗಬಾರದೆಂದು ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡೆನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us