Bible Versions
Bible Books

Jeremiah 23:28 (KJVP) King James Version with Strong Number

Versions

KNV   ಕನಸು ಉಂಟಾದ ಪ್ರವಾದಿಯು ಕನಸನ್ನು ತಿಳಿಸಲಿ, ನನ್ನ ವಾಕ್ಯ ಉಂಟಾದವನು ನನ್ನ ವಾಕ್ಯವನ್ನು ನಂಬಿಗಸ್ತನಾಗಿ ಹೇಳಲಿ; ಗೋಧಿಗೂ ಹೊಟ್ಟಿಗೂ ಸಂಬಂಧವೇನೆಂದು ಕರ್ತನು ಅನ್ನುತ್ತಾನೆ.
ERVKN   ಹೊಟ್ಟು ಗೋಊಯ ಕಾಳಲ್ಲ. ಅದೇ ರೀತಿ, ಪ್ರವಾದಿಗಳ ಕನಸುಗಳು ನನಐ ಸಂದೇಶಗಳಲ್ಲ. ಒಘ್ಬ ವ್ಯಕ್ತಿಗೆ ತನಐ ಕನಸಿನ ಘಗ್ಗೆ ಹೇಳಙೇಕೆನಿಸಿದರೆ, ಅವನು ಹೇಳಲಿ. ಆದರೆ ನನಐ ಸಂದೇಶವನುಐ ಕೇಳಿದ ಮನುಷ್ಯನು ಸಂದೇಶವನುಐ ಯಥಾರ್ಥವಾಗಿ ಹೇಳಲಿ.
IRVKN   ಕನಸು ಕಂಡ ಪ್ರವಾದಿಯು ಕನಸನ್ನು ತಿಳಿಸಿದರೆ ತಿಳಿಸಲಿ. ನನ್ನ ಮಾತನ್ನು ಕೇಳಿದವನೋ ನನ್ನ ಮಾತನ್ನು ಯಥಾರ್ಥವಾಗಿ ನುಡಿಯಲಿ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us