Bible Versions
Bible Books

Jeremiah 23:27 (KJVP) King James Version with Strong Number

Versions

KNV   ಅವರ ತಂದೆ ಗಳು ಬಾಳನಿಂದ ನನ್ನ ಹೆಸರನ್ನು ಹೇಗೆ ಮರೆತರೋ ಹಾಗೆಯೇ ಇವರು ತಮ್ಮ ತಮ್ಮ ನೆರೆಯವರಿಗೆ ತಿಳಿಸುವ ಕನಸುಗಳಿಂದ ನನ್ನ ಜನರು ನನ್ನ ಹೆಸರನ್ನು ಮರೆತು ಬಿಡುವಂತೆ ಮಾಡುವದಕ್ಕೆ ಯೋಚಿಸುತ್ತಾರೆ.
ERVKN   ಯೆಹೂದದ ಜನರು ನನಐ ಹೆಸರನುಐ ಮರೆಯುವಂತೆ ಅವರು ಪ್ರಯತಐ ಮಾಡುತ್ತಿದ್ದಾರೆ. ಅವರು ಒಘ್ಬರಿಗೊಘ್ಬರು ಸುಳ್ಳು ಕನಸುಗಳ ಘಗ್ಗೆ ಹೇಳಿ ಹೀಗೆ ಮಾಡುತ್ತಿದ್ದಾರೆ. ಅವರ ಪೂರ್ವಿಕರು ನನಐನುಐ ಮರೆತಂತೆಯೇ ನನಐ ಜನರು ಸಹ ನನಐನುಐ ಮರೆಯಲೆಂದು ಪ್ರಯತಐ ಮಾಡುತ್ತಿದ್ದಾರೆ. ಅವರ ಪೂರ್ವಿಕರು ನನಐನುಐ ಮರೆತು ಸುಳ್ಳುದೇವರಾದ ಙಾಳನನುಐ ಪೂಜಿಸಿದರು.
IRVKN   ಇಂಥಾ ಯೋಚನೆಯು ಸುಳ್ಳಾಗಿ ಪ್ರವಾದಿಸುವ ಪ್ರವಾದಿಗಳ ಹೃದಯದಲ್ಲಿ ಎಂದಿನವರೆಗೆ ಇರುವುದು?
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us