Versions
KNV ಆದದರಿಂದ ನಾನು ಗೋಳಾಡಿ ಅರಚುವೆನು; ಬರಿಗಾಲಾಗಿಯೂ ಬೆತ್ತಲೆಯಾಗಿಯೂ ಹೋಗುವೆನು; ನರಿಗಳ ಹಾಗೆ ಗೋಳಾಡುವೆನು; ಬಕಪಕ್ಷಿಯಂತೆ ದುಃಖಪಡುವೆನು.
ERVKN ಮುಂಬರುವ ಸಂಭವಗಳಿಗಾಗಿ ನಾನು ಬಹಳ ದುಃಖಿತನಾಗಿದ್ದೇನೆ. ಬಟ್ಟೆಬರೆ, ಕೆರಗಳಿಲ್ಲದೆ ನಾನು ನಡೆಯುವೆನು. ನಾಯಿಯಂತೆ ಮೊರೆಯಿಡುವೆನು, ಪಕ್ಷಿಯಂತೆ ಮುಲುಗುವೆನು.