Bible Language

Micah 1:8 (KJV) King James Version

Versions

KNV   ಆದದರಿಂದ ನಾನು ಗೋಳಾಡಿ ಅರಚುವೆನು; ಬರಿಗಾಲಾಗಿಯೂ ಬೆತ್ತಲೆಯಾಗಿಯೂ ಹೋಗುವೆನು; ನರಿಗಳ ಹಾಗೆ ಗೋಳಾಡುವೆನು; ಬಕಪಕ್ಷಿಯಂತೆ ದುಃಖಪಡುವೆನು.
ERVKN   ಮುಂಬರುವ ಸಂಭವಗಳಿಗಾಗಿ ನಾನು ಬಹಳ ದುಃಖಿತನಾಗಿದ್ದೇನೆ. ಬಟ್ಟೆಬರೆ, ಕೆರಗಳಿಲ್ಲದೆ ನಾನು ನಡೆಯುವೆನು. ನಾಯಿಯಂತೆ ಮೊರೆಯಿಡುವೆನು, ಪಕ್ಷಿಯಂತೆ ಮುಲುಗುವೆನು.