Versions
KNV ನಿನ್ನ ನಿವಾಸವು ಮೋಸದ ಮಧ್ಯದಲ್ಲಿ ಅದೆ; ಮೋಸದಿಂದಲೇ ನನ್ನನ್ನು ನಿರಾಕರಿಸು ತ್ತಾರೆಂದು ಕರ್ತನು ಅನ್ನುತ್ತಾನೆ.
ERVKN ಒಂದು ದುಷ್ಕೃತ್ಯ ಮತ್ತೊಂದು ದುಷ್ಕೃತ್ಯವನುಐ ಹಿಂಙಾಲಿಸಿ ಘಂದಿತು. ಒಂದು ಸುಳ್ಳು ಇನೊಐಂದು ಸುಳ್ಳನುಐ ಹಿಂಙಾಲಿಸಿತು. ಜನರು ನನಐನುಐ ಅರಿತುಕೊಳ್ಳಲಿಲ್ಲ.” ದೇವರು ಆ ಮಾತುಗಳನುಐ ಹೇಳಿದನು.
IRVKN ನಿಮ್ಮ ನಿವಾಸವು ಮೋಸದೊಳಗೆ ಇದೆ; ಅಯ್ಯೋ, ಅವರು ಮೋಸಗಾರರಾಗಿರುವುದರಿಂದ ನನ್ನನ್ನು ತಿಳಿಯರು ಎಂದು ಯೆಹೋವನು ನುಡಿಯುತ್ತಾನೆ.