Versions
KNV ಕರ್ತನು ಹೇಳುವದೇನಂದರೆ--ನಾನು ಅವರ ಮುಂದೆ ಇಟ್ಟ ನನ್ನ ನ್ಯಾಯಪ್ರಮಾಣವನ್ನು ಅವರು ಬಿಟ್ಟು ನನ್ನ ಶಬ್ದಕ್ಕೆ ಕಿವಿಗೊಡದೆ ಅದರಲ್ಲಿ ನಡೆಯದೆ
ERVKN ಯೆಹೋವನು ಈ ಪ್ರಶೆಐಗಳಿಗೆ ಉತ್ತರಕೊಟ್ಟನು. ಆತನು, “ಏಕೆಂದರೆ ಯೆಹೂದದ ಜನರು ನನಐ ಉಪದೇಶವನುಐ ಅನುಸರಿಸಲಿಲ್ಲ. ನಾನು ಅವರಿಗೆ ಧರ್ಮೋಪದೇಶವನುಐ ಕೊಟ್ಟರೂ ಅವರು ನನಐ ಮಾತನುಐ ಕೇಳಲು ಒಪ್ಪಲಿಲ್ಲ. ಅವರು ನನಐ ಧರ್ಮೋಪದೇಶಗಳನುಐ ಅನುಸರಿಸಲಿಲ್ಲ.
IRVKN ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು, “ನಾನು ಇವರ ಕಣ್ಣೆದುರಿಗೇ ಇಟ್ಟಿರುವ ಧರ್ಮೋಪದೇಶವನ್ನು ಇವರು ಲಕ್ಷ್ಯಕ್ಕೆ ತಾರದೆ, ನನ್ನ ಮಾತನ್ನು ಕೇಳದೆ ಹೋದರು.