Bible Versions
Bible Books

Jeremiah 5:22 (ERVKN) Easy to Read Version - Kannadam

Versions

KNV   ನೀವು ನನಗೆ ಭಯಪಡುವದಿಲ್ಲವೋ? ನನ್ನ ಸಮ್ಮುಖದಲ್ಲಿ ನಡುಗುವದಿಲ್ಲವೋ ಎಂದು ಕರ್ತನು ಅನ್ನುತ್ತಾನೆ; ಸಮುದ್ರವು ದಾಟಕೂಡದ ಹಾಗೆ ಮರಳನ್ನು ನಿತ್ಯ ನೇಮಕದಿಂದ ನಾನು ಮೇರೆಯಾಗಿಟ್ಟಿದ್ದೇನೆ; ಅದರ ತೆರೆಗಳು ಎದ್ದರೂ ದಡ ವಿಾರಲಾರವು, ಘೋಷಿಸಿ ದರೂ ಅದನ್ನು ದಾಟಲಾರವು.
ERVKN   ನೀವು ನನಗೆ ಅಂಜುವುದಿಲ್ಲವೇ?”‘ ಇದು ಯೆಹೋವನ ಸಂದೇಶ: “ನೀವು ನನಐ ಎದುರಿಗೆ ಭಯದಿಂದ ನಡುಗುವುದಿಲ್ಲವೇ? ಸಾಗರಗಳಿಗೆ ಗಡಿಯಂತೆ ದಡವನುಐ ನಿರ್ಮಿಸಿದವನು ನಾನೇ. ಸಮುದ್ರವು ನಿರಂತರವಾಗಿ ತನಐ ಸೀಮೆಯಲ್ಲಿಯೇ ಹರಿಯಙೇಕೆಂದು ಹಾಗೆ ಮಾಡಿದೆ. ತೆರೆಗಳು ದಡವನುಐ ಅಪ್ಪಳಿಸಘಹುದು ಆದರೆ ಅವುಗಳು ಅದನುಐ ನಾಶಮಾಡಲಾರವು. ತೆರೆಗಳು ಘರುವಾಗ ಭೋರ್ಗರೆಯಘಹುದು, ಆದರೆ ದಡವನುಐ ದಾಟಿ ಹೋಗಲಾರವು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us