Bible Versions
Bible Books

Jeremiah 5:10 (ERVKN) Easy to Read Version - Kannadam

Versions

KNV   ಅವಳ ಗೋಡೆಗಳನ್ನು ಏರಿರಿ, ಕೆಡಿಸಿರಿ; ಆದರೆ ಪೂರ್ಣವಾಗಿ ನಾಶಮಾಡಬೇಡಿರಿ. ಅವಳ ಕೋಟೆಯ ಉಪ್ಪರಿಗೆಗಳನ್ನು ತೆಗೆದುಬಿಡಿರಿ; ಅವು ಕರ್ತನವುಗಳಲ್ಲ.
ERVKN   “ಯೆಹೂದದ ದ್ರಾಕ್ಷಿಯ ಸಾಲುಘಳ್ಳಿಗಳ ಘಳಿಗೆ ಹೋಗಿರಿ, ಘಳ್ಳಿಗಳನುಐ ಕತ್ತರಿಸಿರಿ. ಆದರೆ ಅವುಗಳನುಐ ಸಂಪೂರ್ಣವಾಗಿ ನಾಶಮಾಡಙೇಡಿರಿ. ಅವುಗಳ ಎಲ್ಲಾ ಕೊಂಙೆಗಳನುಐ ಕತ್ತರಿಸಿ ಬಿಡಿ. ಏಕೆಂದರೆ, ಕೊಂಙೆಗಳು ಯೆಹೋವನಿಗೆ ಸಂಘಂಊಸಿಲ್ಲ.
IRVKN   “ಚೀಯೋನೆಂಬ ದ್ರಾಕ್ಷಿ ತೋಟದ ಸಾಲುಗಿಡಗಳ * ದ್ರಾಕ್ಷಿ ತೋಟದ ಗೋಡೆಗಳ ಮೇಲೆ ಬಿದ್ದು ಹಾಳುಮಾಡಿರಿ, ಆದರೆ ನಿರ್ಮೂಲಮಾಡಬೇಡಿರಿ.
ಅದರ ರೆಂಬೆಗಳನ್ನು ತೆಗೆದುಹಾಕಿರಿ, ಅವು ಯೆಹೋವನವುಗಳಲ್ಲ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us