Versions
KNV ನಾನು ಯೆರೂಸಲೇಮನ್ನು ಶಿಕ್ಷಿಸಿದ ಹಾಗೆ ಐಗುಪ್ತದೇಶದಲ್ಲಿ ವಾಸಮಾಡು ವವರನ್ನು ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯ ದಿಂದಲೂ ಶಿಕ್ಷಿಸುವೆನು.
ERVKN ಈಜಿಪ್ಟಿನಲ್ಲಿ ವಾಸಿಸಲು ಹೋದ ಜನರನುಐ ನಾನು ದಂಡಿಸುವೆನು. ಅವರನುಐ ದಂಡಿಸಲು ನಾನು ಖಡ್ಗಗಳನುಐ, ಹಸಿವನುಐ ಮತ್ತು ಭಯಂಕರವಾದ ವ್ಯಾಊಗಳನುಐ ಘಳಸುವೆನು. ನಾನು ಜೆರುಸಲೇಮ್ ನಗರವನುಐ ದಂಡಿಸಿದಂತೆಯೇ ಅವರನುಐ ದಂಡಿಸುವೆನು.
IRVKN ನಾನು ಯೆರೂಸಲೇಮಿನವರನ್ನು ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ದಂಡಿಸಿದಂತೆ ಐಗುಪ್ತದಲ್ಲಿ ವಾಸಿಸುವವರನ್ನೂ ದಂಡಿಸುವೆನು.