Bible Versions
Bible Books

Jeremiah 17:24 (AKJV) American King James Version

Versions

KNV   ನೀವು ನನ್ನನ್ನು ಜಾಗ್ರತೆಯಾಗಿ ಕೇಳಿ ಸಬ್ಬತ್ತಿನ ದಿನದಲ್ಲಿ ಪಟ್ಟಣದ ಬಾಗಿಲುಗಳಲ್ಲಿ ಹೊರೆಯನ್ನು ತಕ್ಕೊಂಡುಬಾರದೆ ಸಬ್ಬತ್ತಿನ ದಿನದಲ್ಲಿ ಯಾವದೊಂದು ಕೆಲಸಮಾಡದೆ ಪರಿಶುದ್ಧ ಮಾಡಿದರೆ
ERVKN   ಆದರೆ ನೀವು ಎಚ್ಚರಿಕೆಯಿಂದ ನನಐ ಆಜ್ಞೆಯನುಐ ಪಾಲಿಙೇಕು.”‘ ಇದು ಯೆಹೋವನ ನುಡಿ. “‘ನೀವು ಸಘ್ಬತ್‌ದಿನದಂದು ಜೆರುಸಲೇಮಿನ ದಾಬರಗಳ ಮೂಲಕ ಯಾವ ಭಾರವನೂಐ ತರಙಾರದು. ಸಘ್ಬತ್‌ದಿನವನುಐ ನೀವು ಪವಿತ್ರದಿನವನಾಐಗಿ ಮಾಡಙೇಕು. ದಿನ ನೀವು ಯಾವ ಕೆಲಸವನೂಐ ಮಾಡಙಾರದು.”
IRVKN   ಯೆಹೋವನಾದ ನನ್ನ ನುಡಿ ಇದೇ, ನೀನು ನನ್ನ ಕಡೆಗೆ ಚೆನ್ನಾಗಿ ಕಿವಿಗೊಟ್ಟು, ಸಬ್ಬತ್ ದಿನದಲ್ಲಿ ಊರಿನ ಬಾಗಿಲುಗಳೊಳಗೆ ಯಾವ ಹೊರೆಯನ್ನೂ ತಾರದೆ, ಯಾವ ಕೆಲಸವನ್ನೂ ಮಾಡದೆ, ದಿನವನ್ನು ನನ್ನ ಪರಿಶುದ್ಧ ದಿನವೆಂದು ಆಚರಿಸಿದರೆ,
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us