Bible Versions
Bible Books

Jeremiah 17:15 (AKJV) American King James Version

Versions

KNV   ಇಗೋ, ಅವರು ನನಗೆ-- ಕರ್ತನ ವಾಕ್ಯವು ಎಲ್ಲಿ? ಅದು ಈಗ ಬರಲಿ ಅನ್ನುತ್ತಾರೆ.
ERVKN   ಯೆಹೂದದ ಜನರು ನನಗೆ ಪ್ರಶೆಐಗಳನುಐ ಕೇಳುತ್ತಿರುತ್ತಾರೆ. “ಯೆರೆಮೀಯನೇ, ಯೆಹೋವನ ಸಂದೇಶ ಎಲ್ಲಿದೆ? ಸಂದೇಶವು ಸತ್ಯವಾಗುವುದನುಐ ನಾವು ಈಗಲೇ ನೋಡೋಣ” ಎಂದು ಅವರನುಐತ್ತಾರೆ.
IRVKN   ಆಹಾ, ಜನರು ನನಗೆ, “ಯೆಹೋವನ ಮಾತೆಲ್ಲಿ? ಅದು ಈಗಲೇ ನೆರವೇರಲಿ” ಎಂದು ಹೇಳುತ್ತಾರೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us