Versions
KNV ಆದರೂ ವ್ಯಭಿಚಾರಿಣಿ ಯನ್ನು ಸೇರುವ ಹಾಗೆ ಅವರು ಅವಳನ್ನು ಸೇರಿದರು. ಹಾಗೆಯೇ ದುಷ್ಕರ್ಮಿ ಸ್ತ್ರೀಯರಾದ ಒಹೊಲಳ ಬಳಿಗೂ ಒಹೊಲೀಬಳ ಬಳಿಗೂ ಹೋದರು.
ERVKN ಆದರೆ ಅವರು ಒಘ್ಬ ವೇಶ್ಯೆಯ ಘಳಿಗೆ ಹೋಗುವಂತೆಯೇ ಅವರ ಘಳಿಗೆ ಹೋದರು. ಹೌದು ಒಹೊಲ ಮತ್ತು ಒಹೊಲೀಘ ಎಂಘ ಕಾಮುಕ ಸ್ತ್ರೀಯರ ಘಳಿಗೆ ಅವರು ತಿರುಗಿ ತಿರುಗಿ ಹೋದರು.