Versions
KNV ಇದಲ್ಲದೆ ನನ್ನ ಅಸೂಯೆಯನ್ನು ನಿನಗೆ ವಿರುದ್ಧವಾಗಿ ಬರಮಾಡುವೆನು; ಅವರು ನಿನ್ನಲ್ಲಿ ಕೋಪತೀರಿಸಿ ಕೊಳ್ಳುವರು; ನಿನ್ನ ಮೂಗನ್ನೂ ಕಿವಿಗಳನ್ನೂ ತೆಗೆದು ಹಾಕುವರು; ನಿನ್ನಲ್ಲಿ ಉಳಿದವರು ಕತ್ತಿಯಿಂದ ಬೀಳು ವರು; ನಿನ್ನ ಗಂಡು ಹೆಣ್ಣು ಮಕ್ಕಳನ್ನು ಅಪಹರಿಸುವರು; ನಿನ್ನಲ್ಲಿ ಉಳಿದವರೆಲ್ಲರೂ ಅಗ್ನಿಗೆ ಆಹುತಿಯಾಗುವರು.
ERVKN ನಾನು ನಿನಐ ವಿರುದ್ಧವಾಗಿ ನನಐ ಈರ್ಷೆಯ ಕೋಪವನುಐ ನಿನಐ ಮೇಲೆ ಸುರಿಸುವೆನು. ಅವರಿಗೆ ಸಿಟ್ಟು ಘಂದು ನಿನಐನುಐ ಹಿಂಸಿಸುವರು. ನಿನಐ ಕಿವಿ ಮೂಗುಗಳನುಐ ಕತ್ತರಿಸಿ ಹಾಕುವರು. ತಮ್ಮ ಖಡ್ಗದಿಂದ ನಿನಐನುಐ ಸಂಹರಿಸುವರು. ಆಮೇಲೆ ನಿನಐ ಮಕ್ಕಳನುಐ ತೆಗೆದುಕೊಳ್ಳುವರು ಮತ್ತು ನಿನಐಲ್ಲಿ ಉಳಿದಿರುವುದನೆಐಲ್ಲ ಸುಟ್ಟುಹಾಕುವರು.