Bible Versions
Bible Books

Psalms 43:5 (YLT) Young's Literal Translation

Versions

KNV   ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ಇನ್ನೂ ಕೊಂಡಾಡುವೆನು.
ERVKN   ನಾನು ಬಹು ವ್ಯಸನದಿಂದಿರುವುದೇಕೆ? ನಾನು ಬಹು ಗಲಿಬಿಲಿಗೊಂಡಿರುವುದೇಕೆ? ನಾನು ದೇವರನ್ನೇ ನಿರೀಕ್ಷಿಸುವೆನು. ಆತನೇ ನನಗೆ ರಕ್ಷಕನೂ ದೇವರೂ ಆಗಿರುವುದರಿಂದ ಅತನನ್ನು ಸ್ತುತಿಸುತ್ತಲೇ ಇರುವೆನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us