Bible Versions
Bible Books

Jeremiah 51:9 (YLT) Young's Literal Translation

Versions

KNV   ನಾವು ಬಾಬೆಲನ್ನು ವಾಸಿಮಾಡುವದಕ್ಕಿದ್ದೆವು. ಆದರೆ ಅದು ವಾಸಿಯಾಗಲಿಲ್ಲ; ಅದನ್ನು ಬಿಡು, ನಮ್ಮ ಸ್ವಂತ ದೇಶಗಳಿಗೆ ಹೋಗೋಣ; ಅದರ ನ್ಯಾಯ ತೀರ್ವಿಕೆಯು ಆಕಾಶಗಳಿಗೆ ಮುಟ್ಟುತ್ತದೆ; ಆಕಾಶಗಳ ವರೆಗೂ ಏಳುತ್ತದೆ.
ERVKN   ನಾವು ಙಾಬಿಲೋನನುಐ ವಾಸಿಮಾಡುವ ಪ್ರಯತಐ ಮಾಡಿದೆವು. ಆದರೆ ಅದನುಐ ವಾಸಿಮಾಡಲು ಆಗುವದಿಲ್ಲ. ಆದುದರಿಂದ ಅದನುಐ ಬಿಟ್ಟು ಬಿಡೋಣ. ನಾವು ನಮ್ಮನಮ್ಮ ದೇಶಗಳಿಗೆ ಹೋಗೋಣ. ಪರಲೋಕದ ದೇವರು ಙಾಬಿಲೋನಿಗೆ ವಿಊಸಙೇಕಾದ ಶಿಕ್ಷೆಯನುಐ ನಿರ್ಧರಿಸುವನು. ಙಾಬಿಲೋನಿಗೆ ಏನಾಗಙೇಕೆಂಘುದನುಐ ಆತನು ನಿರ್ಧರಿಸುವನು.
IRVKN   ಬಾಬೆಲನ್ನು ಸ್ವಸ್ಥಮಾಡುವುದಕ್ಕೆ ನಾವು ಪ್ರಯತ್ನಪಟ್ಟರೂ ಅದು ಸ್ವಸ್ಥವಾಗಲಿಲ್ಲ;
ಬಾಬೆಲನ್ನು ಬಿಟ್ಟು ನಾವೆಲ್ಲರೂ ನಮ್ಮ ನಮ್ಮ ದೇಶಗಳಿಗೆ ಹೋಗೋಣ;
ಅದು ಹೊಂದಬೇಕಾದ ದಂಡನೆಯು ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿದೆ, ಹೌದು, ಗಗನದವರೆಗೂ ಬೆಳೆದಿದೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us